ಪೆನ್ನಿನ ವಿಚಾರಕ್ಕೆ ಗಲಾಟೆ: 1ನೇ ತರಗತಿಯ ವಿದ್ಯಾರ್ಥಿಯಿಂದ 5ನೇ ತರಗತಿಯ ವಿದ್ಯಾರ್ಥಿಗೆ ಭೀಕರ ಗಾಯ | ಕಣ್ಣು ಕಳೆದುಕೊಂಡ ಬಾಲಕ.
ಬಾಗಲಕೋಟೆ: ಪೆನ್ ವಿಚಾರಕ್ಕೆ ವಿದ್ಯಾರ್ಥಿಗಳ ನಡುವೆ ಸಂಭವಿಸಿದ ಗಲಾಟೆಯೊಂದು 5ನೇ ತರಗತಿಯ ಪುಟ್ಟ ಬಾಲಕನಿಗೆ ಜೀವಮಾನ ಶಾಶ್ವತ ಪೀಡೆಯನ್ನುಂಟು ಮಾಡಿದೆ. 1ನೇ ತರಗತಿಯ ವಿದ್ಯಾರ್ಥಿಯೊಬ್ಬನಿಂದ ಕಣ್ಣಿಗೆ ಕಟ್ಟಿಗೆ…
