‘ರಾಕೆಟ್ ಮ್ಯಾನ್’ ಎಸ್. ಸೋಮನಾಥ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಕ್ಷಣ ವೈರಲ್!

ಬೆಂಗಳೂರು: ಬೇಲೂರಿನಲ್ಲಿ ದೋಸೆ ಪ್ರಿಯರು ತಪ್ಪದೆ ಭೇಟಿ ನೀಡುವ ಸ್ಥಳ ಎಂದರೆ, ಲೆಜೆಂಡರಿ ವಿದ್ಯಾರ್ಥಿ ಭವನ. ಸಿಕ್ಕಾಪಟ್ಟೆ ಫೇಮಸ್ ಈ ಉಪಾಹಾರ ಗೃಹಕ್ಕೆ ಇದೀಗ ವಿಶೇಷ ಅತಿಥಿ…