ಸೈಬರ್ ವಂಚಕರಿಂದ ಸುಧಾಮೂರ್ತಿ ‘ಗ್ರೇಟ್ ಎಸ್ಕೇಪ್’: ಚುರುಕಾಗಿ ಎಚ್ಚರಿಕೆಯೊಂದಿಗೆ ತಪ್ಪಿಸಿಕೊಂಡ ಬುದ್ಧಿವಂತಿಕೆ!

ಬೆಂಗಳೂರು: ಇಂದು ಸೈಬರ್ ವಂಚಕರು ಯಾರನ್ನಾದರೂ ಬೇಟೆಯಾಗಿಸಲು ಹಿಂದೆ ಮುಂದಿಲ್ಲ. ಸೆಲೆಬ್ರಿಟಿಗಳು, ರಾಜಕಾರಣಿಗಳು, ಅಧಿಕಾರಿಗಳು ಎಲ್ಲರನ್ನೂ ಟಾರ್ಗೆಟ್ ಮಾಡುತ್ತಿರುವ ವಂಚಕರು ಈ ಬಾರಿ ಇನ್ಫೋಸಿಸ್ ಮುಖ್ಯಸ್ಥೆ ಹಾಗೂ…