ತಿರುವನಂತಪುರಂ || ಕೇರಳದ ದೇವಾಲಯದಲ್ಲಿ ಆನೆ ದಾಳಿ – ಮೂವರು ವೃದ್ಧರು ಸಾವು

ತಿರುವನಂತಪುರಂ: ಕೇರಳದ (Kerala) ಕೊಯಿಲಾಂಡಿ ಬಳಿಯ ಮನಕುಲಂಗರ ದೇವಸ್ಥಾನದಲ್ಲಿ (Manakulangara Bhagavathy Temple) ಆನೆ ದಾಳಿಯಿಂದ (Elephant Attack) ಉಂಟಾದ ಕಾಲ್ತುಳಿತಕ್ಕೆ (Stampede) 3 ವೃದ್ಧರು ಬಲಿಯಾಗಿದ್ದಾರೆ.…

ಮಾರಮ್ಮ &ಸಲ್ಲಾಪುರಮ್ಮ ದೇವಾಲಯದಲ್ಲಿ ಶ್ರೀ ಮಹಾಚಂಡಿಕಾ ಹೋಮ

ಹೊಸಕೋಟೆ ಕಮ್ಮಾವಾರಿ ಪೇಟೆಯ ಶ್ರೀ ಮಾರಮ್ಮ ಮತ್ತು ಸಲ್ಲಾಪುರಮ್ಮ ದೇವಾಲಯದಲ್ಲಿ ಶ್ರೀ ಮಹಾಚಂಡಿಕಾ ಹೋಮ ಮಹೋತ್ಸವ. ಹೊಸಕೋಟೆ ನಗರದ ಕಮ್ಮಾವಾರಿ ಪೇಟೆಯಲ್ಲಿ ಇರುವ ಶ್ರೀ ಮಾರಮ್ಮ ಮತ್ತು…

ದೇವನಹಳ್ಳಿ || ಶಿಥಿಲಾವಸ್ಥೆಯಲ್ಲಿದ್ದರಿಂದ ದೇವಾಲಯ ನವೀಕರಣ ಮಾಡಲು ಗ್ರಾಮಸ್ಥರೆಲ್ಲಾ ಸಂಕಲ್ಪ

ದೇವನಹಳ್ಳಿ : ದೇವನಹಳ್ಳಿ ತಾಲ್ಲೂಕು ವಿಜಯಪುರ ಹೋಬಳಿಯ ಬುಳ್ಳಹಳ್ಳಿ ಗ್ರಾಮದಲ್ಲಿ ಶ್ರೀ ಅಭಯ ಆಂಜಿನೇಯ ಸ್ವಾಮಿಯವರ ಶಿಲಾಬಿಂಬ ಪ್ರತಿಷ್ಠಾಪನೆ ಮಹೋತ್ಸವ ನಡೆಯಿತು. ವಿಜಯಪುರ ಹೋಬಳಿಯ ಬುಳ್ಳಹಳ್ಳಿ ಗ್ರಾಮದ…

ಮಕ್ಕಳಾಗಲಿ ದೊಡ್ಡವರಾಗಲಿ ಈ ಲಿಂಗವನ್ನು ತಬ್ಬಿಕೊಂಡರೆ ಕೈ ಅಳತೆಗೆ ದೊರೆಯುತ್ತಿತ್ತು

ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿಯ ಗಂಗವಾರ ಚೌಡಪ್ಪನಹಳ್ಳಿ ಗ್ರಾಮದ ತಬ್ಬಲಿಂಗೇಶ್ವರ ದೇವಾಲಯದಲ್ಲಿ ವಿಶೇಷ ಅಲಂಕಾರ ಪೂಜೆ ಮಾಡಲಾಯಿತು. ತಾಲ್ಲೂಕಿನ ಗಂಗವಾರ ಚೌಡಪ್ಪನಹಳ್ಳಿಯಲ್ಲಿನ ಇತಿಹಾಸವುಳ್ಳ ಪುರಾತನ ದೇವಾಲಯಗಳಲ್ಲೊಂದಾದ ತಬ್ಬಲಿಂಗೇಶ್ವರ…

ಕಾರ್ತಿಕ ಶುದ್ಧ ಬಿದಿಗೆಯಂದು ವೀರಭದ್ರದೇವಳದಲ್ಲಿ ಬಿದಿಗೆ ಹಬ್ಬ..

ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಗದ್ದೆ ಗ್ರಾಮದ ವೀರಭದ್ರದೇವ ದೇವಸ್ಥಾನದಲ್ಲಿ ಕಾರ್ತಿಕ ಶುದ್ಧ ಬಿದಿಗೆಯಂದು ಬಿದಿಗೆ ಹಬ್ಬ ನಡೆಯಿತು. ವೀರಭದ್ರ ದೇವರ ಈ ಧಾರ್ಮಿಕ…

ಚಾಮರಾಜನಗರ || ಚುಮು..ಚುಮು ಚಳಿ, ಮಂಜು, ಅಚ್ಚಹಸಿರಿನ ನಡುವೆ ಸ್ವರ್ಗದ ಅನುಭವ ನೀಡುವ ಅದ್ಭುತ ತಾಣಗಳು

Chamarajanagar travel Guide: ಚಳಿಗಾಲ ಬಂತೆಂದರೆ ಸಾಕು ಬೆಂಗಳೂರಿನ ಸಮೀಪವಿರುವ ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳು ಮಂಜಿನ ಜೊತೆ, ಅಚ್ಚಹಸಿರಿನ ಹೊದಿಕೆಯನ್ನು ಹೊದ್ದಿರುತ್ತವೆ. ಈ ವೇಳೆ…

ಚಳಿಗಾಲಕ್ಕೆ ಮುಚ್ಚಿದ ಪವಿತ್ರ ದೇಗುಲ ಕೇದಾರನಾಥ ದ್ವಾರ

ಕೇದಾರನಾಥ: ಚಳಿಗಾಲ ಆರಂಭವಾದ ಹಿನ್ನೆಲೆಯಲ್ಲಿ ಪವಿತ್ರ ದೇಗುಲ ಕೇದಾರನಾಥದ ದ್ವಾರಗಳನ್ನು ಭಾನುವಾರ ತಾತ್ಕಾಲಿಕವಾಗಿ ಮುಚ್ಚಲಾಯಿತು. ದೇವಾಲಯಕ್ಕೆ ಬಾಗಿಲು ಹಾಕುವ ಇಂದಿನ ಕಾರ್ಯಕ್ರಮವನ್ನು ವೀಕ್ಷಿಸಲು 18,000 ಕ್ಕೂ ಹೆಚ್ಚು…

ಈ ದೇವಿಗೆ ಹೋಳಿಗೆ ಅಲಂಕಾರ

ಹೋಳಿಗೆ ಎಂದರೆ ನಾವು ದೇವರಿಗೆ ನೈವೇದ್ಯಕ್ಕೆ ಮಾಡುತ್ತೇವೆ ಊಟಕ್ಕೆ ಮಾಡುತ್ತೇವೆ ಆದರೆ ಇಲ್ಲಿ ಶ್ರೀ ಚೌಡೇಶ್ವರಿ ಅಮ್ಮನವರಿಗೆ ಹೋಳಿಗೆ ಅಲಂಕಾರ ಅದ್ಭುತವಾಗಿ ಎಲ್ಲರ ಜನರ ಕನ್ಮನವನ್ನು ಸೆಳೆಯಿತು……

ಕೇವಲ 28 ದಿನಗಳಲ್ಲಿ ₹2,00,80,844 ಒಡೆಯನಾದ ಮಲೆ ಮಾದಪ್ಪ

ಹನೂರು ತಾಲ್ಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಗುರುವಾರ (ಅಕ್ಟೋಬರ್ 24) ಹುಂಡಿ ಎಣಿಕೆ ಕಾರ್ಯ ನಡೆದಿದೆ. ಹಾಗಾದರೆ ಎಷ್ಟು ದಿನಗಳ ಅವಧಿಯಲ್ಲಿ ಎಷ್ಟು ಹಣ ಸಂಗ್ರವಾಗಿದೆ…

ಇಂದು ಮಧ್ಯಾಹ್ನ ಹಾಸನಾಂಬ ದೇವಾಲಯದ ಬಾಗಿಲು ಓಪನ್

ಹಾಸನ: ಗುರುವಾರ ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಮುಖ್ಯ ಅರ್ಚಕ ನಾಗರಾಜ್ ನೇತೃತ್ವದ ಎಂಟು ಪುರೋಹಿತರ ಗುಂಪಿನ ನಿರಂತರ ಧಾರ್ಮಿಕ ಕ್ರಿಯೆಗಳ ನಡುವೆ ಪ್ರಸಿದ್ಧ ಅಧಿದೇವತೆ ಹಾಸನಾಂಬ…