ಅರುಣಾಚಲ ಪ್ರದೇಶದಲ್ಲಿ Police Officer ಮೇಲೆ ಹುಲಿ ದಾಳಿ.

ಬೈಕಿನಲ್ಲಿ ಹೋಗುತ್ತಿದ್ದ ಅಧಿಕಾರಿಯನ್ನು ಎಳೆದುಕೊಂಡು ಹೋಯಿತು, ಆಘಾತದ ಕ್ಷಣ. ಅರುಣಾಚಲಪ್ರದೇಶ : ಬೈಕ್​ನಲ್ಲಿ ಹೋಗುತ್ತಿದ್ದ ಪೊಲೀಸ್ ಅಧಿಕಾರಿಯ ಮೇಲೆ ಹುಲಿಯೊಂದು ದಾಳಿ ನಡೆಸಿ, ಎಳೆದುಕೊಂಡು ಹೋಗಿರುವ ಘಟನೆ…

ಅರೆಮಲ್ಲೇನಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿ

ಮಹಿಳೆ ಮೃತಪಟ್ಟ ಘಟನೆ; ಗ್ರಾಮದಲ್ಲಿ ಆತಂಕ ತುರುವೇಕೆರೆ: ತಾಲ್ಲೂಕಿನ ಅರೆಮಲ್ಲೇನಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿಗೆ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಗ್ರಾಮದಲ್ಲಿ ಆತಂಕ ಮೂಡಿಸಿದೆ. ಸಂಜೆ ವೇಳೆ ಕುರಿಗಳನ್ನು…

ತುಮಕೂರು ಜಿಲ್ಲೆಯಲ್ಲಿ ಹೊಸ ಕಂದಾಯ ಗ್ರಾಮಗಳು.

ದಾಖಲೆ ರಹಿತ ಪ್ರದೇಶಗಳಿಗೆ ಸರ್ಕಾರದ ಮಹತ್ವದ ಗುರುತಿನ ಪ್ರಕ್ರಿಯೆ. ತುಮಕೂರು : ತುಮಕೂರು ಜಿಲ್ಲೆಯಲ್ಲಿ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ದಾಖಲಾತಿಯೊಳಗೆ ತರಲು ಸರ್ಕಾರ ಮಹತ್ವದ ನಿರ್ಧಾರ…

ಮೈಸೂರಿನಲ್ಲಿ ಹುಲಿ ಸೆರೆ! ಆದರೆ ರೈತನ ಹ*ತ್ಯೆಗೈದ ಹುಲಿ ಇದೇನಾ?”

ಮೈಸೂರು: ಭಾನುವಾರ ಹುಲಿ ದಾಳಿಗೆ ರೈತ ರಾಜಶೇಖರ ಸಾವನ್ನಪ್ಪಿರುವಂತಹ ಘಟನೆ ಮೈಸೂರಿನ ಸರಗೂರು ತಾಲೂಕಿನ ಬೆಣ್ಣೆಗೆರೆ ಗ್ರಾಮದಲ್ಲಿ ನಡೆದಿತ್ತು. ರೈತನನ್ನು ಬಲಿ ಪಡೆದಿದ್ದ ಹುಲಿಯನ್ನು ಹುಡುಕುತ್ತಿದ್ದ ಅರಣ್ಯ ಇಲಾಖೆಯ ಬಲೆಗೆ ಹುಲಿಯೊಂದು…

ಹುಲಿ ದಾಳಿಯಿಂದ ರೈತ ಸಾ*ವು: ಮೈಸೂರಿನಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ರೈತರ ಘೇರಾವ್!

ಮೈಸೂರು: ಸರಗೂರು ತಾಲೂಕಿನ ಬೆಣ್ಣೆಗೆರೆ ಗ್ರಾಮದಲ್ಲಿ ನಿನ್ನೆ ಹುಲಿ ದಾಳಿಯಿಂದ ರೈತ ರಾಜಶೇಖರ(58) ಸಾವನ್ನಪ್ಪಿದ್ದ ಪ್ರಕರಣ ಸಂಬಂಧ ಅರಣ್ಯ ಸಚಿವ ಈಶ್ವರ್​ ಖಂಡ್ರೆಗೆ ರೈತರು ಘೇರಾವ್​ ಹಾಕಿರುವ ಪ್ರಸಂಗ ನಡೆದಿದೆ.…

ಹುಲಿ ಸೆರೆಗೆ ನಿರ್ಲಕ್ಷ್ಯ: ಮತ್ತೆ ದುರಂತ? ರೈತರ ಎಚ್ಚರಿಕೆ ಅರಣ್ಯ ಇಲಾಖೆಗೆ!

ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಮತ್ತೊಂದು ಎಡವಟ್ಟು ಬೆಳಕಿಗೆ ಬಂದಿದೆ. ರಾಜ್ಯದ ಪ್ರಮುಖ ಟೈಗರ್ ರಿಸರ್ವ್ ಆಗಿರುವ ಬಂಡೀಪುರದಲ್ಲಿ ಹುಲಿ ಸೆರೆಗೆ ಕೇವಲ…