ಚಾಮರಾಜನಗರದಲ್ಲಿ ಹುಲಿಯ ಕಣ್ಣಾ ಮುಚ್ಚಾಲೆ: 62 ಅರಣ್ಯ ಸಿಬ್ಬಂದಿಯೂ ಪತ್ತೆ ಹಚ್ಚಲಾರದೆ ಪರದಾಡುತ್ತಿದ್ದಾರೆ!
ಚಾಮರಾಜನಗರ: ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿರುವ ಹುಲಿಯ ಹುಡುಕಾಟಕ್ಕೆ ಅರಣ್ಯಾಧಿಕಾರಿಗಳ ತಂಡ ಬಿರುಸಿನಿಂದ ಮುಂದಾಗಿದ್ದರೂ, ಮೂರು ದಿನ ಕಳೆದರೂ ಒಂದೇ ಒಂದು ಸುಳಿವು ಸಿಕ್ಕಿಲ್ಲ. ಈ ನಡುವೆ ಹುಲಿ…