ತುಮಕೂರು || ಬಡಮಾರನಹಳ್ಳಿಯಲ್ಲಿ ಚಿರತೆಯ ಕಾಟ, ಜನಗಳಿಗೆ ಆತಂಕ ವಾತಾವಾರಣ ನಿರ್ಮಾಣ. | Leopard
ತುಮಕೂರು: ಸಿರಾ ತಾಲೂಕು ಹುಲಿಕುಂಟೆ ಹೋಬಳಿ ಬಡಮಾರನಹಳ್ಳಿಯಲ್ಲಿ ಒಂದು ವಾರದಿಂದ ಪ್ರತಿದಿನ ಚಿರತೆ ಜನಗಳ ಕಣ್ಣಿಗೆ ಬೀಳುತ್ತಿರುವುದಿಂದ ಜನಗಳಿಗೆ ಆತಂಕವಾಗಿದೆ. ಅದರಲ್ಲೂ ಈ ಕುರಿಗಾಹಿಗಳಿಗೆ ಭಯದ ವಾತಾವರಣದಲ್ಲಿ…