ಕೇಂದ್ರ ಬಜೆಟ್ 2026: ತುಮಕೂರಿನ ವಿದ್ಯಾರ್ಥಿನಿಯರಿಗೆ ಬಂಪರ್ ಗಿಫ್ಟ್.
ಪ್ರತಿ ಜಿಲ್ಲೆಯಲ್ಲಿ ಮಹಿಳಾ ವಿದ್ಯಾರ್ಥಿ ನಿಲಯ; ತುಮಕೂರುಗೂ ಲಾಭ. ತುಮಕೂರು: ಕೇಂದ್ರ ಬಜೆಟ್ ಘೋಷಣೆಯಲ್ಲಿ ದೇಶದ ಪ್ರತಿ ಜಿಲ್ಲೆಯಲ್ಲಿ ಮಹಿಳಾ ವಿದ್ಯಾರ್ಥಿ ನಿಲಯ ಸ್ಥಾಪಿಸುವಂತೆ ನಿರ್ಧಾರಗೊಂಡಿದೆ. ಈ…
ನಿಮ್ಮಿಂದ ನಿಮಗಾಗಿ | Pragathi Media Networks Venture
ಪ್ರತಿ ಜಿಲ್ಲೆಯಲ್ಲಿ ಮಹಿಳಾ ವಿದ್ಯಾರ್ಥಿ ನಿಲಯ; ತುಮಕೂರುಗೂ ಲಾಭ. ತುಮಕೂರು: ಕೇಂದ್ರ ಬಜೆಟ್ ಘೋಷಣೆಯಲ್ಲಿ ದೇಶದ ಪ್ರತಿ ಜಿಲ್ಲೆಯಲ್ಲಿ ಮಹಿಳಾ ವಿದ್ಯಾರ್ಥಿ ನಿಲಯ ಸ್ಥಾಪಿಸುವಂತೆ ನಿರ್ಧಾರಗೊಂಡಿದೆ. ಈ…
2026ನೇ ಸಾಲಿನ ಸ್ವಾಮಿ ವಿವೇಕಾನಂದ ಸಾಹಿತ್ಯ ಶ್ರೇಷ್ಠತಾ ಪ್ರಶಸ್ತಿ. ಚೆನ್ನೈ: ಭಾರತೀಯ ಸಾಮಾಜಿಕ ನಾಯಕತ್ವ ಮತ್ತು ಸಾಧಕರ ವೇದಿಕೆ ಚೆನ್ನೈ (ಇಂಡಿಯನ್ಫೋರಂಫಾರ್ಸೋಶಿಯಲ್ಲೀಡರ್‌ಶಿಪ್ಅಂಡ್ ಅಚೀವರ್ಸ್ ) ಸಂಸ್ಥೆಯೂಸ್ವಾಮಿವಿವೇಕಾನಂದರಜನ್ಮದಿನಾಚರಣೆ ಅಂಗವಾಗಿ ನೀಡುತ್ತಿರುವ…
ಬಾಕಿ ವಿದ್ಯುತ್ ಬಿಲ್ ಪಾವತಿಸಿ, ಕೆಐಎಡಿಬಿ – ಬೆಸ್ಕಾಂ ಕ್ರಮ. ತುಮಕೂರು: ಪಂಪ್ ಹೌಸ್ನ ವಿದ್ಯುತ್ ಬಿಲ್ ಪಾವತಿಸದ ಪರಿಣಾಮ ಹೊನ್ನೇನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಕೆರೆಗೆ ನೀರಿನ ಸಂಪರ್ಕವನ್ನು ಕೆಐಎಡಿಬಿ…
ಡಿಸ್ಟೆನ್ಸ್ ಲರ್ನಿಂಗ್ ಕೋರ್ಸ್ ಗಳ ಕುರಿತು ಶೈಕ್ಷಣಿಕ ಚರ್ಚೆ. ತುಮಕೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ದೂರಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ. ಚಂದ್ರಶೇಖರ್ ನೇತೃತ್ವದ ತನಿಖಾತಂಡ ಆಕಾಶ್…
ಬೆಂಗಳೂರು ನಗರ ಪುರುಷ-ಮಹಿಳಾ ತಂಡಗಳು ಟೇಬಲ್ ಟೆನಿಸ್ ಚಾಂಪಿಯನ್ಸ್ ತುಮಕೂರು: ಬೆಂಗಳೂರು ನಗರ ಪುರುಷರ-ಮಹಿಳಾ ತಂಡಗಳು ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿವೆ. ಮಹಾತ್ಮ ಗಾಂಧಿ…
ತುಮಕೂರಿನಲ್ಲಿ ಕರ್ನಾಟಕ ಕ್ರೀಡಾಕೂಟ 2025-26 ರ ರೋಚಕ ಫೈನಲ್ ತುಮಕೂರು: ಹಾಸನ ಮತ್ತು ದಕ್ಷಿಣ ಕನ್ನಡ ತಂಡಗಳು ತುಮಕೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟ 2025-26 ರ ನೆಟ್…
ಫುಟ್ಬಾಲ್: ಸೆಮಿಫೈನಲ್ ಗೆ ಮೈಸೂರು ತುಮಕೂರು: ತುಮಕೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟ ದ ಪುರುಷರ ಫುಟ್ಬಾಲ್ ನಲ್ಲಿ ಮೈಸೂರು ತಂಡ ಸೆಮಿಫೈನಲ್ ಪ್ರವೇಶಿಸಿದೆ. ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ…
ಮಹಾತ್ಮ ಗಾಂಧೀಜಿ ಇಂಡೋರ್ ಸ್ಟೇಡಿಯಂಗೆ ಡಾ. ಜಿ. ಪರಮೇಶ್ವರ ಹೆಸರು: ಬಿಜೆಪಿ ಪ್ರತಿಭಟನೆ. ತುಮಕೂರು: ತುಮಕೂರಿನ ಜಿಲ್ಲಾಮಟ್ಟದ ಏಕೈಕ ಕ್ರೀಡಾಂಗಣಕ್ಕೆ ಗೃಹ ಸಚಿವ ಡಾ. ಜಿ ಪರಮೇಶ್ವರ ಹೆಸರು ಇಟ್ಟಿರುವುದು ಈಗ…
ತುಮಕೂರು: ಹುಳಿಯಾರು ಹೋಬಳಿಯಲ್ಲಿ ಸಂಭವಿಸಿದ ಕೃತ್ಯ ಗ್ರಾಮಸ್ಥರ ನಡುವೆ ಆಘಾತ. ತುಮಕೂರು: ಅದು ಊರಿನ ಹೊರಗಿರುವ ತೋಟದ ಮನೆ. ಅಪ್ಪ ಅಮ್ಮ ಇಬ್ಬರು ಮಕ್ಕಳು ವಾಸವಾಗಿದ್ದರು. ತಾವಾಯ್ತು ನಮ್ಮ…
ದಾಖಲೆ ರಹಿತ ಪ್ರದೇಶಗಳಿಗೆ ಸರ್ಕಾರದ ಮಹತ್ವದ ಗುರುತಿನ ಪ್ರಕ್ರಿಯೆ. ತುಮಕೂರು : ತುಮಕೂರು ಜಿಲ್ಲೆಯಲ್ಲಿ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ದಾಖಲಾತಿಯೊಳಗೆ ತರಲು ಸರ್ಕಾರ ಮಹತ್ವದ ನಿರ್ಧಾರ…