TDP ನಾಯಕರ ಆತ್ಮ*ತ್ಯೆ: ಪೊಲೀಸ್ ಜೀಪಿನಿಂದ ಇಳಿದು ಕೆರೆಗೆ ಹಾರಿದ ಆರೋಪಿಯ ದಾರುಣ ಅಂತ್ಯ.
ಕಾಕಿನಾಡ: ಹದಿಮೂರು ವರ್ಷದ ಬಾಲಕಿಯ ಮೇಲೆ ದೌರ್ಜನ್ಯವೆಸಗಿ ಬಂಧನಕ್ಕೊಳಗಾಗಿದ್ದ ಟಿಡಿಪಿ ನಾಯಕ ತಟಿಕ ನಾರಾಯಣ ರಾವ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಕ್ಟೋಬರ್ 22ರಂದು ಅವರನ್ನು ಬಂಧಿಸಲಾಗಿತ್ತು. ಬುಧವಾರ ರಾತ್ರಿ 10.30ರ ಸುಮಾರಿಗೆ…
