ಯೂರಿಯಾ ಬಿಡುಗಡೆಗೆ ನಮ್ಮ ಭಾಗದ ಜನನಾಯಕರು ಕೇಂದ್ರ ಸಚಿವರನ್ನು ಆಗ್ರಹಿಸಬೇಕು: DK Suresh

ಬೆಂಗಳೂರು : ರಾಜ್ಯದ ರೈತರು ಎದುರಿಸುತ್ತಿರುವ ಯೂರಿಯಾ ಅಭಾವದ ಸಮಸ್ಯೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಮಾಜಿ ಸಂಸದ ಡಿಕೆ ಸುರೇಶ್, ಯೂರಿಯಾ ಕರ್ನಾಟಕದಲ್ಲಿ ತಯಾರಾಗಲ್ಲ, ಅದನ್ನು ರಾಜ್ಯಗಳಿಗೆ…