ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣ ಸಾಕಷ್ಟು ಸಂಚಲನ ಸೃಷ್ಟಿ : ನಟಿ ರಾಗಿಣಿ

ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣ ಸಾಕಷ್ಟು ಸಂಚಲನ ಸೃಷ್ಟಿ : ನಟಿ ರಾಗಿಣಿ

ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣ ಸಾಕಷ್ಟು ಸಂಚಲನ ಸೃಷ್ಟಿ ಮಾಡಿತ್ತು. ಈ ಪ್ರಕರಣದ ಬಗ್ಗೆ ನಟಿ ರಾಗಿಣಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಜೀವನ ತುಂಬಾನೇ ಸಣ್ಣದು. ಹೀಗಾಗಿ, ಅದನ್ನು ಖುಷಿಯಿಂದ ಕಳೆಯಬೇಕು.

ಈ ಅವಧಿಯಲ್ಲಿ ನೆಗೆಟಿವಿಟಿ ಹಂಚೋ ಬದಲು ಪಾಸಿಟಿವಿಟಿ ಹಂಚೋಣ, ಖುಷಿಯಿಂದಿರೋಣ. ನೆಗೆಟಿವಿಟಿ ಹರಡಲು ನಿಮ್ಮ ಬಳಿ ಟೈಮ್ ಇದೆ ಎಂದರೆ ನೀವು ತುಂಬಾ ದೊಡ್ಡ ಮನುಷ್ಯರು ಎಂದರ್ಥ’ ಎಂದು ರಾಗಿಣಿ ಹೇಳಿಕೊಂಡಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *