ಈ ಯೋಜನೆ ಮೂಲಕ ನಿಮಗೆ ಲಕ್ಷ ಲಕ್ಷ ಹಣ.

ಈ ಯೋಜನೆ ಮೂಲಕ ನಿಮಗೆ ಲಕ್ಷ ಲಕ್ಷ ಹಣ.

ಅಂಚೆ ಕಚೇರಿಯಲ್ಲಿ ವಿವಿಧ ಯೋಜನೆಗಳು ಲಭ್ಯವಿದೆ ಅದರಲ್ಲಿ ಮರುಕಳಿಸುವ ಠೇವಣಿ ಯೋಜನೆಯ ಬಗ್ಗೆ ತಿಳಿಯೋಣ. ಈ ಯೋಜನೆ ಮೂಲಕ ನೀವು 16 ಲಕ್ಷ ಗಳಿಸಬಹುದು. ಮೊದಲಿಗೆ ನೀವು 100 ರೂಪಾಯಿಗಳಲ್ಲಿ ಪೋಸ್ಟ್ ಆಫೀಸ್ ಖಆ  ಖಾತೆಯನ್ನು ತೆರೆಯಬೆಕು. ಈ ಯೋಜನೆಯ ಅಧಿಕಾರವಧಿ ಐದು ವರ್ಷಗಳು  ಅಗತ್ಯವಿದ್ದರೆ ಇನ್ನೂ ಐದು ವರ್ಷಗಳ ಕಾಲ ವಿಸ್ತರಿಸಬಹುದು, ಹಾಗೂ ದೀರ್ಘಾವಧಿಯ ಅವಧಿಯು ಮುಕ್ತಾಯದ ಮೇಲೆ ಹೆಚ್ಚಿನ ಮೊತ್ತವನ್ನು ಪಡೆಯಬಹುದು. ಪ್ರತಿ ತಿಂಗಳು ಸ್ವಲ್ಪ ಮೊತ್ತವನ್ನು ಡಿಪೋಸಿಟ್ ಮಾಡುವ ಮೂಲಕ ನೀವು ಹೂಡಿದ ಮೊತ್ತದ ಮೇಲೆ ಬಡ್ಡಿಯನ್ನು ಗಳಿಸುತ್ತೀರಿ. ಪ್ರತಿ ಮೂರು ತಿಂಗಳಿಗೊಮ್ಮೆ ಗ್ರಾಹಕರ ಖಾತೆಗೆ ಬಡ್ಡಿ ಹಣವನ್ನು ಜಮಾ ಮಾಡಲಾಗುತ್ತದೆ. ಪ್ರಸ್ತುತ ಠೇವಣಿ ಮೇಲಿನ ಬಡ್ಡಿದರ ಶೇಕಡ 5.8 ಆಗಿದೆ. ದಿನಕ್ಕೆ 330ಯಂತೆ 1೦೦೦೦ ಠೇವಣಿಯಾಗಿ ಇಡಬೇಕು. ಈ ಯೋಜನೆಗೆ ಸೇರುವವರಿಗೆ ಸಾಲ ಸೌಲಭ್ಯವು ಇರುತ್ತದೆ ಒಂದು ವರ್ಷದ ನಂತರ ನೀವು ಸಾಲವನ್ನು ಪಡೆಯಬಹುದು ಠೇವಣಿ ಮಾಡಿದ ಮೊತ್ತದ ಶೇಕಡ ೫೦ರಷ್ಟು ಸಾಲವಾಗಿ ತೆಗೆದುಕೊಳ್ಳಬಹುದು. ಇನ್ನು ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಪ್ರಕ್ರಿಯೆ ತಿಳಿದುಕೊಳಿ.

Leave a Reply

Your email address will not be published. Required fields are marked *