ಈ ವರ್ಷದ ಕೊನೆಯ ಚಂದ್ರಗ್ರಹಣ ಇಂದು ನಡೆಯಲಿದ್ದು ಭಾರತದಲ್ಲಿ ಇದು ಗೋಚರಿಸದಿದ್ದರೂ ಸಹ ಅದರ ಪರಿಣಾಮ ಎಷ್ಟರಮಟ್ಟಿಗೆ ಇದೆ ಎಂದು ನೋಡೋಣ. ಚಂದ್ರ ಗ್ರಹಣ ಸೂರ್ಯಗ್ರಹಣ ಖಗೋಳದಲ್ಲಿ ನಡೆಯುವ ಸಾಮಾನ್ಯ ಘಟನೆಯಾಗಿದೆ ಹಾಗೂ ಜ್ಯೋತಿಷ್ಯದಲ್ಲಿ ಇದಕ್ಕೆ ಹೆಚ್ಚಿನ ಮಹತ್ವವಿದೆ ಇನ್ನು ಅನೇಕ ಜನರು ಗ್ರಹಣದ ಸಮಯದಲ್ಲಿ ಮುನ್ನೆಚ್ಚರಿಕೆ ಕ್ರಮವನ್ನ ವಹಿಸುತ್ತಾರೆ. ಉಪವಾಸವನ್ನು ಮಾಡುತ್ತಾರೆ ಮನೆಯಿಂದ ಹೊರಗೆ ಬರುವುದಿಲ್ಲ ಅನೇಕ ನಿಯಮಗಳನ್ನು ಪಾಲಿಸುತ್ತಾರೆ. ಕೆಲ ರಾಶಿ ಅವರಿಗೆ ಈ ಗ್ರಹಣದ ಕಾರಣದಿಂದ ಅನೇಕ ಕಷ್ಟಗಳು ಬರಬಹುದು. ಆದರೆ ಇನ್ನೂ ಕೆಲ ರಾಶಿಯವರಿಗೆ ಈ ಗ್ರಹಣ ಅದ್ಬುತ ಲಾಭವನ್ನು ತರುತ್ತದೆ. ಮಿಥುನ ರಾಶಿ, ಕಟಕ ರಾಶಿ, ಸಿಂಹ ರಾಶಿ, ತುಲಾ ರಾಶಿ, ವೃಶ್ಚಿಕ ರಾಶಿಯವರಿಗೆ ಪ್ರಯೋಜನಗಳು ಸಿಗುತ್ತದೆ.
Related Posts
ಯುವಕರಿಗೆ ಉದ್ಯೋಗ ಸೃಷ್ಟಿಸಲು, ಕರಾವಳಿ ಭಾಗಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ
ಮಂಗಳೂರು: “ಕರಾವಳಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಒಳನಾಡಿನಲ್ಲಿ ಮನಸು ಮನಸುಗಳ ನಡುವೆ ಶಾಂತಿ ಕದಡಿ ಹೋಗಿದೆ. ಇದು ಸರಿ ಹೋಗಲು ಯುವಕರಿಗೆ ಉದ್ಯೋಗ ಸೃಷ್ಟಿಸಬೇಕು. ಇದಕ್ಕಾಗಿ ಸರ್ಕಾರ…
ದಸರಾ 2024 || ಗಜಪಡೆಗೆ ಸಿಡಿಮದ್ದು ತಾಲೀಮು : ಭಾರೀ ಶಬ್ದಕ್ಕೆ ಬೆದರಿದ ಆನೆಗಳು
ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಮೆರವಣಿಗೆಯಲ್ಲಿ ಕುಶಾಲತೋಪು ಸಿಡಿಸಲು ಗಜಪಡೆ ಹಾಗೂ ಅಶ್ವಾರೋಹಿ ಪಡೆಗೆ ವಿಶೇಷ ತರಬೇತಿ ನೀಡಲಾಗುತ್ತಿದೆ.…
ಅಪ್ಪಿತಪ್ಪಿಯೂ ಚಹಾ, ಕಾಫಿಯೊಂದಿಗೆ ಈ ಔಷಧಿಗಳನ್ನು ಸೇವಿಸಬೇಡಿ.!
ನಾವೆಲ್ಲರೂ ಚಹಾ ಅಥವಾ ಕಾಫಿ ಸೇವಿಸುತ್ತೇವೆ. ಚಹಾ, ಕಾಫಿಗಳಿಲ್ಲದೇ ಬೆಳಗಿನ ಆರಂಭವು ಅಪೂರ್ಣವೆಂದು ತೋರುತ್ತದೆ. ಆದರೆ ಚಹಾ ಅಥವಾ ಕಾಫಿಯೊಂದಿಗೆ ಕೆಲವು ಔಷಧಿಗಳನ್ನು ಸೇವಿಸುವುದರಿಂದ ಅವುಗಳ ಪರಿಣಾಮಕಾರಿತ್ವವನ್ನು…