ಕರ್ನಾಟಕದಲ್ಲಿ ಶಾಲಾ ಮಕ್ಕಳಿಗೆ ದಸರಾ ರಜೆ ಯಾವಾಗ? ಎಷ್ಟು ದಿನ ?

ಕರ್ನಾಟಕದಲ್ಲಿ ಶಾಲಾ ಮಕ್ಕಳಿಗೆ ದಸರಾ ರಜೆ ಯಾವಾಗ? ಎಷ್ಟು ದಿನ ?

 ಕರ್ನಾಟಕದಲ್ಲಿ 2024 – 25 ನೇ ಶೈಕ್ಷಣಿಕ ಸಾಲಿನ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ದಸರಾ ರಜೆ ಘೋಷಿಸಿದೆ. ನಾಡಹಬ್ಬ ದಸರಾ ಗೆ ಅದ್ದೂರಿ ಸಿದ್ದತೆ ನಡೆಸುತ್ತಿರುವ ಕರ್ನಾಟಕ ಸರ್ಕಾರ ಅಕ್ಟೋಬರ್ ಮೂರರಿಂದ ಇಪ್ಪತ್ತರ ತನಕ ದಸರಾ ರಜೆ ಘೋಷಣೆ ಆದೇಶ ಹೊರಡಿಸಿದೆ. ಈ ಹಿಂದೆ ದಕ್ಷಿಣ ಕನ್ನಡ ಭಾಗದಲ್ಲಿ ಶಾಲಾ ವಿದ್ಯಾರ್ಥಿಗಳ ದಸರಾ ರಜೆಯಲ್ಲಿ ಕೊಂಚ ಮಾರ್ಪಾಡು ಆಗುತ್ತಿತ್ತು ಆದರೆ ಈ ಬಾರಿ ಯಾವುದೇ ಮಾರ್ಪಾಡು ಮಾಡಿಲ್ಲ ಇಡೀ ರಾಜ್ಯದ ಶಾಲೆಗಳಿಗೆ ಒಂದೇ ಮಾರ್ಗದರ್ಶಿ ರೂಪಿಸಿದೆ. ಕರ್ನಾಟಕದಲ್ಲಿ 2024 25ರ ಶೈಕ್ಷಣಿಕ ವರ್ಷವೂ ಮೇ 29 ರಿಂದ ಪ್ರಾರಂಭವಾಗಿದ್ದು ಮೊದಲ ಅವಧಿಯು ಅಕ್ಟೋಬರ್ 2 ರ ತನಕ ಇರಲಿದ ಸೆಪ್ಟೆಂಬರ್ 23 ರಿಂದ ಮಧ್ಯಂತರ ಪರೀಕ್ಷೆಗಳು ಶುರುವಾಗಿ ಸೆಪ್ಟೆಂಬರ್ 30ರ ತನಕ ನಡೆಯಲಿದೆ. ಆ ಬಳಿಕ ಸರ್ಕಾರಿ ಮತ್ತು ಖಾಸಗಿ ಎಲ್ಲಾ ಮಕ್ಕಳಿಗೆ ದಸರಾ ರಜೆ ಪ್ರಕ್ರಿಯೆ ಶುರುವಾಗಲಿದೆ. ಅಕ್ಟೋಬರ್ 2 ರಂದು ಎಲ್ಲ ಶಾಲೆಗಳಲ್ಲೂ

Leave a Reply

Your email address will not be published. Required fields are marked *