ಮಹಾನ್ ಉದ್ಯಮಿ, ಹೃದಯ ಶ್ರೀಮಂತ ಇನ್ನಿಲ್ಲ

ಮಹಾನ್ ಉದ್ಯಮಿ, ಹೃದಯ ಶ್ರೀಮಂತ ಇನ್ನಿಲ್ಲ

ದೇಶವೇ ಕಂಡ ಅಪ್ರತಿಮ ವ್ಯಕ್ತಿತ್ವ, ಕೈಗಾರಿಕೋದ್ಯಮಿ, ಮಹಾಧಾನಿ ಇಂದು ಅಸ್ತಂಗತ. ಹೌದು, ಇಂದು ಟಾಟಾ ಗ್ರೂಪಿನ ಅಧ್ಯಕ್ಷಕರಾಗಿದ್ದ ರತನ್ ನಾವೆಲ್ ಟಾಟಾರವರು ವಯೋ ಸಹಜ ಕಾಯಿಲೆ ಇಂದ ನಿಧನರಾಗಿದ್ದಾರೆ. ದೇಶವು ಇವರ ಸಾವಿಗೆ ಮರುಗಿದೆ. ದೇಶದ ಗಣ್ಯ ವಕ್ತಿಗಳು ತಮ್ಮ ಸಂತಾಪವನ್ನು ವ್ಯಕ್ತ ಪಡಿಸಿದ್ದಾರೆ. 

ಇವರು 28 ಡಿಸೆಂಬರ್ 1937ರಲ್ಲಿ ಮುಂಬೈಯಲ್ಲಿ ಜನಿಸಿದರು. ತಂದೆ ನೇವಲ್ ಟಾಟಾ ತಾಯಿ ಸೂನಿ ಟಾಟಾ. ಪಾರ್ಸಿ ಜೊರಾಸ್ಟಿçಯನ್ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ತಾಯಿ ಬೇರ್ಪಟ್ಟ ನಂತರ ರತನ್ ಟಾಟಾರವರು ತಮ್ಮ 10ನೇ ವಯಸ್ಸಿಗೆ ಟಾಟಾ ಸಮೂಹದ ಸಂಸ್ಥಾಪಕರದ ಜಮ್ಶೆಡ್ಜಿ ಟಾಟಾ ರವರ ಕುಟುಂಬಕ್ಕೆ ದತ್ತು ಹೋದರು. ಇವರಿಗೆ ಜಿಮ್ಮಿ ಟಾಟಾ ಮತ್ತು ಮಲ ಸಹೋದರ ನೋಯೆಲ್ ಟಾಟಾ ಎಂಬ ಇಬ್ಬರು ಸಹೋದರರು ಇದ್ದಾರೆ.

ಟಾಟಾರವರು ಮುಂಬೈನಲ್ಲಿ, ಶಿಮ್ಲಾದಲ್ಲಿ ತಮ್ಮ ಶಾಲಾಭ್ಯಾಸವನ್ನು ಮುಗಿಸಿ, ನ್ಯೂಯಾರ್ಕ್ನ ರಿರ‍್ಡೇಲ್ ಕಂಟ್ರಿ ಸ್ಕೂಲ್‌ನಲ್ಲಿ ತಮ್ಮ ಅದ್ಯಯನವನ್ನು ಮುಗಿಸಿ ಪದವಿಯನ್ನು ಪಡೆದರು. ನಂತರ 1959 ಕಾರ್ನೆಲ್ ವಿಶ್ವವಿದ್ಯಾನಿಲಯದಲ್ಲಿ ವಾಸ್ತುಶಿಲ್ಪದ ಸ್ನಾತಕೋತ್ತರ ಪದವಿ ಪಡೆದರು.

1970 ರಲ್ಲಿ ರತನ್ ಟಾಟಾ ರವರಿಗೆ ಟಾಟಾ ಗುಂಪಿನಲ್ಲಿ ವ್ಯವಸ್ಥಾಪಕ ಸ್ಥಾನವನ್ನು ನೀಡಲಾಯಿತು. ಆ ಸಮಯದಲ್ಲಿ ಆರ್ಥಿಕ ಸ್ಥತಿ ಬಹಳ ಮಂದಗತಿಯಲ್ಲಿ ಇದ್ದು, ಕಂಪನಿಯು ಕುಸಿಯುವುದನ್ನು ನೋಡಿದರು. ಆ ಸಮಯದಲ್ಲಿಯೇ ಅಂದರೆ 1991 ರಂದು ಜೆ. ಆರ್. ಡಿ. ಟಾಟಾರವರು ಟಾಟಾ ಸನ್ಸ್ನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರು. ಆಗ ರತನ್ ಟಾಟಾರವರು ಉತ್ತರಾಧಿಕಾರಿಯಾಗಿ ಕಂಪನಿಯ ಜವಾಬ್ದಾರಿಯನ್ನು ವಹಿಸಿದರು. ಅಧಿಕಾರ ವಹಿಸಿ ಸ್ವಲ್ಪ ಸಮಯದಲ್ಲಿಯೇ ಹೊಸ ನೀತಿಗಳನ್ನು ವಿನ್ಯಾಸಗೊಳಿಸಿದರು. ಅಂಗಸAಸ್ಥೆಗಳನ್ನೆಲ್ಲಾ ಕ್ರೋಢಿಕರಿಸಿ ಒಂದೇ ಕಾರ್ಯಾಚರಣೆಯ ಅಡಿಯಲ್ಲಿ ತಂದರು. ನಿವೃತ್ತಿ ವಯಸ್ಸಿನ ಅನುಷ್ಠಾನ, ಜೊತೆಗೆ ಕಿರಿಯ ಪ್ರತಿಭೆಗಳಿಗೆ ಜವಾಬ್ದಾರಿಗಳನ್ನು ವಹಿಸಿಕೊಟ್ಟರು.  ನಾವೀನ್ಯತೆಗೆ ಒತ್ತು ಕೊಟ್ಟರು. ಕೇವಲ 21 ವರ್ಷಗಳಲ್ಲಿ ಟಾಟಾ ಗ್ರೂಪಿನ ಆದಾಯವು 40 ಪಟ್ಟು ಮತ್ತು ಲಾಭವು 50 ಪಟ್ಟು ಹೆಚ್ಚಾಯಿತು. ಹೆಚ್ಚಾಗಿ ರಾ ಸರಕುಗಳನ್ನು ಮಾರಾಟ ಮಾಡುತ್ತಿದ್ದ ಕಂಪನಿ ಇವರ ಅಧಿಕಾರವಧಿಯಲ್ಲಿ ರೆಡಿ ಬ್ರಾö್ಯಂಡ್‌ಗಳಾಗಿ ಬದಲಾದವು. ಟಾಟಾ ಟೀ ಟೆಟ್ಲಿಯನ್ನು, ಟಾಟಾ ಮೋಟರ‍್ಸ್, ಜಾಗ್ವಾರ್ ಲ್ಯಾಂಡ್ ರೋವರ್ ಅನ್ನು ಸ್ವಾಧೀನ ಪಡಿಸಿಕೋಡರು. 65% ಹೆಚ್ಚು ಆದಾಯವು ಅಂತರರಾಷ್ಟಿçÃಯ ಮಟ್ಟದಿಂದ ಬರುತ್ತಿದೆ.

ಭಾರತೀಯ ಗ್ರಾಹಕರಿಗೋಸ್ಕರ ನಾನೋ ಕಾರಿನ ಪರಿಕಲ್ಪನೆಯನ್ನು ರೂಪಿಸಿ ಅದರಲ್ಲಿ ಸಕ್ಸಸ್‌ನ್ನು ಕಂಡರು. ಮೋಟಾರ್ಸ್ ,ಟಿಗೋರ್ ಎಲೆಕ್ಟçಕ್ ವೆಹಿಕಲ್ ನ್ನು ವಿನ್ಯಾಸಿಸಿ “ಫಾಸ್ಟ್ ಫಾರ್ವರ್ಡ್  ಇಂಡಿಯಾದ ವಿದ್ಯುತ್ ಕನಸು” ಎಂದು ಕರೆದಿದ್ದಾರೆ. ತಮ್ಮ 75ನೆ ವಯಸ್ಸಿಗೆ 28 ಡಿಸೆಂಬರ್ 2012 ರಂದು ಟಾಟಾ ಗ್ರೂಪ್ಗೆ ರಾಜಿನಾಮೆ ನೀಡಿದರು. ತಮ್ಮ ಉತ್ತರಾಧಿಕಾರಿಯಾಗಿ ಸೈರಸ್ ಮಿಸ್ತಿçಯವರನ್ನು ನೇಮಿಸಿದ್ದರು, ಆದರೆ ಡೈರೆಕ್ಟರ್ ಗಳು ಇದಕ್ಕೆ ವಿರೋಧಿಸಿ ನಟರಾಜನ್ ಚಂದ್ರಶೇಖರನ್ ಅವರನ್ನು ಅಧ್ಯಕ್ಷರಗಿ ನೇಮಿಸಿತ್ತು. ಟಾಟಾರವರು ತಮ್ಮ ಸ್ವಂತ ಸಂತ್ತಿನಿAದ ಬಹು ಕಂಪನಿಗಳಿಗೆ ಹೂಡಿಕೆ ಮಾಡಿದ್ದಾರೆ. ಇ-ಕಾರ್ಮಸ್ ವೆಬ್ ಸೈಟಿನ  ಸ್ಟಾö್ಯಪ್üಡೀಲ್, ಟೀಬಾಕ್ಸ್, ಕ್ಯಾಶ್ ಬ್ಯಾಕ್ ವೆಬ್ ಸೈಟ್ ಓಲಾಕ್ಯಾಬ್ ವೆಬ್ ಸೈಟ್, ಚೀನಾದ ಸ್ಮಾಟ್ 9 ಫೋನ್ ಝಯೋಮಿ ರಿಯಲ್ ಹೀಗೆ ಹವಾರು ಹೊಸ ರೀತಿಯ ಸ್ಟಾರ್ಟ್ ಅಪ್‌ಗಳಿಗೆ ಉತ್ತೇಜಿಸಲು ಹೂಡಿಕೆ ಮಾಡಿದ್ದಾರೆ.

ಈ ಹಿಂದೆ ನಾಗರಿಕ ವಿಮಾನಯಾನ ಸಚಿವಾಲಯದ ಮಾಲೀಕತ್ವದ ಅಡಿಯಲ್ಲಿ ಕೇಂದ್ರ ಸಾರ್ವಜನಿಕ ವಲಯದ ಏರ್ ಇಂಡಿಯಾವನ್ನು 2021 ಅಕ್ಟೋಬರ್ ರಂದು ಟಾಟಾ ಸನ್ಸ್ ಖರೀದಿಸಿದೆ. ಇದರ ಸಂಸ್ಥಾಪಕರು ಜೆ. ಆರ್. ಡಿ. ಟಾಟಾ ರವರು. ನಂತರ ದಿನಗಳಲ್ಲಿ ಭಾರತ ಸರ್ಕಾರದ ಸಾಮ್ಯತೆಯ ಅಡಿಯಲ್ಲಿ ಇದನ್ನು ತೆಗೆದುಕೊಳ್ಳಲಾಯಿತು.

2000 ದಲ್ಲಿ ಪದ್ಮಭೂಷಣ, 2008ರಲ್ಲಿ ಪದ್ಮವಿಭೂಷಣ, ದೇಶದ ಅತ್ಯುನ್ನತ ನಾಗರೀಕ ಗೌರವ, ನ್ಯಾಷನಲ್ ಅಕಾಡಿಮಿ ಆಫ್ ಇಂಜಿನಿಯರಿAಗ್, ಗೌರವಾನ್ವಿತ ನೈಟ್ ಗ್ರಾö್ಯಂಡ್ ಕ್ರಾಸ್ ಆಫ್ ದಿ ಆರ್ಡರರ ಆಫ್ ದಿ ಬ್ರಿಟಿಷ್ ಎಂಪೈರ್ ಎಲಿಜಬೆತ್ 11, ಹಿಗೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಭಾರತೀಯ ಸೈನ್ಯಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಟಾಟಾ ಶಿಕ್ಷಣ, ವೈದ್ಯಕೀಯ ಮತ್ತು ಗಾಮೀಣ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ದೇಶದ ಒಟ್ಟಾರೆಯಾಗಿ ತಮ್ಮ ಲಾಭಾಂಶದಲ್ಲಿ 56% ಚಾರಿಟಿಗಾಗಿಯೇ ಮೀಸಲಿಟ್ಟಿದ್ದಾರೆ.

ಇಂತಹ ಮಹಾನ್ ಚೇತನ 7 ಅಕ್ಟೋಬರ್ ರಂದು ಗಂಭಿರ ಸ್ಥಿತಿಯಲ್ಲಿ ಮುಂಬೈನ ಬ್ರೀಚ್ ಕೈಂಡಿ ಆಸ್ಪತ್ರೆಯಲ್ಲಿ  ದಾಖಲಾಗಿದ್ದರು. 9ರಂದು 86ನೇ ವಯಸ್ಸುಗೆ ನಿಧನರಾದರು. ಆದರೆ ಇವರು ಮಾಡಿರುವ ಕಾರ್ಯಗಳು ಅಮರ. ಸರಳ ಜೀವನಶೈಲಿಯಲ್ಲಿ ಬದುಕಿದ್ದ ಇವರು ಎಲ್ಲರಿಗು ಮಾಧರಿ. ದೇಶ ಇತಂಹ ಲೆಜೆಂಡರಿ ವ್ಯಕ್ತಿಯನ್ನು ಸದಾ ನೆನೆಯುತ್ತದೆ. ಇವರಿಗೆ ನನ್ನದೊಂದು ತಲೆ ಬಾಗಿ ಸಲಾಮ್.ದೇಶವೇ ಕಂಡ ಅಪ್ರತಿಮ ವ್ಯಕ್ತಿತ್ವ, ಕೈಗಾರಿಕೋದ್ಯಮಿ, ಮಹಾಧಾನಿ ಇಂದು ಅಸ್ತಂಗತ. ಹೌದು, ಇಂದು ಟಾಟಾ ಗ್ರೂಪಿನ ಅಧ್ಯಕ್ಷಕರಾಗಿದ್ದ ರತನ್ ನಾವೆಲ್ ಟಾಟಾರವರು ವಯೋ ಸಹಜ ಕಾಯಿಲೆ ಇಂದ ನಿಧನರಾಗಿದ್ದಾರೆ. ದೇಶವು ಇವರ ಸಾವಿಗೆ ಮರುಗಿದೆ. ದೇಶದ ಗಣ್ಯ ವಕ್ತಿಗಳು ತಮ್ಮ ಸಂತಾಪವನ್ನು ವ್ಯಕ್ತ ಪಡಿಸಿದ್ದಾರೆ. 

ಇವರು 28 ಡಿಸೆಂಬರ್ 1937ರಲ್ಲಿ ಮುಂಬೈಯಲ್ಲಿ ಜನಿಸಿದರು. ತಂದೆ ನೇವಲ್ ಟಾಟಾ ತಾಯಿ ಸೂನಿ ಟಾಟಾ. ಪಾರ್ಸಿ ಜೊರಾಸ್ಟಿçಯನ್ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ತಾಯಿ ಬೇರ್ಪಟ್ಟ ನಂತರ ರತನ್ ಟಾಟಾರವರು ತಮ್ಮ 10ನೇ ವಯಸ್ಸಿಗೆ ಟಾಟಾ ಸಮೂಹದ ಸಂಸ್ಥಾಪಕರದ ಜಮ್ಶೆಡ್ಜಿ ಟಾಟಾ ರವರ ಕುಟುಂಬಕ್ಕೆ ದತ್ತು ಹೋದರು. ಇವರಿಗೆ ಜಿಮ್ಮಿ ಟಾಟಾ ಮತ್ತು ಮಲ ಸಹೋದರ ನೋಯೆಲ್ ಟಾಟಾ ಎಂಬ ಇಬ್ಬರು ಸಹೋದರರು ಇದ್ದಾರೆ.

ಟಾಟಾರವರು ಮುಂಬೈನಲ್ಲಿ, ಶಿಮ್ಲಾದಲ್ಲಿ ತಮ್ಮ ಶಾಲಾಭ್ಯಾಸವನ್ನು ಮುಗಿಸಿ, ನ್ಯೂಯಾರ್ಕ್ನ ರಿರ‍್ಡೇಲ್ ಕಂಟ್ರಿ ಸ್ಕೂಲ್‌ನಲ್ಲಿ ತಮ್ಮ ಅದ್ಯಯನವನ್ನು ಮುಗಿಸಿ ಪದವಿಯನ್ನು ಪಡೆದರು. ನಂತರ 1959 ಕಾರ್ನೆಲ್ ವಿಶ್ವವಿದ್ಯಾನಿಲಯದಲ್ಲಿ ವಾಸ್ತುಶಿಲ್ಪದ ಸ್ನಾತಕೋತ್ತರ ಪದವಿ ಪಡೆದರು.

1970 ರಲ್ಲಿ ರತನ್ ಟಾಟಾ ರವರಿಗೆ ಟಾಟಾ ಗುಂಪಿನಲ್ಲಿ ವ್ಯವಸ್ಥಾಪಕ ಸ್ಥಾನವನ್ನು ನೀಡಲಾಯಿತು. ಆ ಸಮಯದಲ್ಲಿ ಆರ್ಥಿಕ ಸ್ಥತಿ ಬಹಳ ಮಂದಗತಿಯಲ್ಲಿ ಇದ್ದು, ಕಂಪನಿಯು ಕುಸಿಯುವುದನ್ನು ನೋಡಿದರು. ಆ ಸಮಯದಲ್ಲಿಯೇ ಅಂದರೆ 1991 ರಂದು ಜೆ. ಆರ್. ಡಿ. ಟಾಟಾರವರು ಟಾಟಾ ಸನ್ಸ್ನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರು. ಆಗ ರತನ್ ಟಾಟಾರವರು ಉತ್ತರಾಧಿಕಾರಿಯಾಗಿ ಕಂಪನಿಯ ಜವಾಬ್ದಾರಿಯನ್ನು ವಹಿಸಿದರು. ಅಧಿಕಾರ ವಹಿಸಿ ಸ್ವಲ್ಪ ಸಮಯದಲ್ಲಿಯೇ ಹೊಸ ನೀತಿಗಳನ್ನು ವಿನ್ಯಾಸಗೊಳಿಸಿದರು. ಅಂಗಸAಸ್ಥೆಗಳನ್ನೆಲ್ಲಾ ಕ್ರೋಢಿಕರಿಸಿ ಒಂದೇ ಕಾರ್ಯಾಚರಣೆಯ ಅಡಿಯಲ್ಲಿ ತಂದರು. ನಿವೃತ್ತಿ ವಯಸ್ಸಿನ ಅನುಷ್ಠಾನ, ಜೊತೆಗೆ ಕಿರಿಯ ಪ್ರತಿಭೆಗಳಿಗೆ ಜವಾಬ್ದಾರಿಗಳನ್ನು ವಹಿಸಿಕೊಟ್ಟರು.  ನಾವೀನ್ಯತೆಗೆ ಒತ್ತು ಕೊಟ್ಟರು. ಕೇವಲ 21 ವರ್ಷಗಳಲ್ಲಿ ಟಾಟಾ ಗ್ರೂಪಿನ ಆದಾಯವು 40 ಪಟ್ಟು ಮತ್ತು ಲಾಭವು 50 ಪಟ್ಟು ಹೆಚ್ಚಾಯಿತು. ಹೆಚ್ಚಾಗಿ ರಾ ಸರಕುಗಳನ್ನು ಮಾರಾಟ ಮಾಡುತ್ತಿದ್ದ ಕಂಪನಿ ಇವರ ಅಧಿಕಾರವಧಿಯಲ್ಲಿ ರೆಡಿ ಬ್ರಾö್ಯಂಡ್‌ಗಳಾಗಿ ಬದಲಾದವು. ಟಾಟಾ ಟೀ ಟೆಟ್ಲಿಯನ್ನು, ಟಾಟಾ ಮೋಟರ‍್ಸ್, ಜಾಗ್ವಾರ್ ಲ್ಯಾಂಡ್ ರೋವರ್ ಅನ್ನು ಸ್ವಾಧೀನ ಪಡಿಸಿಕೋಡರು. 65% ಹೆಚ್ಚು ಆದಾಯವು ಅಂತರರಾಷ್ಟಿçÃಯ ಮಟ್ಟದಿಂದ ಬರುತ್ತಿದೆ.

ಭಾರತೀಯ ಗ್ರಾಹಕರಿಗೋಸ್ಕರ ನಾನೋ ಕಾರಿನ ಪರಿಕಲ್ಪನೆಯನ್ನು ರೂಪಿಸಿ ಅದರಲ್ಲಿ ಸಕ್ಸಸ್‌ನ್ನು ಕಂಡರು. ಮೋಟಾರ್ಸ್ ,ಟಿಗೋರ್ ಎಲೆಕ್ಟçಕ್ ವೆಹಿಕಲ್ ನ್ನು ವಿನ್ಯಾಸಿಸಿ “ಫಾಸ್ಟ್ ಫಾರ್ವರ್ಡ್  ಇಂಡಿಯಾದ ವಿದ್ಯುತ್ ಕನಸು” ಎಂದು ಕರೆದಿದ್ದಾರೆ. ತಮ್ಮ 75ನೆ ವಯಸ್ಸಿಗೆ 28 ಡಿಸೆಂಬರ್ 2012 ರಂದು ಟಾಟಾ ಗ್ರೂಪ್ಗೆ ರಾಜಿನಾಮೆ ನೀಡಿದರು. ತಮ್ಮ ಉತ್ತರಾಧಿಕಾರಿಯಾಗಿ ಸೈರಸ್ ಮಿಸ್ತಿçಯವರನ್ನು ನೇಮಿಸಿದ್ದರು, ಆದರೆ ಡೈರೆಕ್ಟರ್ ಗಳು ಇದಕ್ಕೆ ವಿರೋಧಿಸಿ ನಟರಾಜನ್ ಚಂದ್ರಶೇಖರನ್ ಅವರನ್ನು ಅಧ್ಯಕ್ಷರಗಿ ನೇಮಿಸಿತ್ತು. ಟಾಟಾರವರು ತಮ್ಮ ಸ್ವಂತ ಸಂತ್ತಿನಿAದ ಬಹು ಕಂಪನಿಗಳಿಗೆ ಹೂಡಿಕೆ ಮಾಡಿದ್ದಾರೆ. ಇ-ಕಾರ್ಮಸ್ ವೆಬ್ ಸೈಟಿನ  ಸ್ಟಾö್ಯಪ್üಡೀಲ್, ಟೀಬಾಕ್ಸ್, ಕ್ಯಾಶ್ ಬ್ಯಾಕ್ ವೆಬ್ ಸೈಟ್ ಓಲಾಕ್ಯಾಬ್ ವೆಬ್ ಸೈಟ್, ಚೀನಾದ ಸ್ಮಾಟ್ 9 ಫೋನ್ ಝಯೋಮಿ ರಿಯಲ್ ಹೀಗೆ ಹವಾರು ಹೊಸ ರೀತಿಯ ಸ್ಟಾರ್ಟ್ ಅಪ್‌ಗಳಿಗೆ ಉತ್ತೇಜಿಸಲು ಹೂಡಿಕೆ ಮಾಡಿದ್ದಾರೆ.

ಈ ಹಿಂದೆ ನಾಗರಿಕ ವಿಮಾನಯಾನ ಸಚಿವಾಲಯದ ಮಾಲೀಕತ್ವದ ಅಡಿಯಲ್ಲಿ ಕೇಂದ್ರ ಸಾರ್ವಜನಿಕ ವಲಯದ ಏರ್ ಇಂಡಿಯಾವನ್ನು 2021 ಅಕ್ಟೋಬರ್ ರಂದು ಟಾಟಾ ಸನ್ಸ್ ಖರೀದಿಸಿದೆ. ಇದರ ಸಂಸ್ಥಾಪಕರು ಜೆ. ಆರ್. ಡಿ. ಟಾಟಾ ರವರು. ನಂತರ ದಿನಗಳಲ್ಲಿ ಭಾರತ ಸರ್ಕಾರದ ಸಾಮ್ಯತೆಯ ಅಡಿಯಲ್ಲಿ ಇದನ್ನು ತೆಗೆದುಕೊಳ್ಳಲಾಯಿತು.

2000 ದಲ್ಲಿ ಪದ್ಮಭೂಷಣ, ೨೦೦೮ರಲ್ಲಿ ಪದ್ಮವಿಭೂಷಣ, ದೇಶದ ಅತ್ಯುನ್ನತ ನಾಗರೀಕ ಗೌರವ, ನ್ಯಾಷನಲ್ ಅಕಾಡಿಮಿ ಆಫ್ ಇಂಜಿನಿಯರಿAಗ್, ಗೌರವಾನ್ವಿತ ನೈಟ್ ಗ್ರಾö್ಯಂಡ್ ಕ್ರಾಸ್ ಆಫ್ ದಿ ಆರ್ಡರರ ಆಫ್ ದಿ ಬ್ರಿಟಿಷ್ ಎಂಪೈರ್ ಎಲಿಜಬೆತ್ 11, ಹಿಗೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಭಾರತೀಯ ಸೈನ್ಯಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಟಾಟಾ ಶಿಕ್ಷಣ, ವೈದ್ಯಕೀಯ ಮತ್ತು ಗಾಮೀಣ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ದೇಶದ ಒಟ್ಟಾರೆಯಾಗಿ ತಮ್ಮ ಲಾಭಾಂಶದಲ್ಲಿ 56% ಚಾರಿಟಿಗಾಗಿಯೇ ಮೀಸಲಿಟ್ಟಿದ್ದಾರೆ.

ಇಂತಹ ಮಹಾನ್ ಚೇತನ 7 ಅಕ್ಟೋಬರ್ ರಂದು ಗಂಭಿರ ಸ್ಥಿತಿಯಲ್ಲಿ ಮುಂಬೈನ ಬ್ರೀಚ್ ಕೈಂಡಿ ಆಸ್ಪತ್ರೆಯಲ್ಲಿ  ದಾಖಲಾಗಿದ್ದರು. 9ರಂದು 86ನೇ ವಯಸ್ಸುಗೆ ನಿಧನರಾದರು. ಆದರೆ ಇವರು ಮಾಡಿರುವ ಕಾರ್ಯಗಳು ಅಮರ. ಸರಳ ಜೀವನಶೈಲಿಯಲ್ಲಿ ಬದುಕಿದ್ದ ಇವರು ಎಲ್ಲರಿಗು ಮಾಧರಿ. ದೇಶ ಇತಂಹ ಲೆಜೆಂಡರಿ ವ್ಯಕ್ತಿಯನ್ನು ಸದಾ ನೆನೆಯುತ್ತದೆ. ಇವರಿಗೆ ನನ್ನದೊಂದು ತಲೆ ಬಾಗಿ ಸಲಾಮ್.

Leave a Reply

Your email address will not be published. Required fields are marked *