ಸರ್ಕಾರಿ ಉದ್ಯೋಗಗಳಿಗಾಗಿ ಹುಡುಕುತ್ತಿದ್ದಿರಾ? ಹಾಗಾದ್ರೆ ಈ ವೆಕೆನ್ಸಿಗಳನ್ನಾ ಒಂದು ಬಾರಿ ಪರಿಶೀಲಿಸಿ

ಆಪ್ತ ಸಮಾಲೋಚಕರ ಹುದ್ದೆಗೆ ಅರ್ಜಿ ಅಹ್ವಾನ

ಸರ್ಕಾರಿ ಉದ್ಯೋಗಗಳು ಭದ್ರತೆ, ಸ್ಥಿರತೆ, ಸವಲತ್ತುಗಳು ಮತ್ತು ನಿವೃತ್ತಿ ಪ್ರಯೋಜನಗಳನ್ನು ನೀಡುತ್ತವೆ. ವಿವಿಧ ಸರ್ಕಾರಿ ಏಜೆನ್ಸಿಗಳು ಅರ್ಜಿ ಸಲ್ಲಿಸಲು ನೇಮಕಾತಿಯನ್ನು ಬಿಡುಗಡೆ ಮಾಡುತ್ತಿವೆ. ಯಾವ ಯಾವ ಏಜೆನ್ಸಿ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

•          ವೆಸ್ಟರ್ನ್ ಕೋಲ್ಫೀಲ್ಡ್ಸ್ ಲಿಮಿಟೆಡ್ (western coalfields limited – WCL) ಟ್ರೇಡ್ ಅಪ್ರೆಂಟಿಸ್ಶಿಪ್ 2024 ಗಾಗಿ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ನೋಂದಣಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 28.

•          The Central Reserve Police Force (CRPF) ಸಬ್ ಇನ್ಸ್ಪೆಕ್ಟರ್/ಮೋಟಾರ್ ಮೆಕ್ಯಾನಿಕ್ (ಯುದ್ಧ) ಹುದ್ದೆಗಳಿಗೆ ಖಾಲಿ ಹುದ್ದೆಗಳನ್ನು ಪ್ರಕಟಿಸಿದೆ.

•          ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ (United India Insurance – UIIC) ಪ್ರಸ್ತುತ ಸಾಮಾನ್ಯ ಮತ್ತು ವಿಶೇಷ ಪಾತ್ರಗಳಲ್ಲಿ ಆಡಳಿತ ಅಧಿಕಾರಿ (AO) ಗೆ ಅರ್ಜಿಗಳನ್ನು ಸ್ವೀಕರಿಸುತ್ತಿದೆ.

•          ಭಾರತೀಯ ಸೇನೆಯು ಜುಲೈ 2025 ರ ಬ್ಯಾಚ್ಗಾಗಿ ತಾಂತ್ರಿಕ ಪ್ರವೇಶ ಯೋಜನೆ (TES-53) ಗಾಗಿ ನೇಮಕಾತಿಯನ್ನು ಘೋಷಿಸಿದೆ.

•          ಜವಾಹರಲಾಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್ (JIPMER) ಅಧ್ಯಾಪಕರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸುತ್ತಿದೆ.

•          ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ (ITBP) ಪ್ರಸ್ತುತ 345 ಗ್ರೂಪ್ ಎ ಹುದ್ದೆಗಳಿಗೆ ಅರ್ಜಿಗಳನ್ನು ಸ್ವೀಕರಿಸುತ್ತಿದೆ. ನವೆಂಬರ್ 14, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

•          ಬ್ಯಾಂಕ್ ಆಫ್ ಬರೋಡಾ ಹೊಸ ಅಭ್ಯರ್ಥಿಗಳು ಮತ್ತು ನಿವೃತ್ತ ಬ್ಯಾಂಕ್ ಸಿಬ್ಬಂದಿಗಳಿಂದ ಬಿಸ್ನೆಸ್ ಕರೆಸ್ಪಾಂಡೆಂಟ್ ಕೋಆರ್ಡಿನೇಟರ್ಗಾಗಿ  ಗುತ್ತಿಗೆ ಆಧಾರದ ಮೇಲೆ ಅರ್ಜಿಗಳನ್ನು ಅಹ್ವಾನಿಸುತ್ತಿದೆ.

Leave a Reply

Your email address will not be published. Required fields are marked *