ಹೋಳಿಗೆ ಎಂದರೆ ನಾವು ದೇವರಿಗೆ ನೈವೇದ್ಯಕ್ಕೆ ಮಾಡುತ್ತೇವೆ ಊಟಕ್ಕೆ ಮಾಡುತ್ತೇವೆ ಆದರೆ ಇಲ್ಲಿ ಶ್ರೀ ಚೌಡೇಶ್ವರಿ ಅಮ್ಮನವರಿಗೆ ಹೋಳಿಗೆ ಅಲಂಕಾರ ಅದ್ಭುತವಾಗಿ ಎಲ್ಲರ ಜನರ ಕನ್ಮನವನ್ನು ಸೆಳೆಯಿತು…
ಇಡೀ ದೇಶಾದ್ಯಂತ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ಈಡೇರಿಸುವ ಸಾಕಷ್ಟು ವೈವಿಧ್ಯಮಯ ದೇವಾಲಗಳಿಗೆ ಆದರೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಚೌಡೇಶ್ವರಿ ದೇವಿ ಸನ್ನಿಧಿ ಮಾತ್ರ ಭಕ್ತರ ಪಾಲಿಗೆ ವಿಶೇಷವಾಗಿ ಕಾಣಿಸುತ್ತಿದೆ
ಯಾವುದೇ ಕಷ್ಟ ಬರಲಿ ನಷ್ಟ ಬರಲಿ ಚೌಡೇಶ್ವರಿಅನ್ನು ಆರಾಧಿಸುತ್ತೇವೆ.. ಅಂತೆಯೇ ಹಿಸ್ಟರಿಗು ಭ್ರಷ್ಟರಿಗೂ ಮೊಕ್ಷದಾಯಕ ಉಜ್ವಲಿ ಸ್ವರೂಪಿಯಾದಂತಹ ಚೌಡೇಶ್ವರಿ ಕೈಹಿಡಿದು ಕಾಪಾಡುವ ಚೌಡೇಶ್ವರಿ ಸನ್ನಿಧಿ ಈಗ ಲಕ್ಷಾಂತರ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ
ಶ್ರೀ ಕ್ಷೇತ್ರದ ಸಿರಿಘಟ್ಟ ಚೌಡೇಶ್ವರಿ ಅಮ್ಮನವರಿಗೆ ಹೋಳಿಗೆ ಅಲಂಕಾರ ಮಾಡಲಾಗಿದೆ ಪೂಜೆಯನ್ನು ಮೈಸೂರು ಶಾಖ ಮಠದ ಪೂಜ್ಯ ಶ್ರೀ ಸೋಮೇಶ್ವರನಾಥ ಸ್ವಾಮೀಜಿಯವರಿಂದ ದೀಪಾರಾಧನೆ ಮಹೋತ್ಸವವನ್ನು ಶಾಖ ಮಠದ ಸ್ವಾಮೀಜಿಯವರು ಉಪಸ್ಥಿತಿಯಲ್ಲಿ ಮಾಡಲಾಯಿತು`