ಬೇಯಿಸಿದ ಮೊಟ್ಟೆಯನ್ನು ಬೆಳಿಗ್ಗೆ ತಿಂಡಿ ಜೊತೆ ತಿನ್ನಬಹುದೇ?

ಬೇಯಿಸಿದ ಮೊಟ್ಟೆಯನ್ನು ಬೆಳಿಗ್ಗೆ ತಿಂಡಿ ಜೊತೆ ತಿನ್ನಬಹುದೇ?

ಮೊಟ್ಟೆಯಲ್ಲಿ ಕಬ್ಬಿಣಾಂಶ ಸತ್ತು, ವಿಟಮಿನ್ ಇ ಅಂಶ ಹೆಚ್ಚಿರುವುದರಿಂದ ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ವಿಶ್ವದ ಪೌಷ್ಟಿಕ ಆಹಾರಗಳಲ್ಲಿ ಒಂದಾದ ಬೇಯಿಸಿದ ಮೊಟ್ಟೆಯು ದೇಹದ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯವಾಗಿರಲು ಸಹಾಯಮಾಡುತ್ತದೆ. ಇದು ಮೂಳೆಗಳನ್ನು ಬಲಪಡಿಸುವುದಷ್ಟೇ ಅಲ್ಲದೆ ದೃಷ್ಟಿ ಹೆಚ್ಚಿಸುತ್ತದೆ ಹಿಮೋಗ್ಲೋಬಿನ್ ಮಟ್ಟದ ಸಮತೋಲನ ಹಾಗೂ ತೂಕ ನಿಯಂತ್ರಣಕ್ಕೆ ಸಹಕಾರಿ. ಇನ್ನು ಹಲವು ಅಧ್ಯಯನಗಳಲ್ಲಿ ಮೊಟ್ಟೆಯು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಸಾಬೀತಾಗಿದೆ ಬೇಯಿಸಿದ ಮೊಟ್ಟೆಯನ್ನು ಬೆಳಗ್ಗೆ ತಿಂಡಿ ಜೊತೆ ತಿನ್ನುವುದು ಹೆಚ್ಚು ಪ್ರಯೋಜನಕಾರಿಯಾಗದ ಪ್ರತಿದಿನ ಎರಡು ಮೊಟ್ಟೆಗಳನ್ನು ತಿಂದರೆ ರಕ್ತದಲ್ಲಿರುವ ರಕ್ತ ಕಣಗಳು ಬಲಗೊಳ್ಳುತ್ತವೆ. ಮೊಟ್ಟೆ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯ ವರ್ಧಕವು  ಹೌದು ಹಸಿ ಮೊಟ್ಟೆಯನ್ನ ಕೂದಲಿಗೆ ಹಚ್ಚಿಕೊಳ್ಳುವುದರಿಂದ ಕೂದಲು ಹೊಳಪು ಪಡೆದು ಕಾಂತಿಯುಕ್ತವಾಗುತ್ತದೆ.

Leave a Reply

Your email address will not be published. Required fields are marked *