ಗರ್ಭ ಧರಿಸಲು ಸೂಕ್ತ ವಯಸ್ಸು ಯಾವುದು?

ಗರ್ಭ ಧರಿಸಲು ಸೂಕ್ತ ವಯಸ್ಸು ಯಾವುದು?

ತಾಯ್ತನ ಅನ್ನುವುದು ಪ್ರತಿ ಮಹಿಳೆಗೆ ಅತ್ಯಂತ ವಿಶೇಷ ಘಟ್ಟವಾಗಿದೆ. ಒಂದು ಹೆಣ್ಣಿನ ಜೀವನ ಪರಿಪೂರ್ಣವಾಗುವುದು ಆಕೆ ತಾಯಿಯಾಗಿ ಮಗುವಿಗೆ ಜನ್ಮ ನೀಡಿದಾಗ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ದಂಪತಿಗಳು ವೃತ್ತಿ ಮತ್ತು ಇತರೆ ಕಾರಣಗಳಿಂದ ಪೋಷಕರಾಗಲು ವಿಳಂಬ ಮಾಡುತ್ತಿದ್ದಾರೆ, ತಜ್ಞರ ಪ್ರಕಾರ ಮಹಿಳೆ ತಾಯಿಯಾಗಲು ವಯಸ್ಸು ಪ್ರಮುಖ ಅಂಶಗಳಲ್ಲಿ ಒಂದು. ಗರ್ಭಿಣಿಯಾಗಲು ಉತ್ತಮ ವಯಸ್ಸು 25 ರಿಂದ 30 ವರ್ಷಗಳು ಎಂದು ತಜ್ಞರು ಸಲಹೆ ನೀಡುತ್ತಾರೆ. ಇದು ಅತ್ಯುತ್ತಮ ವಯಸ್ಸು ಈ ವಯಸ್ಸಿನಲ್ಲಿ ಮಹಿಳೆಯರ ಫಲವತ್ತತೆ ಸಾಕಷ್ಟು ಉತ್ತಮವಾಗಿರುತ್ತದೆ. ಮಹಿಳೆಯರ ದೇಹದ ಇತರ ಭಾಗಗಳು ಯವ್ವನ ಪಡೆಯುವ ವಯಸ್ಸು ಇದು 30 ವರ್ಷಕ್ಕಿಂತ ಮೊದಲು ಗರ್ಭದರಿಸುವುದು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಒಳ್ಳೆಯದು.  ತಡವಾದ ಗರ್ಭಧಾರಣೆಯಿಂದ ಅನೇಕ ಅಪಾಯಗಳು ಸಂಭವಿಸಬಹುದು. ಇದರಿಂದ ಫಲವತ್ತತೆಯೂ ಕಡಿಮೆಯಾಗುತ್ತದೆ.

Leave a Reply

Your email address will not be published. Required fields are marked *