ವಿಜಯನಗರ : ಸುಮಯ್ಯನವರು ಮೃತಪಟ್ಟಿದ್ದ ವೈದ್ಯರು, ಸಿಬ್ಬಂದಿ ನಿರ್ಲಕ್ಷ್ಯ ಅವರ ಜೀವ ತೆಗೆದಿದ್ದಾರೆ, ಸರ್ಕಾರ ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಬಡ ಕುಟುಂಬಕ್ಕೆ ಈ ಸ್ಥಿತಿ ಬಂದಿದೆ ಈಡಿ ಮಾನವ ಕುಲ ಗಂಭೀರವಾಗಿ ತಗೋಬೇಕು ಇದು 5 ನೇಯ ಸಾವಲ್ಲಾ, ಇವು ಕೊಲೆಗಳು ಅವಧಿಮೀರಿದ ಔಷಧಿಗಳು ಹಾಕಿರೋದು ದುರಂತದ ವಿಷಯ ವೈದ್ಯರ ಮೇಲೆ ಕೊಲೆ ಪ್ರಕರಣಗಳು ದಾಖಲು, ಮಾಡಿ ಗಡಿಪಾರು ಮಾಡಬೇಕು ಬಳ್ಳಾರಿ ಉಸ್ತುವಾರಿ ಸಚಿವ ಕೂಡಲೇ ವಿಸಿಟ್ ಮಾಡಿ, ಪರಿಹಾರ ನೀಡಿ, ಬಡ ಮಕ್ಕಳಿಗೆ ಶಿಕ್ಷಣ ಕೊಡೋ ಕೆಲಸ ಮಾಡಬೇಕಿದೆ
ಮುಸ್ಲಿಂ ಸಂಘದ ರಾಜ್ಯಾಧ್ಯಕ್ಷ ಎಲ್ ಎಸ್ ಬಷೀರ್ ಅಹಮ್ಮದ್ ಹೇಳಿಕೆ ಕೂಡ್ಲಿಗಿಯ ಮೃತ ಬಾಣಂತಿ ಸುಮಯ್ಯ ಮನೆಯ ಬಳಿ ಹೇಳಿಕೆ
1. ರೋಜಾ 20ರಂದು ಮೃತಪಟ್ಟಿದ್ದಾರೆ
2. ನಂದಿನಿ 12ರಂದು ಮೃತಪಟ್ಟಿದ್ದಾರೆ
3. ಲಲಿತಮ್ಮ ಅವರು ಕೂಡ 12ರಂದು ಸಾವನ್ನಪ್ಪಿದ್ದಾರೆ
4 ಮುಸ್ಕಾನ್ 23ರಂದು ಮೃತಪಟ್ಟವರು..
5 ಸುಮಹಯ್ಯ ಬಿಮ್ಸ್ ಆಸ್ಪತ್ರೆಯಲ್ಲಿ ಸಾವು..
ಜಿಲ್ಲಾಸ್ಪತ್ರೆಯಲ್ಲಿ ಒಂದೇ ದಿನ ಹೆರಿಗೆ ಮಾಡಿಸಿಕೊಂಡಿದ್ದ ಬಾಣಂತಿಯರ ಸಾವಿನ ಸಂಖ್ಯೆ ಐದಕ್ಕೆ ಏರಿಕೆ ಜಿಲ್ಲಾ ಆಸ್ಪತ್ರೆಯಲ್ಲಿ ಸಿಜೇರಿಯನ್ ಬಳಿಕ ಸುಮಹಯಾ ಆರೋಗ್ಯ ದಲ್ಲಿ ಏರುಪೇರಾಗಿತ್ತು ಹೀಗಾಗಿ ನವೆಂಬರ್ 12 ರಂದು ಸುಮಾಯ ಅವರನ್ನ ಜಿಲ್ಲಾಸ್ಪತ್ರೆಯಿಂದ ಬಿಮ್ಸ್ ಗೆ ರವಾನೆ ಮಾಡಲಾಗಿತ್ತು
23 ದಿನಗಳ ಚಿಕಿತ್ಸೆ ಬಳಿಕವೂ ಸುಮಯಾ ಸಾವು ಕಿಡ್ನಿ ವೈಫಲ್ಯವಾಗಿ ಸತತ ಡಯಲಿಸಿಸ್ ಮಾಡಲಾಗ್ತಿತ್ತು ಚಿಕಿತ್ಸೆ ಫಲಕಾರಿಯಾಗದೇ ಇಂದು ರಾತ್ರಿ ಸುಮಹಯಾ ಸಾವು ಇದೀಗ ಬಿಮ್ಸ್ ನಲ್ಲೇ ಮತ್ತೋರ್ವ ಬಾಣಂತಿ ಸಾವು