ಯುವರಾಜ್ ಕುಮಾರ್ ನಟನೆಯ ‘ಎಕ್ಕ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಹಾಡು ಈಗಾಗಲೇ ಬಿಡುಗಡೆ ಆಗಿ ಸಖತ್ ಟ್ರೆಂಡ್ ಆಗುತ್ತಿದೆ. ಸಿನಿಮಾದ ಹೆಸರು, ಈ ವರೆಗೆ ಬಿಡುಗಡೆ ಆಗಿರುವ ಪೋಸ್ಟರ್ಗಳನ್ನು ನೋಡಿದರೆ ಇದು ಕಾರ್ಡ್ಸ್ ಆಟಕ್ಕೆ ಸಂಬಂಧಿಸಿದ ಕತೆ ಹೊಂದಿರುವಂತಿದೆ.

ಅಪ್ಪುವಿನ ‘ಜಾಕಿ’ ಸಿನಿಮಾನಲ್ಲಿಯೂ ಈ ಆಟಕ್ಕೆ ಮಹತ್ವ ಇತ್ತು. ಹಾಗಾಗಿ ‘ಜಾಕಿ’ ಸಿನಿಮಾಕ್ಕೂ ‘ಎಕ್ಕ’ ಸಿನಿಮಾಕ್ಕೂ ಲಿಂಕ್ ಇದೆಯೇ ಎಂಬ ಪ್ರಶ್ನೆ ಎದುರಾಗಿದ್ದು, ನಟ ಯುವ ರಾಜ್ಕುಮಾರ್ ಇದಕ್ಕೆ ಉತ್ತರ ನೀಡಿದ್ದಾರೆ.