ನವದೆಹಲಿ : ಪ್ರಪಂಚದಲ್ಲಿ ಸಾಕಷ್ಟು ಪ್ರೇಮ ಪ್ರಕರಣಗಳನ್ನು ನೋಡಿದ್ದೇವೆ. ಪ್ರೀತಿ ಕುರುಡು ಎಂಬ ಪದವನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಜಾತಿ ಧರ್ಮ ಸೌಂದರ್ಯ ಅಂತಸ್ತು ಯಾವುದನ್ನು ಲೆಕ್ಕಿಸದೆ ಪ್ರೀತಿ ಹುಟ್ಟುತ್ತದೆ. ಪ್ರೀತಿಗೆ ಕಣ್ಣಿಲ್ಲ ಎನ್ನುವುದು ನಿಜ ಅದೇ ರೀತಿಯಾದಂತಹ ಘಟನೆ ನವದೆಹಲಿಯಲ್ಲಿ ನಡೆದಿದೆ 70 ವರ್ಷದ ಮುದುಕನಬ್ಬ 20 ವರ್ಷದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದು ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮದುವೆ ಸಮಾರಂಭದಲ್ಲಿ ಇಬ್ಬರ ಕುಟುಂಬಸ್ಥರು ಪಾಲ್ಗೊಂಡಿದ್ದರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ನೋಡಿದ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ ಈ ವಿಡಿಯೋ ಸತ್ಯವೇ ಎಲ್ಲಿ ನಡೆದಿದೆ ತಮಾಷೆಗಾಗಿ ಮಾಡಿದ್ದಾರೆ ದುಡ್ಡಿಗಾಗಿ ಮಾಡಿದ್ದಾರೆ? ಈ ಬಗ್ಗೆ ನಾನಾ ರೀತಿಯ ಕಮೆಂಟ್ಗಳು ಬರುತಿದ್ದಾವೆ . ಆದರೆ ನಿಜಕ್ಕೂ ಇಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ ಎನ್ನಲಾಗಿದೆ.
70 ವರ್ಷದ ಮುದುಕನನ್ನು ಮದುವೆಯಾದ 20ರ ಯುವತಿ!
