ಆ,ಹ, ಮ, ಪ ಈ ಅಕ್ಷರದಿಂದ ನಿಮ್ಮ ಹೇಸರು ಆರಂಭವಾಗುತ್ತಾ..! ಈ ಮೂರು ರಾಶಿಗಳಿಗೆ ಆಪತ್ತು ಕಟ್ಟಿಟ್ಟ ಬುತ್ತಿ..!

ಆ,ಹ, ಮ, ಪ ಈ ಅಕ್ಷರದಿಂದ ನಿಮ್ಮ ಹೇಸರು ಆರಂಭವಾಗುತ್ತಾ..! ಈ ಮೂರು ರಾಶಿಗಳಿಗೆ ಆಪತ್ತು ಕಟ್ಟಿಟ್ಟ ಬುತ್ತಿ..1

ದಿನಾಂಕ : 15.10.2024.

ವಾರ: ಗುರುವಾರ

ನಕ್ಷತ್ರ : ರೇವತಿ

ತಿಥಿ : ಪೂರ್ಣಿಮಾ 

ಇಂದಿನ ವಿಶೇಷ : ಕಾವೇರಿ ತೀರ್ಥೋದ್ಭವ

ಅದೃಷ್ಟ ಸಂಖ್ಯೆ : 8

ಇಂದಿನ ನಿಮ್ಮ ಭವಿಷ್ಯ ವಾಣಿ

ಮೇಷ: ಗಣಿಗಾರಿಕೆಯವರಿಗೆ ಶುಭಸಮಯ. ಕುಟುಂಬದಲ್ಲಿ ಶುಭಕಾರ್ಯ. ಕಬ್ಬಿಣದ ವ್ಯಾಪಾರದಲ್ಲಿ ಆದಾಯಕ್ಕಿಂತ ಖರ್ಚು ಹೆಚ್ಚು.

ವೃಷಭ: ಶಾಲಾ-ಕಾಲೇಜು ಆಡಳಿತದವರಿಗೆ ಅಭಿವೃದ್ಧಿ. ಉದ್ಯೋಗಸ್ಥ ಮಹಿಳೆಯರು ಧೈರ್ಯದಿಂದಿರುವಿರಿ. ಅನವಶ್ಯಕ ಖರ್ಚು ಬೇಡ.

ಮಿಥುನ: ಉನ್ನತಾಧಿಕಾರ ದೊರೆಯುತ್ತದೆ. ಮಾತಿನಿಂದ ಸಮಸ್ಯೆಗೆ ಸಿಲುಕುವ ಸಾಧ್ಯತೆ. ಮಕ್ಕಳಿಗೆ ಕೀರ್ತಿ ಲಭ್ಯ.ಇಷ್ಟ ದೇವರನ್ನು ಪೂಜಿಸಿ.

ಕಟಕ: ಕಮಿಷನ್ ವ್ಯವಹಾರ ಅಬಾಧಿತವಾಗಿ ಸಾಗುವುದು. ತಾಂತ್ರಿಕ ಪರಿಣಿತರಿಗೆ ಶುಭದಾಯಕ ದಿನ. ರಾಜಕಾರಣಿಗಳಿಗೆ ಅಶುಭ.

ಸಿಂಹ: ವಾದ್ಯ ತರಬೇತಿದಾರರಿಗೆ ಜನಪ್ರಿಯತೆ. ವಾಹನ ಚಲಾಯಿಸುವಲ್ಲಿ ಎಚ್ಚರ. ಹೈನೋತ್ಪನ್ನ ವ್ಯವಹಾರದಲ್ಲಿ ಜಾಗೃತೆ ಅಗತ್ಯ.

ಕನ್ಯಾ: ಸರ್ಕಾರಿ ನೌಕರರಿಗೆ ಕಾರ್ಯದೊತ್ತಡ. ಲೇವಾದೇವಿ ವ್ಯಾಪಾರದಲ್ಲಿ ಲಾಭದಾಯಕ ದಿನ. ಮನೋವೈದ್ಯರಿಗೆ ಹೆಚ್ಚಿನ ಒತ್ತಡ.

ತುಲಾ: ಚರ್ಮದ ಸಮಸ್ಯೆ ಹೆಚ್ಚಾಗಲಿದೆ. ಅರಣ್ಯ ಇಲಾಖೆ ಕೆಲಸಗಾರರಿಗೆ ಅನಿರೀಕ್ಷಿತ ಲಾಭ. ಸೇವಿಸುವ ಆಹಾರದ ಬಗ್ಗೆ ಎಚ್ಚರವಿರಲಿ.

ವೃಶ್ಚಿಕ: ಮಹಿಳೆಯರಿಗೆ ಕಚೇರಿಯಿಂದ ವಾಹನ ಲಾಭ. ಟೆಕ್ನಾಲಜಿ ಪರಿಣಿತರಿಗೆ ಶುಭ. ರಾಜಕಾರಣಿಗಳಿಗೆ ಪದವಿ ಪ್ರಾಪ್ತಿಯಲ್ಲಿ ಶತ್ರುಕಾಟ.

ಧನಸ್ಸು: ಹೆಚ್ಚು ಪ್ರಯತ್ನವಿದ್ದಲ್ಲಿ ಆದಾಯ. ನಟರು, ಕಲಾವಿದರಿಗೆ ಸಮಾಜದಲ್ಲಿ ಗೌರವ. ಮಕ್ಕಳಿಗೆ ಉನ್ನತಾಧಿಕಾರ ದೊರೆಯುತ್ತದೆ.

ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಅಡಚಣೆ ಸಾಧ್ಯತೆ. ಧಾನ್ಯ ಮಾರಾಟಸ್ಥರಿಗೆ ಆದಾಯ. ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ.

ಕುಂಭ: ದೂರ ಪ್ರಯಾಣ. ಯುವಕರಿಗೆ ವೃತ್ತಿಯಲ್ಲಿ ಹಿನ್ನಡೆಯಾದೀತು. ದೈನಂದಿನ ಕೆಲಸಗಳಲ್ಲಿ ಯಶಸ್ಸು. ಜೇನು ಕೃಷಿಕರಿಗೆ ಸನ್ಮಾನ.

ಮೀನ: ಉಪನ್ಯಾಸಕರಿಗೆ ವರ್ಗಾವಣೆ ಸಾಧ್ಯತೆ. ಬಂಧುಗಳಿAದ ನಾನಾ ತೊಂದರೆ. ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸದ ಅವಕಾಶ.

Leave a Reply

Your email address will not be published. Required fields are marked *