ಸಾದನೆಯ ಹಾದಿಗೆ ಆತ್ಮವಿಶ್ವಾಸವೆ ಮೆಟ್ಟಿಲು ಎಂಬಂತೆ, ಹೆಲ್ತಿ ಲೆವೆಲ್ ಆಫ್ ಸೆಲ್ಫ್ ಕಾನ್ಫಿಡೆನ್ಸ್ ನಮ್ಮದಾಗಿಸಿಕೊಳ್ಳುವುದರಿಂದ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಹೆಚ್ಚು ಯಶಸ್ಸನ್ನು ಗಳಿಸಲು ಸಾಧ್ಯ. ಆತ್ಮವಿಶ್ವಾಸಲು ಯಶಸ್ಸನ್ನು ಸಾಧಿಸಲು ಸಹಾಯ ಮಾಡುವುದರ ಜೊತೆಗೆ, ನೋಡುಗರಿಗೆ ನಮ್ಮ ವ್ಯಕ್ತಿತ್ವದ ಬಗ್ಗೆ ಪರಿಚಯ ಮಾಡಿಸಿಕೊಡುತ್ತದೆ. ಹಾಗಾದ್ರೆ ಆತ್ಮವಿಶ್ವಾಸವನ್ನ ಹೆಚ್ಚಿಸಲು ಯಾವ ಅಂಶಗಳನ್ನ ಫಾಲೋ ಮಾಡಬೇಕು ಎಂಬುದನ್ನ ತಿಳಿಸಿಕೊತ್ತಿನಿ ಬನ್ನಿ.
ಮೊದಲು ನಾವು ನಮ್ಮನ್ನ ಮತ್ತೊಬ್ಬರ ಜೋತೆಗೆ ಕಂಪೆರ್ ಮಾಡೊದನ್ನ ಕಂಪ್ಲಟ್ ಆಗಿ ಬಿಡಬೇಕು. ಆನಂತರ ಪೋಸಿಟಿವ್ ಮನಸ್ಥಿತಿ ಮತ್ತು ಆಲೋಚನೆಯುಳ್ಳಂತ ಜನರ ಜೋತೆ ಬೆರಿಯೊದಕ್ಕೆ ಶುರು ಮಾಡಿ. ನಿಮ್ಮ ದೈಹಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಅಂದ್ರೆ ಡೈಎಟ್, ಎಕ್ಸರ್ಸೈಜ್, ಮೆಡಿಟೆಶನ್ ಜೋತೆಗೆ ಎಂಟು ಗಂಟೆಗಳ ಕಾಲ ಆರಾಮದಾಯಕ ನಿದ್ರೆ. ದಿನದಲ್ಲಿ ಒಂದಷ್ಟು ಸಮಯವನ್ನಾ ಸೆಲ್ಫ್ ಟಾಕ್ ಗೆ ಮೀಸಲಿಡಿ ಅಂದ್ರೆ ನೀವು ಜೀವನದಲ್ಲಿ ಮಾಡುತ್ತಿರುವ ಕಾರ್ಯಗಳ ಬಗ್ಗೆ ಯೋಚಿಸ, ನೀವು ಸರಿಯಾದ ದಾರಿಯಲ್ಲಿ ಸಾಗುತ್ತಿದಿರಾ ಅನ್ನೊದನ್ನಾ ಪರಿಶಿಲಿಸಿ. ನಿಮ್ಮ ಆತ್ಮವಿಶ್ವಾಸವನ್ನು ಬೆಳೆಸುವ ಅತ್ಯುತ್ತಮ ಮಾರ್ಗವೆಂದರೆ ನಿಮ್ಮ ಭಯವನ್ನು ಎದುರಿಸುವುದು. ಇನ್ನು ಯಾವ ಸಂದರ್ಭದಲ್ಲಿ ನೊ ಹೇಳಬೇಕು ಎಂಬುದನ್ನು ಅರಿತಿರಬೇಕು. ಇದೆಲ್ಲದರ ಜೋತೆಗೆ ನಿಮ್ಮನ್ನು ನೀವು ಪ್ರೀತಿಸುವುದನ್ನ ಕಲಿಯಬೇಕು.