ಬೆಂಗಳೂರು || NIMHANSನಲ್ಲಿ ಉದ್ಯೋಗವಕಾಶ : ಈಗಲೇ ಅರ್ಜಿ ಹಾಕಿ.

Karnataka Health Promotion Trust Recruitment: ಪದವೀಧರರು ಕೂಡಲೇ ಅರ್ಜಿ ಸಲ್ಲಿಸಿ.

ಬೆಂಗಳೂರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್​)ಯಲ್ಲಿ ಖಾಲಿ ಇರುವ ಸೈಕಿಯಾಟ್ರಿಕ್​ ಸೋಶಿಯಲ್​ ವರ್ಕರ್​ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಒಂದು ವರ್ಷದ ಅವಧಿಗೆ ಒಪ್ಪಂದದ ಆಧಾರದ ಮೇಲೆ ಈ ಹುದ್ದೆ ನೇಮಕಾತಿ ನಡೆಯಲಿದೆ.

ಹುದ್ದೆಗಳ ವಿವರ: ಒಟ್ಟು 14

  • ಸೈಕಿಯಾಟ್ರಿಕ್​ ಸೋಶಿಯಲ್​ ವರ್ಕರ್​- 1
  • ಕ್ಲಿನಿಕಲ್​ ಸೈಕಲಾಜಿಸ್ಟ್​​- 13

ವಿದ್ಯಾರ್ಹತೆ: ಅಭ್ಯರ್ಥಿಗಳು ಸೈಕಾಲಜಿಯಲ್ಲಿ ಎಂಎ, ಎಂಎಸ್ಸಿ ಅಥವಾ ಸೋಶಿಯಲ್​ ವರ್ಕ್​ನಲ್ಲಿ ಅಥವಾ ಸೈಕಿಯಾಟ್ರಿಕ್​ ಸೋಶಿಯಲ್​ ವರ್ಕ್​ನಲ್ಲಿ ಸ್ನಾತಕೋತ್ತರ ಪದವಿ ಮಾಡಿರಬೇಕು.

ವಯೋಮಿತಿ: ಗರಿಷ್ಠ ವಯೋಮಿತಿ 35 ವರ್ಷ ಮೀರಿರಬಾರದು.

ವೇತನ: ಮಾಸಿಕ 35,400 ರೂಪಾಯಿ

ಅರ್ಜಿ ಸಲ್ಲಿಕೆ: ಅಧಿಕೃತ ವೆಬ್​ಸೈಟ್​ನಲ್ಲಿ ಲಭ್ಯವಿರುವ ಅರ್ಜಿಯ ಪ್ರಿಂಟ್​ ಪಡೆದು ಮಾಡಿ, ಅರ್ಜಿ ಶುಲ್ಕದೊಂದಿಗೆ ಈ ಕೆಳಗಿನ ವಿಳಾಸಕ್ಕೆ ಸಲ್ಲಿಕೆ ಮಾಡಬೇಕಿದೆ.

ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳಿಗೆ 590 ರೂ, ಒಬಿಸಿ, ಇಡಬ್ಲ್ಯೂಎಸ್​ ಅಭಭ್ಯರ್ಥಿಗಳಿಗೆ 295 ರೂ.

ಅರ್ಜಿ ಸಲ್ಲಿಕೆ ವಿಳಾಸ: ದಿ ರಿಜಿಸ್ಟ್ರರ್​​, ನಿಮ್ಹಾನ್ಸ್​, ಪಿಬಿ ನಂ 2900, ಹೊಸೂರು ರಸ್ತೆ, ಬೆಂಗಳೂರು. 560029

ಈ ಅರ್ಜಿಗಳ ಸಲ್ಲಿಕೆಗೆ ಅಂತಿಮ ದಿನಾಂಕ ಜುಲೈ 31.

ಈ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು nimhans.ac.in ಭೇಟಿ ನೀಡಿ

Leave a Reply

Your email address will not be published. Required fields are marked *