ಬೆಂಗಳೂರು || ಶ್ರೀ ಕೆಂಗಲ್ ಹನುಮಂತಯ್ಯ ಸದ್ಭಾವನಾ ರಾಷ್ಟ್ರ ಪ್ರಶಸ್ತಿ ಪ್ರದಾನ ಸಮಾರಂಭ

ಬೆಂಗಳೂರು || ಶ್ರೀ ಕೆಂಗಲ್ ಹನುಮಂತಯ್ಯ ಸದ್ಭಾವನಾ ರಾಷ್ಟ್ರ ಪ್ರಶಸ್ತಿ ಪ್ರದಾನ ಸಮಾರಂಭ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ವತಿಯಿಂದ ಎಂಟನೇ ವಾರ್ಷಿಕೋತ್ಸವದ ಸಾಂಸ್ಕೃತಿಕ ಮಹೋತ್ಸವ ಅಂಗವಾಗಿ, ನಾಡಿಗಾಗಿ ನಾಡಿನ ಏಳಿಗೆಗಾಗಿ ಗಣನೀಯ ಸೇವೆ ಸಲ್ಲಿಸಿದ ಸಾಧಕ ಗಣ್ಯರಿಗೆ ರವೀಂದ್ರ ಕಲಾಕ್ಷೇತ್ರ ಮಂದಿರದ ನಯನ ಸಂಭಾಗನದಲ್ಲಿ ದಿ|| ಶ್ರೀ ಕೆಂಗಲ್ ಹನುಮಂತಯ್ಯ ಸದ್ಭಾವನಾ ರಾಷ್ಟ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ  ಒಟ್ಟು 200 ಜನಕ್ಕೆ ದಿ|| ಶ್ರೀ ಕೆಂಗಲ್ ಹನುಮಂತಯ್ಯ  ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇನ್ನೂ ಕೆಂಗಲ್ ಹನುಮಂತ ರಾಯವರು ಎರಡನೇ ಮುಖ್ಯಮಂತ್ರಿಯ ಅವರು  ಕಟ್ಟಿದಂತ ವಿಧಾನಸೌಧ ಅಂತವರ ಹೆಸರಿನಲ್ಲಿ ರಾಷ್ಟ್ರೀಯ ಪ್ರಶಸ್ತಿ ಪ್ರಮಾಣ ಪತ್ರ ನೀಡಿದವರು ಗಣ್ಯಮಾನ್ಯರು ಶುಭ ಕೋರುತ್ತೇವೆ ಪ್ರಶಸ್ತಿ ನೀಡಿದವರಿಗೆ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇವೆ ಎಂದು  ರಾಣಿ ಚೆನ್ನಮ್ಮ ಪಾರ್ಟಿಯ ಉಪಾಧ್ಯಕ್ಷರದ ಪರಸಪ್ಪ ಬಿ ಗಜರಿ,ಸಮಾಜ ಸೇವಕರಾದ ವಿಶ್ವಕರ್ಮ ರವಿಕುಮಾರ್ ತಿಳಿಸಿದರು.

ಕಾರ್ಯಕ್ರಮದಲ್ಲಿ  ಸಮಾಜ ಸೇವಕರು ಹೆಚ್ ಆರ್ ದೇವೇಂದ್ರ  ಆಚಾರ್ಯ , ದಾವಣಗೆರೆ ಉಷಾರಾಣಿ ಶಿಲ್ಪಿ, ಚಿದಾನಂದ ಸೇರಿದಂತೆ ಅನೇಕ ಗಣ್ಯರಿಗೆ ದಿ|| ಶ್ರೀ ಕೆಂಗಲ್ ಹನುಮಂತಯ್ಯ  ಪ್ರಶಸ್ತಿ ನೀಡಿ ಗೌರವಿಸಲಾಯಿತು.

Leave a Reply

Your email address will not be published. Required fields are marked *