ಬೆಂಗಳೂರು : ಸ್ಫೋಟದ ತೀವ್ರತೆಗೆ ಮನೆ ಗೋಡೆ ಗ್ರಿಲ್ ಎಸಿ ಎಲ್ಲವು ಛಿದ್ರ ಛಿದ್ರ. ಇಂದು ಮುಂಜಾನೆ ಸುಮಾರು 5 ಗಂಟೆಗೆ ನಡೆದಿರುವ ಘಟನೆ. ಅನಿಲ ಸ್ಪೋಟದ ತೀವ್ರತೆಗೆ ಮನೆಗೆ ಹಾನಿ. ಮನೆಯ ವಸ್ತುಗಳೆಲ್ಲ ಚೆಲ್ಲಾಪಿಲ್ಲಿ. ಮನೆಯಲ್ಲಿದ್ದ ಇಬ್ಬರಿಗೆ ಗಂಭೀರ ಗಾಯ.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ವಾಹನ ಮತ್ತು ಸಿಬ್ಬಂದಿ. ಗಾಯಾಳುಗಳು ವಿಕ್ರಮ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ. ನಗರದ ಕುಕ್ ಟೌನ್ ಡೇವಿಸ್ ರೋಡ್ ಘಟನೆ ಪುಲಕೇಶಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ. ಪುಲಕೇಶಿ ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.
