ಕೃಷಿ ಇಲಾಖೆಯಲ್ಲಿ AO ಮತ್ತು AAO ಪೊಸ್ಟ್ ಗಳಿಗೆ ಭರ್ಜರಿ ನೇಮಕಾತಿ…

ಕೃಷಿ ಇಲಾಖೆಯಲ್ಲಿ AO ಮತ್ತು AAO ಪೊಸ್ಟ್ ಗಳಿಗೆ ಭರ್ಜರಿ ನೇಮಕಾತಿ...

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ ಹೌದು : ರಾಜ್ಯದ ಕೃಷಿ ಇಲಾಖೆಯಲ್ಲಿ ಖಾಲಿ ಇರುವಂತ ಕೃಷಿ ಅಧಿಕಾರಿಗಳು, ಸಹಾಯಕ ಕೃಷಿ ಅಧಿಕಾರಿಗಳ 945 ಹುದ್ದೆಗೆ ಕೆಪಿಎಸ್ಸಿಯಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಇದಕ್ಕೆ ಸಂಭಂದಪಟ್ಟಂತೆ ಕರ್ನಾಟಕ ಲೋಕಸೇವಾ ಆಯೋಗದಿಂದ ಅಧಿಸೂಚನೆ ಹೊರಡಿಸಲಾಗಿದೆ. ಹೈದರಾಬಾದ್ ಕರ್ನಾಟಕ ವೃಂದದಲ್ಲಿ ಖಾಲಿ ಇರುವಂತ ಗ್ರೂಪ್-ಬಿ ವೃಂದದ ಹಾಗೂ ಉಳಿಕೆ ಮೂಲ ವೃಂದದಲ್ಲಿನ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿರುವುದಾಗಿ ತಿಳಿಸಿದೆ.

ಇನ್ನು ಹೈದರಾಬಾದ್ ಕರ್ನಾಟಕ ವೃಂದದ ಹುದ್ದೆಗಳ ವಿವರ ಹೀಗಿದೆ : ಕೃಷಿ ಅಧಿಕಾರಿಗಳು – 42  ಹುದ್ದೆ , ಸಹಾಯ ಕೃಷಿ ಅಧಿಕಾರಿಗಳು – 231 ಹುದ್ದೆಗಳು.

ಹಾಗೆ ಉಳಿಕೆ ಮೂಲ ವೃಂದದ ಹುದ್ದೆಗಳ ವಿವರಗಳೆಂದರೆ : ಕೃಷಿ ಅಧಿಕಾರಿಗಳು – 86 ಹುದ್ದೆಗಳು , ಸಹಾಯ ಕೃಷಿ ಅಧಿಕಾರಿಗಳು – 586 ಹುದ್ದೆಗಳು. ಇನ್ನು ಈ ಹುದ್ದೆಗೆ ಅರ್ಜಿ ಸಲ್ಲಿಕೆಯು ದಿನಾಂಕ 07-10-2024  ರಿಂದ ಆರಂಭಗೊಳ್ಳಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 07-11-2024ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ KPSC  ನ ಅಧೀಕೃತ ವೆಬ್ ಸೈಟ್ ಆದಂತ www.kpsc.kar.nic ಗೆ ಭೇಟಿ ನೀಡಿ..

Leave a Reply

Your email address will not be published. Required fields are marked *