ಎರಡು ವರ್ಷಗಳ ನಂತರ ಗಾಂಧಿ ಭವನ ಉದ್ಘಾಟನೆ

ಚಿಕ್ಕಬಳ್ಳಾಪುರ: ಕಳೆದ 2017 ರಲ್ಲಿ ಗಾಂದಿ ಭವನ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದು 2022 ರಲ್ಲಿ ಕಟ್ಟಡದ ಕಾಮಗಾರಿ ಪ್ರಾರಂಭಿಸಿ ಎರಡು ವರ್ಷಗಳ ನಂತರ ಗಾಂಧಿ…

ಬೆಂಗಳೂರು || ವಿಮಾನ ನಿಲ್ದಾಣದಲ್ಲಿ ಎಲೆಕ್ಟ್ರಿಕ್ ಟ್ಯಾಕ್ಸಿ ಸೇವೆಗೆ ಚಾಲನೆ

ದೇವನಹಳ್ಳಿ : ಸ್ವಚ್ಛ ಪರಿಸರ ಹಾಗೂ ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಲೆಕ್ಟ್ರಿಕ್ ಟ್ಸಾಕ್ಸಿ ಸೇವೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ…

ಗ್ರಾಮ ಆಡಳಿತ ಅಧಿಕಾರಿಗಳ ಸಂಘದಿಂದ ಅನಿರ್ಧಿಷ್ಟಾವಧಿ ಮುಷ್ಕರ.

ದೇವನಹಳ್ಳಿ: ದೇವನಹಳ್ಳಿ ಪಟ್ಟಣದ ಮಿನಿವಿಧಾನಸೌಧ ಆವರಣದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಸಂಘದಿಂದ ಅನಿರ್ಧಿಷ್ಟಾವಧಿ ಮುಷ್ಕರ ಮಾಡಿದರು. ತಾಲ್ಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘದಿಂದ ಪಟ್ಟಣದ ಮಿನಿವಿಧಾನಸೌಧ ಆವರಣದಲ್ಲಿನ…

ಅಯೋಧ್ಯೆ ರಾಮನ ದರ್ಶನಕ್ಕೆ ಹೊರಟ ಹನುಮಂತ ದೇವರು!

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದ ದೇವ ಸ್ವರೂಪಿ ಎಂದು ನಂಬಲಾಗಿರುವ ಬಸವ( ಎತ್ತು) ನನ್ನು ಅಯೋಧ್ಯೆ ರಾಮನ ದರ್ಶನಕ್ಕಾಗಿ ಕರೆದುಕೊಂಡು ಹೋಗಲಾಗುತ್ತಿದೆ. ರಾಮಜನ್ಮಭೂಮಿ ಅಯೋಧ್ಯೆಯಲ್ಲಿರುವ ರಾಮನ ದರ್ಶನಕ್ಕಾಗಿ ಲಕ್ಷಾಂತರ ಜನರು…

ದೇವಸ್ಥಾನ, ಮನೆ ಬೀಗ ಮುರಿದು ಕಳ್ಳರ ಕೈ ಚಳಕ

ಶಿಡ್ಲಘಟ್ಟ :  ಕಳ್ಳರು ದೇವಸ್ಥಾನ, ಮನೆ ಬೀಗ ಮುರಿದು ಹುಂಡಿ, ಒಡವೆ,ಹಣ ಕಳ್ಳತನ ಮಾಡುವುದರ ಜೊತೆಯಲ್ಲಿ ಕುರಿ, ಆಕಳು, ಮೇಕೆ ಕಳ್ಳತನ ಮಾಡುತ್ತಿದ್ದ ಖದೀಮರು ಇದೀಗ ಒಂಟಿ…

ಬೆಳೆ ಸಮೀಕ್ಷೆ ನಡೆಸುವ ವೇಳೆ ಮಾರಣಾಂತಿಕ ಹಲ್ಲೆ

ದೊಡ್ಡಬಳ್ಳಾಪುರ : ನಗರ  ಗ್ರಾಮ ಲೆಕ್ಕಾಧಿಕಾರಿ  ಬೆಳೆ ಸಮೀಕ್ಷೆ.ನಡೆಸುವ ವೇಳೆ.  ರೈತರ ಸಂಬOಧಿಯೊಬ್ಬರು  ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ.   ನಗರಸಭೆಯ 7ವಾರ್ಡ   ಖಾಸ್‌ಬಾಗ್ ಬಳಿ ಘಟನೆ…

ದೇವನಹಳ್ಳಿಯಲ್ಲಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕ್ಯಾಂಟರ್ – ಕೋಟ್ಯಂತರ ಮೌಲ್ಯದ ವಾಣಿಜ್ಯ ವಸ್ತುಗಳು ಭಸ್ಮ..!

ದೇವನಹಳ್ಳಿ : ದೇವನಹಳ್ಳಿ ಪಟ್ಟಣದ ಸಂತೆ ಮೈದಾನ ಬಳಿ ಕ್ಯಾಂಟರ್ಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು ಕೋಟ್ಯಂತರ ಮೌಲ್ಯದ ವಾಣಿಜ್ಯ ವಸ್ತುಗಳು ಭಸ್ಮವಾಗಿವೆ. ಕ್ಯಾಂಟರ್ನಲ್ಲಿ ಯಾರು ಇಲ್ಲದ ಕಾರಣ…

ವಿಧಾನಸೌಧದ ಮುಂದೆ ಬೈಕ್‌ಗೆ ಬೆಂಕಿ ಹಚ್ಚಿದ್ದ ಯುವಕನಿಂದ ತಹಶೀಲ್ದಾರ್‌ ವಾಹನಕ್ಕೆ ಬೆಂಕಿ

ಚಳ್ಳಕೆರೆ: ಬೆಂಗಳೂರಿನಲ್ಲಿ ವಿಧಾನಸೌಧದ ಎದುರು ತನ್ನ ಸ್ಕೂಟರ್‌ಗೇ ಬೆಂಕಿ ಹಚ್ಚಿದ್ದ ಯುವಕ ಇದೀಗ ಚಳ್ಳಕೆರೆಯಲ್ಲಿ ತಹಶೀಲ್ದಾರ್‌ ವಾಹನಕ್ಕೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾನೆ. ಗಾಂಧಿನಗರದ ನಿವಾಸಿಯಾದ ಎಂ ಪೃಥ್ವಿರಾಜ್‌,…

ಆದಿಯೋಗಿಯ ಸಮ್ಮುಖದಲ್ಲಿ 78ನೇ ಸ್ವಾತಂತ್ರ್ಯ ದಿನದ ಆಚರಣೆ

ಬೆಂಗಳೂರು : ಸದ್ಗುರು ಸನ್ನಿಧಿ ಚಿಕ್ಕಬಳ್ಳಾಪುರದಲ್ಲಿ, ಆದಿಯೋಗಿಯ ಸಮ್ಮುಖದಲ್ಲಿ 78ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಬೆಳಗ್ಗೆ 8 ಗಂಟೆಗೆ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಆಶ್ರಮವಾಸಿಗಳು, ಸದ್ಗುರು ಸನ್ನಿಧಿಯ…

ನಂದಿ ಬೆಟ್ಟದ ಮೇಲೆ ಡಾಪ್ಲರ್ ವೆದರ್ ರಾಡಾರ್ ಸ್ಥಾಪನೆ

ಬೆಂಗಳೂರು: ಕರ್ನಾಟಕ ಕೊನೆಗೂ ಇದೇ ವರ್ಷ ತನ್ನದೇ ಆದ ಡಾಪ್ಲರ್ ವೆದರ್ ರಾಡಾರ್ ಹೊಂದಲಿದೆ. ಇದನ್ನು ಬೆಂಗಳೂರಿನಿಂದ 62 ಕಿಮೀ ದೂರದಲ್ಲಿರುವ ನಂದಿ ಬೆಟ್ಟದ ಮೇಲೆ ಸ್ಥಾಪಿಸಲಾಗುತ್ತಿದೆ. “ಎಲ್ಲವೂ…