Budget 2025 : ದೇಶದ ಇಂಜಿನ್ ಕೃಷಿ – ನಿರ್ಮಲಾ ಸೀತಾರಾಮನ್

ತಮ್ಮ ಬಜೆಟ್ ಭಾಷಣದಲ್ಲಿ, ಈ ಬಜೆಟ್ ರೈತರನ್ನು ಒಳಗೊಳ್ಳುವ ಬಜೆಟ್ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದರಿಂದ 1.7 ಕೋಟಿ ರೈತರಿಗೆ ಅನುಕೂಲವಾಗಲಿದೆ. ದೇಶವನ್ನು…

ಮುಂಬೈ || ಕೇಂದ್ರ ಬಜೆಟ್ ಮಂಡನೆಗೂ ಮುನ್ನ ಷೇರುಪೇಟೆಯಲ್ಲಿ ಏರಿಕೆ: ಸತತ ಐದನೇ ದಿನವೂ ಜಿಗಿತ

ಮುಂಬೈ: 2025ರ ಕೇಂದ್ರ ಬಜೆಟ್ ಮಂಡನೆಗೂ ಮುನ್ನವೇ ಶನಿವಾರದ ಆರಂಭಿಕ ಷೇರುಪೇಟೆಯ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಏರಿಕೆಯಾಗಿರುವುದು ಕಂಬಂದಿವೆ. ಬಿಎಸ್ಇ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ…

LPG Cylinder Price: ಬಜೆಟ್ ಮುಂಚಿತವಾಗಿ ಕೇಂದ್ರದಿಂದ ಗುಡ್ನ್ಯೂಸ್, ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ ಇಳಿಕೆ

ಬಜೆಟ್ಗೂ ಮುಂಚಿತವಾಗಿ ಕೇಂದ್ರ ಸರ್ಕಾರ ಗುಡ್ನ್ಯೂಸ್ ನೀಡಿದೆ. ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ ಇಳಿಕೆ ಮಾಡಿದೆ. ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ…

ಹೊಸದಿಲ್ಲಿ || ನಿರ್ಮಲಾ ಸೀತಾರಾಮನ್ ಅವರ ಬಜೆಟ್ ದಿನದ ಸೀರೆ: ಮಧುಬನಿ ಕಲೆಗೆ ಗೌರವ

ಹೊಸದಿಲ್ಲಿ: ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ದಿನದ ಸೀರೆಯ ಮೂಲಕ ಮತ್ತೊಮ್ಮೆ ಒಂದು ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ. ಕಳೆದ ಏಳು ಬಜೆಟ್‌ಗಳಲ್ಲಿ ಅವರು…

ಬಜೆಟ್ 2025: ಕೇಂದ್ರ ಬಜೆಟ್ ರೂಪಿಸುವ ನಿರ್ಮಲಾ ಸೀತಾರಾಮನ್ ಅವರ ಪ್ರಮುಖ ತಂಡದ ಬಗ್ಗೆ ನಿಮಗೆ ಗೊತ್ತಾ..?

ಕೇಂದ್ರ ಬಜೆಟ್ ತಯಾರಿಸುವ ಪ್ರಕ್ರಿಯೆ ಒಂದು ವಿಸ್ತೃತ ಹಾಗೂ ಸಮ್ಮಿಶ್ರ ಯತ್ನ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ತಮ್ಮ ಎಂಟನೇ ನಿರಂತರ ಬಜೆಟ್…

ನವದೆಹಲಿ  || Budget 2025 : ನಿರ್ಮಲಾ ಸೀತಾರಾಮನ್ ದಾಖಲೆಯ ಆಯವ್ಯಯ ಮಂಡನೆಗೆ ಕ್ಷಣಗಣನೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಬೆಳಗ್ಗೆ 11 ಗಂಟೆಗೆ ಸತತ 8ನೇ ಬಾರಿ ಬಜೆಟ್ ಮಂಡಿಸುತ್ತಿದ್ದಾರೆ. ಮಂದಗತಿಯ ಆರ್ಥಿಕ ಬೆಳವಣಿಗೆ, ಅಮೆರಿಕ…

ಎಲ್ಲಾಕ್ಷೇತ್ರದಲ್ಲಿಯೂ ತನ್ನ ಚಾಪು ಮೂಡಿಸುವಲ್ಲಿ  ಮಹಿಳೆ ಮುಂದು..!

ಮಹಿಳೆ ಪ್ರತಿಕಾಲಘಟ್ಟದಲ್ಲಿಯೂಒಂದೊOದುಇತಿಹಾಸ ಸೃಷ್ಟಿಸುತ್ತಾ ಬರುತ್ತಿದ್ದಾಳೆ. ಈ ಸಮಾಜಕ್ಕೆ ಬಹಳ ಮುಖ್ಯಎಂದುತೋರಿಸುತ್ತಾ ಬಂದಿದ್ದಾಳೆ. ಎಲ್ಲಾಕ್ಷೇತ್ರದಲ್ಲಿಯೂತನ್ನಛಾಪು ಮೂಡಿಸುತ್ತಿದ್ದಾಳೆ. ಇಂತಹ ಮಹಿಳೆ ಸಂವಿಧಾನಾತ್ಮಕವಾಗಿಯೂತನಗಿರುವ ಹಕ್ಕುಗಳನ್ನು ಅರಿತರೆ ಮತ್ತ? ಬಲಗೊಳ್ಳುವುದರಲ್ಲಿ ಸಂದೇಹವಿಲ್ಲ. ನಮ್ಮ…

ನವದೆಹಲಿ || ಆರ್ಥಿಕ ಸಮೀಕ್ಷೆ ಎಂದರೇನು? ಇದು ಏಕೆ ಮುಖ್ಯ? ಮಾಹಿತಿ ತಿಳಿಯಿರಿ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಶುಕ್ರವಾರ) ಮಧ್ಯಾನ್ಹ 12 ಗಂಟೆಗೆ ಸಂಸತ್ತಿನಲ್ಲಿ 2025-26ರ ಸಾಲಿನ ದೇಶದ ಆರ್ಥಿಕತೆಯ ಎಕ್ಸ್ರೇ ಎಂದೇ ಹೇಳಲಾಗುವ…

ದೆಹಲಿ || Delhi Election 2025: ಸೌಲಭ್ಯ ನಿಲ್ಲಲಿದೆ ಎಚ್ಚರಿಕೆ ಎಂದ ಎಎಪಿ!

ದೆಹಲಿ : ದೆಹಲಿ ವಿಧಾನಸಭೆ ಚುನಾವಣೆ ದಿನಾಂಕ ಸಮೀಪ ಬಂದಾಗಲೇ ಆಮ್ ಆದ್ಮಿ ಪಾರ್ಟಿ ಹಾಗೂ ಕಾಂಗ್ರೆಸ್ನ ನಡುವೆ ಮಾತಿನ ಚಕಮಕಿ ಜೋರಾಗಿದೆ. ದೆಹಲಿ ವಿಧಾನಸಭೆ ಚುನಾವಣೆ…

ಯುವಕರಿಗೆ ಬಂಪರ್, ಐತಿಹಾಸಿಕ ಬಜೆಟ್: ಪ್ರಧಾನಿ ನರೇಂದ್ರ ಮೋದಿ!

ಭಾರತ: ಕೇಂದ್ರ ಬಿಜೆಪಿ ಸರ್ಕಾರವು 2025-26ನೇ ಆರ್ಥಿಕ ಸಾಲಿನ ಬಜೆಟ್ ಮಂಡನೆ ಮಾಡುವುದಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯ ಬಜೆಟ್…