ಕೆ.ಜಿ.ಗೆ 80 ರೂ.ಗಳನ್ನು ದಾಟಿದ ಈರುಳ್ಳಿ ಬೆಲೆ: 5 ವರ್ಷಗಳಲ್ಲೇ ಗರಿಷ್ಠ ಮಟ್ಟ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ನಗರದ ಹಲವಾರು ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ನಾಟಕೀಯವಾಗಿ ಏರಿಕೆಯಾಗಿದ್ದು, ಗ್ರಾಹಕರಲ್ಲಿ ತೊಂದರೆಯನ್ನುಂಟು ಮಾಡಿದೆ. ಸಗಟು ಬೆಲೆ ತೀವ್ರವಾಗಿ ಏರಿಕೆಯಾಗಿದ್ದು, ಪ್ರತಿ ಕೆ.ಜಿ.ಗೆ 40-60…

ರಾಹುಲ್ ಗಾಂಧಿ ತೋರಿಸಿದ ಸಂವಿಧಾನದ ಪ್ರತಿ ನಕಲಿ: ಅಮಿತ್ ಶಾ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂವಿಧಾನದ ನಕಲಿ ಪ್ರತಿಯನ್ನು ತೋರಿಸುವ ಮೂಲಕ ಸಂವಿಧಾನವನ್ನು ಅವಮಾನಿಸಿದ್ದಾರೆ ಮತ್ತು ಅಪಹಾಸ್ಯ ಮಾಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ…

ವಿಜಯ್ ಪಕ್ಷ ಸಕ್ರಿಯವಾಗುತ್ತಿದ್ದಂತೆ ತಮಿಳುನಾಡು ಬಿಜೆಪಿಯಲ್ಲಿ ಅಣ್ಣಾಮಲೈ ರಾಜೀನಾಮೆಗೆ ಒತ್ತಡ

ಚೆನ್ನೈ: ತಮಿಳು ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಬೃಹತ್ ಸಮಾವೇಶವನ್ನು ನಟ ವಿಜಯ್ ಯಶಸ್ವಿಯಾಗಿ ನಿರ್ವಹಿಸಿದ್ದು, ತಮಿಳುನಾಡು ರಾಜಕೀಯದಲ್ಲಿ ಸದ್ಯ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಇದರ ಬೆಳವಣಿಗೆ…

ತಿರುಪತಿ ದರ್ಶನ ಆರೋಪ : ಕನ್ನಡಿಗರೂ ಸೇರಿ 700ಕ್ಕೂ ಹೆಚ್ಚು ಭಕ್ತರನ್ನ ಶೆಡ್ನಲ್ಲಿ ಕೂಡಿ ಹಾಕಿದ ಟಿಟಿಡಿ..?

ಹೈದರಾಬಾದ್: ತಿರುಪತಿ ಶ್ರೀವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ತೆರಳಿದ್ದ 700ಕ್ಕೂ ಹೆಚ್ಚು ಭಕ್ತರನ್ನು ಕಳೆದ 15 ಗಂಟೆಗಳಿಂದ ಶೆಡ್ನಲ್ಲಿ ಕೂಡಿ ಹಾಕಿರುವ ಆರೋಪ ಕೇಳಿ ಬಂದಿದೆ. ತಿರುಪತಿ ತಿಮ್ಮಪ್ಪನ…

10 ಹೊಸ ವಂದೇ ಭಾರತ್ ರೈಲುಗಳನ್ನು ಸ್ವಾಗತಿಸಲು ಕೇರಳ; 30 ರಿಂದ ಪ್ರಾರಂಭವಾಗುವ ದರಗಳು

ಕೊಲ್ಲಂ: ಕೇರಳ ರಾಜ್ಯದಾದ್ಯಂತ ನಮೋ ಭಾರತ್ ಎಂದು ಕರೆಯಲ್ಪಡುವ 10 ಹೊಸ ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸಲು ಸಜ್ಜಾಗಿದೆ. ಅವುಗಳ ಸೌಕರ್ಯ ಮತ್ತು ದಕ್ಷತೆಗೆ ಹೆಸರುವಾಸಿಯಾಗಿದೆ, ಈ…

ಜಗ್ಗಿ ವಾಸುದೇವ್ ಅವರ ಪದ್ಮವಿಭೂಷಣವನ್ನು ಹಿಂಪಡೆವOತೆ ಕೋರಿದ್ದ ಅರ್ಜಿ ಹೈಕೋರ್ಟ್ಯಿಂದ ರದ್ದು

ಕೇಂದ್ರ ಸರ್ಕಾರವು ಪ್ರಶಸ್ತಿ ಪ್ರದಾನಕ್ಕೆ ಅಗತ್ಯವಾದ ಮಾನದಂಡಗಳಿಗೆ ಬದ್ಧವಾಗಿದೆ ಎಂದು ಹೈಕೋರ್ಟ್ ಹೇಳಿದೆ. ಆಧ್ಯಾತ್ಮಿಕ ಗುರು ಜಗ್ಗಿ ವಾಸುದೇವ್ ಅವರಿಗೆ ಏಪ್ರಿಲ್ 2017 ರಲ್ಲಿ ನೀಡಲಾದ ಪದ್ಮ…

ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಅವಘಡ. ಬಾಲಕಿ ಬದುಕುಳಿದಿದ್ದೇ ಪವಾಡ

ಕಣ್ಣೂರು: ಚಲಿಸುತ್ತಿರುವ ರೈಲು ಹತ್ತಲು ಹೋಗಿ ಬಾಲಕಿಯೊಬ್ಬಳು ಪ್ಲಾಟ್ಫಾರ್ಮ್ ನಿಂದ ರೈಲು ಹಳಿಗೆ ಬಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಭಾನುವಾರ(ನ.3) ರಂದು ಕೇರಳದ ಕಣ್ಣೂರಿನಲ್ಲಿ ಸಂಭವಿಸಿದೆ.…

ಜಮ್ಮು-ಕಾಶ್ಮೀರ: ಸದನದಲ್ಲಿ ಗದ್ದಲ: ಬಿಜೆಪಿ ಸದಸ್ಯರನ್ನು ಹೊರಹಾಕಿದ ಮಾರ್ಷಲ್ಗಳು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರುಸ್ಥಾಪನೆಗೆ ಆಗ್ರಹಿಸಿ ಮಂಡಿಸಿದ್ದ ನಿರ್ಣಯ ವಿರೋಧಿಸಿ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದ್ದರಿಂದ ಸದನದಲ್ಲಿ ಇಂದು (ಗುರುವಾರ) ಭಾರಿ ಗದ್ದಲ,…

3 ವರ್ಷದ ಬಾಲಕಿಯನ್ನು ಕಾರಿನಲ್ಲೇ ಮರೆತ ಯೋಧ : 4 ಗಂಟೆಗಳ ಒದ್ದಾಟದ ನಂತರ ಉಸಿರುಗಟ್ಟಿ ಸಾವು

ಉತ್ತರ ಪ್ರದೇಶ : ಮೀರತ್ ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಕಂಕೇರಖೇಡದಲ್ಲಿ ಅಕ್ಟೋಬರ್ 30 ರಂದು ಮೂರು ವರ್ಷದ ಬಾಲಕಿ ಉಸಿರುಗಟ್ಟಿ ಕಾರಿನೊಳಗೆ ದಾರುಣವಾಗಿ ಸಾವನ್ನಪ್ಪಿದ ಘಟನೆ…

ತಾಂತ್ರಿಕ ದೋಷ ಹಿನ್ನೆಲೆ IAF ಹೆಲಿಕಾಪ್ಟರ್ ತುರ್ತು ಭೂ ಸ್ಪರ್ಶ : ತಪ್ಪಿದ ಅನಾಹುತ

ರಾಜಸ್ಥಾನ : ಭಾರತೀಯ ವಾಯುಪಡೆಯ (IAF) ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಜಸ್ಥಾನದ ನಾಗೌರ್ನ MARTA ಪ್ರದೇಶದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಹೆಲಿಕಾಪ್ಟರ್ ಜಾಸ್ನಗರದ…