ದೆಹಲಿ-ಲಂಡನ್ ವಿಸ್ತಾರಾ ವಿಮಾನಕ್ಕೆ ಮಾರ್ಗ ಮಧ್ಯೆ ಬಾಂಬ್ ಬೆದರಿಕೆ

ನವದೆಹಲಿ : ದೆಹಲಿಯಿಂದ ಲಂಡನ್ಗೆ ಹೊರಟಿದ್ದ ವಿಸ್ತಾರಾ ವಿಮಾನದಲ್ಲಿ ಬಾಂಬ್ ಇದೆ ಎಂಬ ಬೆದರಿಕೆಯ ಬಂದ ಹಿನ್ನಲೆಯಲ್ಲಿ ಫ್ರಾಂಕ್ಫರ್ಟ್ನಲ್ಲಿ ವಿಮಾನ ಇಳಿಸಲಾಗಿದೆ. ಇಂದು ಮುಂಜಾನೆ ವಿಮಾನವು ಫ್ರಾಂಕ್ಫರ್ಟ್…

ಶೀಘ್ರದಲ್ಲೇ ಮನೆ ಮನೆಗೆ ತೆರಳಿ ಸಮೀಕ್ಷೆ : 60 ಪ್ರಶ್ನೆಗಳು

ತೆಲಂಗಾಣ:ನಿಮ್ಮ ಕುಟುಂಬದ ಯಾರಾದರೂ ರಾಜಕೀಯ ಸ್ಥಾನಗಳನ್ನು ಪಡೆದಿದ್ದಾರೆಯೇ?, ಸಾರ್ವಜನಿಕ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆಯೇ?, ನೀವು ಸರ್ಕಾರದ ಕಲ್ಯಾಣ ಯೋಜನೆಗಳ ಪ್ರಯೋಜನೆ ಪಡೆಯುತ್ತಿದ್ದೀರಾ?, ನಿಮ್ಮ ಮನೆಯಲ್ಲಿ ಎಷ್ಟು ಮಂದಿ ಉದ್ಯೋಗದಲ್ಲಿದ್ದಾರೆ?…

6 ತಿಂಗಳಲ್ಲಿ ಕೇಂದ್ರದಿಂದ ಕರ್ನಾಟಕಕ್ಕೆ ಹಂಚಿಕೆಯಾದ ತೆರಿಗೆ ಹಣವೆಷ್ಟು?

ಬೆಂಗಳೂರು: ಕೇಂದ್ರ ಸರ್ಕಾರ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ತಾರತಮ್ಯ ಮಾಡುತ್ತಿದೆ ಎಂಬ ಕೂಗು ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ‘ನಮ್ಮ ತೆರಿಗೆ ನಮ್ಮ ಹಕ್ಕು’ ಹೋರಾಟವನ್ನು ತೀವ್ರಗೊಳಿಸಲು ರಾಜ್ಯ…

ಸಲ್ಮಾನ್ ಮೇಲಿನ ಬಿಷ್ಣೋಯಿ ವೈಷಮ್ಯ ಕೊನೆಗೊಳಿಸಲು 5 ಕೋಟಿ ನೀಡಿ

ಮುಂಬೈ: ಬಾಲಿವುಡ್ ಸೇರಿದಂತೆ ಮಹಾರಾಷ್ಟ್ರದ ಜನರನ್ನು ಬೆಚ್ಚಿಬೀಳಿಸಿದ ಎನ್ಸಿಪಿ ನಾಯಕ ಬಾಬಾ ಸಿದ್ಧಿಕಿ ಹತ್ಯೆ ಪ್ರಕರಣದ ಕುರಿತು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಎಲ್ಲಾ ಆಯಾಮಗಳಿಂದ ಕ್ರೈಂ ಬ್ರಾಂಚ್…

2 ತಿಂಗಳಲ್ಲಿ 40 ಸಾವು : ವನವಾಸಕ್ಕೆ ತೆರಳಿದ ಗ್ರಾಮಸ್ಥರು

ತೆಲಂಗಾಣ: ಆ ಗ್ರಾಮದ ಜನರು ಒಬ್ಬರ ಹಿಂದೆ ಒಬ್ಬರಂತೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಗ್ರಾಮದಲ್ಲಿ ಸಹಜ ಸಾವುಗಳು ಸಂಭವಿಸುತ್ತಿವೆಯೇ? ಅನಾರೋಗ್ಯದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರಾ? ಅಥವಾ ಕೆಲವು ರೀತಿಯ ಕ್ರಿಮಿ-…

STI/ RTI ಕ್ಲಿನಿಕ್ಗಳಿಗೆ ಆಪ್ತಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನ..

ರಾಷ್ಟ್ರೀಯ ಏಡ್ಸ್ ನಿಯಂತ್ರಣ ಮಂಡಳಿ ನವದೆಹಲಿ ಇವರಿಂದ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿಗೆ ಅಡಿಯಲ್ಲಿ ಮಂಜೂರಾಗಿರುವ ಮತ್ತು ಪ್ರಸ್ತುತ ಖಾಲಿ ಇರುವ ಡೆಸಿಗ್ನೇಟೆಡ್ ಎಸ್.ಟಿ.ಐ/ ಆರ್.ಟಿ.ಐ…

ಭಾರತ – ಕೆನಡಾ ಬಾಂಧವ್ಯಕ್ಕುಂಟಾದ ಹಾನಿಗೆ ಪ್ರಧಾನಿ ಟ್ರುಡೊ ನೇರ ಹೊಣೆ: ಭಾರತ

ನವದೆಹಲಿ: ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, ತನಿಖಾ ಆಯೋಗದ ಮುಂದೆ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಪ್ರಾಥಮಿಕವಾಗಿ ಇದು ಗುಪ್ತಚರ ಮಾಹಿತಿಯಾಗಿದೆ ಹಾಗೂ ನಮ್ಮ ಬಳಿ ಯಾವುದೇ ಗಟ್ಟಿಯಾದ…

ವಿಷಪೂರಿತ ಮದ್ಯಸೇವಿಸಿ 27 ಮಂದಿ ಸಾವು: ಇಬ್ಬರ ಬಂಧನ

ಬಿಹಾರ:  ವಿಷಪೂರಿತ ಮದ್ಯ ಸೇವಿಸಿ ಸಾವನ್ನಪ್ಪುತ್ತಿರುವವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಲೇ ಇದೆ. ಬುಧವಾರದಿಂದ ಇಲ್ಲಿಯವರೆಗೆ 27 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದಲ್ಲದೇ ಹತ್ತಾರು ಮಂದಿ ದೃಷ್ಟಿ ಕಳೆದುಕೊಂಡಿದ್ದಾರೆ.…

ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ’ : ಅರ್ಜಿ ಸಲ್ಲಿಕೆಗೆ ಇಂದೇ ಲಾಸ್ಟ್ ಡೇಟ್!

ನವದೆಹಲಿ : ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) CTET ಪರೀಕ್ಷೆಯ…