ಹೈವೇ ಪಕ್ಕ ಸೂಟ್ಕೇಸ್ನಲ್ಲಿ ಅರೆಬೆಂದ ಶವ.
ಬಟಿಂಡಾದಲ್ಲಿ ಯುವತಿಯ ಮರ್ಮಮಯ ಸಾ* – ಗುರುತು ಇನ್ನೂ ಪತ್ತೆ ಇಲ್ಲ. ಬಟಿಂಡಾ: ಹೆದ್ದಾರಿಯಲ್ಲಿ ಸೂಟ್ಕೇಸ್ನಲ್ಲಿ ಯುವತಿಯ ಅರೆಬೆಂದ ದೇಹ ಪತ್ತೆಯಾಗಿರುವ ಘಟನೆ ಪಂಜಾಬ್ನ ಬಟಿಂಡಾದಲ್ಲಿ ನಡೆದಿದೆ.…
ನಿಮ್ಮಿಂದ ನಿಮಗಾಗಿ | Pragathi Media Networks Venture
ಬಟಿಂಡಾದಲ್ಲಿ ಯುವತಿಯ ಮರ್ಮಮಯ ಸಾ* – ಗುರುತು ಇನ್ನೂ ಪತ್ತೆ ಇಲ್ಲ. ಬಟಿಂಡಾ: ಹೆದ್ದಾರಿಯಲ್ಲಿ ಸೂಟ್ಕೇಸ್ನಲ್ಲಿ ಯುವತಿಯ ಅರೆಬೆಂದ ದೇಹ ಪತ್ತೆಯಾಗಿರುವ ಘಟನೆ ಪಂಜಾಬ್ನ ಬಟಿಂಡಾದಲ್ಲಿ ನಡೆದಿದೆ.…
ಸಿಎಂ ಪಟ್ಟಿಗಾಗಿ ಡಿಕೆಶಿ–ಸಿದ್ದರಾಮಯ್ಯ ಜೋರಾದ ಪ್ರತಿಸ್ಪರ್ಧೆ ನವದೆಹಲಿ: ಕರ್ನಾಟಕ ಕಾಂಗ್ರೆಸ್ನಲ್ಲಿ ಕುರ್ಚಿ ಕಿತ್ತಾಟ ಜೋರಾಗಿದ್ದು, ಇದೀಗ ದೆಹಲಿ ಅಂಗಳ ತಲುಪಿದೆ. ಸಿಎಂ ಪಟ್ಟಕ್ಕಾಗಿ ಪಟ್ಟು ಹಿಡಿದಿರುವ ಡಿಕೆ…
ಖಾಸಗೀಕರಣ ಹಾಗೂ ಕಾರ್ಮಿಕ ಸಂಹಿತೆ ವಿರೋಧಿಸಿ ಹೋರಾಟ. ನವದೆಹಲಿ : ತುರ್ತು ಬ್ಯಾಂಕ್ ಕೆಲಸಗಳಿದ್ದರೆ ಇಂದೇ ಮುಗಿಸಿಕೊಳ್ಳಿ, ನಾಳೆಗೆ ಮುಂದೂಡಿದರೆ ಕಷ್ಟವಾಗಬಹುದು. ಬ್ಯಾಂಕ್ಗಳ ಖಾಸಗೀಕರಣ ಮತ್ತು ಕಾರ್ಮಿಕ…
ಎರಡನೇ ತಿಂಗಳೂ ಈಕ್ವಿಟಿ ಮ್ಯೂಚುವಲ್ ಫಂಡ್ಗಳಲ್ಲಿ ಇಳಿಕೆ. ನವದೆಹಲಿ: ಸತತ ಎರಡನೇ ತಿಂಗಳು ಈಕ್ವಿಟಿ ಮ್ಯೂಚುವಲ್ ಫಂಡ್ಗಳಿಗೆ ಹೂಡಿಕೆಗಳ ಒಳಹರಿವು ಕಡಿಮೆ ಆಗಿದೆ. ಭಾರತೀಯ ಮ್ಯೂಚುವಲ್ ಫಂಡ್ಗಳ ಸಂಘಟನೆಯಾದ…
ಕೊವಿಡ್ ಕಾಲದ ಸಮಾಜ ಸೇವೆ ಮೂಲಕ ‘ಮಸೀಹ’ ಖ್ಯಾತಿ ಪಡೆದ ಸೋನು ಸೂದ್ ಸೋನು ಸೂದ್ ಕೋವಿಡ್ ಸಮಯದಲ್ಲಿ ಮಾಡಿದ ಅಭೂತಪೂರ್ವ ಸಮಾಜ ಸೇವೆ ಅವರಿಗೆ ‘ಮಸೀಹ’ (ದೇವರ…
ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ನವೀನ ಜವಾಬ್ದಾರಿ ವಹಿಸಿಕೊಂಡರು. ಪುಣೆ: ಎನ್ಸಿಪಿಯ ಹಿರಿಯ ನಾಯಕಿ ಸುನೇತ್ರಾ ಪವಾರ್ ಇಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಅಧಿಕೃತವಾಗಿ ಅಧಿಕಾರವಹಿಸಿಕೊಂಡಿದ್ದಾರೆ. ಸಚಿವಾಲಯಕ್ಕೆ ಆಗಮಿಸಿ ತಮ್ಮ ಕೆಲಸ…
ಮಾಜಿ ಶಾಸಕರ ಹೇಳಿಕೆಗಳು ಏರಿಸಿದ ಕೀಲು, ಕೇಂದ್ರ ಹಂತದಲ್ಲಿ ಚರ್ಚೆ. ನವದೆಹಲಿ: ಕರ್ನಾಟಕದಲ್ಲಿ ಎನ್‌ಡಿಎ ಮೈತ್ರಿ ರಾಜಕೀಯ ಗೊಂದಲ ಇದೀಗ ದೆಹಲಿ ಅಂಗಳಕ್ಕೂ ತಲುಪಿದೆ. ಟಿಕೆಟ್ ಹಂಚಿಕೆ ವಿಚಾರವಾಗಿ ಬಿಜೆಪಿ ಮಾಜಿ ಶಾಸಕರ…
ಮದುವೆ ತಪ್ಪಿಸಲು ಕುತೂಹಲಕಾರಿ ಯೋಜನೆ ಉತ್ತರ ಪ್ರದೇಶ : ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಯುವತಿ ಹಠಾತ್ ಕಣ್ಮರೆಯಾಗಿದ್ದಾರೆ. ಆದರೆ ಅದಕ್ಕಿಂತ ಅಚ್ಚರಿಗೊಳಿಸುವ ವಿಚಾರವೆಂದರೆ ಆಕೆ ಮಲಗಿದ್ದ ಹಾಸಿಗೆಯಲ್ಲಿ…
ವಿರೋಧ ಪಕ್ಷದ ಸಂಸದರ ವಿರುದ್ಧ ಕಠಿಣ ಕ್ರಮಕ್ಕೆ ಮನವಿ ನವದೆಹಲಿ : ಲೋಕಸಭೆಯಲ್ಲಿ ಫೆಬ್ರವರಿ 4ರಂದು ನಡೆದ ಘಟನೆಯ ಹಿನ್ನೆಲೆಯಲ್ಲಿ, ಬಿಜೆಪಿ ಮಹಿಳಾ ಸಂಸದರು ಲೋಕಸಭಾ ಸ್ಪೀಕರ್…
ಗಂಡನ ಸ್ನೇಹಿತರಿಂದ ಮಹಿಳೆಯ ಮೇಲೆ ಅ*ಚಾರ. ಬದೌನ್ : ಸಾವಿರ ರೂಪಾಯಿಗಾಗಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನೇ ಸ್ನೇಹಿತರಿಗೆ ಮಾರಿರುವ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ…