ನಾಗ ಪಂಚಮಿಯಂದು ಏನು ಮಾಡುಬೇಕು..? ಈ ರೀತಿ ಮಾಡಿದರೆ ಸಿಗುತ್ತೆ ಕಾಳ ಸರ್ಪದೋಷಕ್ಕೆ ಪರಿಹಾರ
ಹಿಂದೂ ಧರ್ಮದಲ್ಲಿ ನಾಗಪಂಚಮಿ ಹಬ್ಬವು ವಿಶೇಷ ಮಹತ್ವವನ್ನು ಹೊಂದಿದೆ. ಪಂಚಾಂಗದ ಪ್ರಕಾರ, ಪ್ರತಿ ವರ್ಷ ಈ ಹಬ್ಬವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಆಚರಿಸಲಾಗುತ್ತದೆ.…
ನಿಮ್ಮಿಂದ ನಿಮಗಾಗಿ | Pragathi Media Networks Venture
ಹಿಂದೂ ಧರ್ಮದಲ್ಲಿ ನಾಗಪಂಚಮಿ ಹಬ್ಬವು ವಿಶೇಷ ಮಹತ್ವವನ್ನು ಹೊಂದಿದೆ. ಪಂಚಾಂಗದ ಪ್ರಕಾರ, ಪ್ರತಿ ವರ್ಷ ಈ ಹಬ್ಬವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಆಚರಿಸಲಾಗುತ್ತದೆ.…
ಭಾರತದ ಮಳೆಗಾಲದಲ್ಲಿ, ಹಾವುಗಳು ಎತ್ತರದ ಪ್ರದೇಶಗಳನ್ನು ಹುಡುಕುತ್ತವೆ, ಇದರಿಂದಾಗಿ ಮನುಷ್ಯರೊಂದಿಗೆ ಹೆಚ್ಚಿನ ಸಂಪರ್ಕ ಹೆಚ್ಚಾಗುತ್ತದೆ. ಭಾರತೀಯ ನಾಗರಹಾವು, ಕಾಮನ್ ಕ್ರೈಟ್ ಮತ್ತು ರಸೆಲ್ ವೈಪರ್‌ಗಳು ವಿಷಕಾರಿ ಪ್ರಭೇದಗಳ…
ಗಡಿಯಾರವನ್ನ ಹೆಚ್ಚಾಗಿ ಎಡಗೈಗೆ ಯಾಕೆ ಹಾಕ್ಕೊಳ್ತಾರೆ ಗೊತ್ತಾ? ಬಲಗೈಗೆ ಯಾಕೆ ಹಾಕ್ಕೊಳ್ಳಲ್ಲ? ಇದಕ್ಕೆ ಇರೋ ಕಾರಣಗಳೇನು ಅಂತ ನೋಡೋಣ. ವಾಚ್ ಬಗ್ಗೆ ಕುತೂಹಲಕಾರಿ ವಿಷಯಗಳಿವು ಟೈಮ್ ನೋಡೋಕೆ…
ಮುಂದಿನ ವಾರಾಂತ್ಯ ಶಿವಮೊಗ್ಗದ ಅದ್ಭುತವಾದ ಸ್ಥಳದಲ್ಲಿ ಟ್ರೆಕ್ಕಿಂಗ್ ಮಾಡಲು ನೀವು ಯೋಜಿಸುತ್ತಿದ್ದರೆ ಈ ತಾಣಗಳನ್ನು ಆಯ್ಕೆ ಮಾಡಿಕೊಳ್ಳಿ. ಅವುಗಳು ಹೀಗಿವೆ. ಬೆಂಗಳೂರಿನಿಂದ ಶಿವಮೊಗ್ಗಗೆ ಸುಮಾರು 307 ಕಿ.ಮೀ…
ಏರಿಯಾದಲ್ಲಿ ಯಾರದ್ದೋ ಮನೆಯ ಕಾಂಪೌಂಡಿನ ಮುಂದೆ ಹಾವು ಕಾಣಿಸಿಕೊಂಡಿದೆ ಅಂತ ಸುದ್ದಿ ಕೇಳಿದರೆನೆ ನಮ್ಮಲ್ಲಿ ಬಹುತೇಕರಿಗೆ ನಂತರ ಆ ಹಾವು ಯಾವ ಕಡೆಗೆ ಹೋಯಿತು ಅನ್ನೋದರ ಬಗ್ಗೆ…
ದಿನಾಂಕ : 19.10.2024ವಾರ: ಶನಿವಾರನಕ್ಷತ್ರ : ಭರಣಿತಿಥಿ : ದ್ವಿತೀಯಾಇಂದಿನ ವಿಶೇಷ : ಸ್ಥಿರ ದ್ವಿತಿಯಾಅದೃಷ್ಟ ಸಂಖ್ಯೆ :3 ಇಂದಿನ ನಿಮ್ಮ ಭವಿಷ್ಯ ವಾಣಿ ಮೇಷ: ಕೃಷಿ…
ಜನಪ್ರತಿನಿಧಿಗಳಾಗಿ ಆಯ್ಕೆಯಾದವರು ಜನ ಸೇವೆಯನ್ನು ಕಡೆಗಣಿಸಿ ವೈಯಕ್ತಿಕ ಹಿತಾಸಕ್ತಿಯ ಪೂರೈಕೆಗಾಗಿ ರಾಜಕೀಯ ಅಧಿಕಾರವನ್ನು ದುರ್ಬಳಕೆ ಮಾಡಿ ಕೊಂಡ ಸಂದರ್ಭಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲ ಗೊಳ್ಳುತ್ತದೆ. ಅವರನ್ನು ಆಯ್ಕೆ…
05.09.2024 : ಆಪರೇಷನ್ ಕಮಲದ ಕುತಂತ್ರದ ಮೂಲಕ 2019-23ರ ಅವಧಿಯಲ್ಲಿ ರಾಜ್ಯದಲ್ಲಿ ಆಡಳಿತ ನಡೆದಿದ್ದಾಗ ವರದಿಯಾದ ಭ್ರಷ್ಟಾಚಾರ ಪ್ರಕರಣಗಳನ್ನು ವಿಚಾರಣೆಗೆ ಒಳಪಡಿಸಿ ಅವುಗಳಿಗೆ ತಾರ್ಕಿಕ ಮುಕ್ತಾಯ ಹಾಕುವುದಕ್ಕೆ…
04.09.2024 : ದೇಶದ ಮಹತ್ವದ ತನಿಖಾ ಸಂಸ್ಥೆಯಾದ ಸಿಬಿಐ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ 6,903 ಭ್ರಷ್ಟಾಚಾರದ ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿರುವ ಸಂಗತಿಯನ್ನುಕೇAದ್ರಜಾಗೃತಆಯೋಗದ (ಸೆಂಟ್ರಲ್ ವಿಜಿಲೆನ್ಸ್…
ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರವು ಅತ್ಯಾಚಾರ ವಿರೋಧಿ ಮಸೂದೆಯನ್ನು ಮಂಡಿಸಿದೆ. ಈ ಮಸೂದೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳಿಗೆ ಶಿಕ್ಷೆಯನ್ನು ಇನ್ನಷ್ಟು ಕಠಿಣಗೊಳಿಸಲಾಗಿದೆ.…