ದಸರಾ ಉದ್ಘಾಟನೆ ವಿವಾದ: ಬಾನು ಮುಷ್ತಾಕ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಪ್ರತಾಪ್ ಸಿಂಹ.

 ಬೆಂಗಳೂರು: ಮೈಸೂರು ದಸರಾ ಉದ್ಘಾಟಕರಾಗಿ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ನೇಮಕಗೆ ಈಗ ರಾಜಕೀಯ ಹಾಗೂ ಧಾರ್ಮಿಕ ಒತ್ತಡಗಳು ಹೆಚ್ಚಾಗಿವೆ. ಮಾಜಿ ಸಂಸದ ಪ್ರತಾಪ್ ಸಿಂಹ…

ಭಾನುವಾರ ಖಗ್ರಾಸ ಚಂದ್ರಗ್ರಹಣದ ಹಿನ್ನೆಲೆ: ಗವಿಗಂಗಾಧರೇಶ್ವರ ದೇವಸ್ಥಾನ ಬೆಳಗ್ಗೆ 11 ರಿಂದ ಬಂದ್.

ಬೆಂಗಳೂರು: ಸೆಪ್ಟೆಂಬರ್ 7, ಭಾನುವಾರ ಸಂಭವಿಸುವ ಖಗ್ರಾಸ ಚಂದ್ರಗ್ರಹಣದ ಹಿನ್ನೆಲೆಯಲ್ಲಿ, ಬೆಂಗಳೂರಿನ ಪ್ರಸಿದ್ಧ ಗವಿಗಂಗಾಧರೇಶ್ವರ ದೇವಸ್ಥಾನ ಮುಚ್ಚಲ್ಪಡಲಿದೆ ಎಂದು ದೇಗುಲದ ಆಡಳಿತ ಮಂಡಳಿ ಪ್ರಕಟಿಸಿದೆ. ಮಧ್ಯಾಹ್ನದವರೆಗೆ ಮಾತ್ರ…

ಪಿತೃಪಕ್ಷ 2025: ಏಕೆ ಈ 15 ದಿನಗಳು ಜೀವಿತದ ಅತ್ಯಂತ ಪವಿತ್ರ ಕಾಲ? ಗೊತ್ತಿಲ್ಲದ ಪಿತೃ ಋಣದ ಹಿಂದಿನ ತತ್ವಗಳು ಇಲ್ಲಿವೆ!

ಬೆಂಗಳೂರು: ಭಾದ್ರಪದ ಮಾಸದ ಕೃಷ್ಣಪಕ್ಷದ ಪ್ರತಿಪತ್ಪಟೆಯಿಂದ ಆರಂಭವಾಗಿ ಅಮಾವಾಸ್ಯೆವರೆಗೆ ನಡೆಯುವ ಪಿತೃಪಕ್ಷ, ಸಂಸಾರದಲ್ಲಿ ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೂ ಅತ್ಯಂತ ಮಹತ್ವದ ಹದಿನೈದು ದಿನಗಳು. ಈ ಕಾಲಘಟ್ಟವು ನಮ್ಮ…

ಮೈಅವತಾರ್ ಕರಿಯರ್ ಕಾನ್ಫರೆನ್ಸ್ 2025: ಭವಿಷ್ಯದ ಉದ್ಯೋಗ, ನಾಯಕತ್ವ, ಪ್ರೇರಣೆಯ ವೇದಿಕೆಯಾಗಿದೇ ಬೆಂಗಳೂರು!

ಬೆಂಗಳೂರು: ನಿಂಹಾನ್ಸ್ ಕಾನ್ವೆನ್ಷನ್ ಸೆಂಟರ್‌ನಲ್ಲಿ ಭರ್ಜರಿ ಸನ್ನಿವೇಶದಲ್ಲಿ ನಡೆಯಿತು ‘ಮೈಅವತಾರ್ ಕರಿಯರ್ ಕಾನ್ಫರೆನ್ಸ್ 2025’. ಅವತಾರ್ ಗ್ರೂಪ್ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಭಾರತದ ಉದ್ಯೋಗ ಭವಿಷ್ಯದ ಕುರಿತ…

ಸಿಮ್ ಕಳೆದುಹೋದರೆ ಪಾನಿಕ್ ಆಗೋದೆ ಬೇಡ! ಈ ಸ್ಟೆಪ್ಸ್ ತಕ್ಷಣ ತೆಗೆದುಕೊಳ್ಳಿ.

ಬೆಂಗಳೂರು: ಫೋನ್ ಕಳೆದುಹೋದಾಗ ಬಹುಪಾಲು ಜನರು ಅದರೊಂದಿಗೆ ಸಿಮ್ ಕಾರ್ಡ್‌ ಕಳೆದುಹೋದ ಸಮಸ್ಯೆ ಎದುರಿಸುತ್ತಾರೆ. ಕೆಲವೊಮ್ಮೆ, ಕೇವಲ ಸಿಮ್ ಕಾರ್ಡ್‌ ಮಾತ್ರ ಮರೆತುಹೋಗುತ್ತೆ. ಆದರೆ, ಈ ಸಣ್ಣ…

BMTCಗೆ ಗ್ರೀನ್ ಸಿಗ್ನಲ್! 4500 ಹೊಸ ಎಲೆಕ್ಟ್ರಿಕ್ ಬಸ್‌ಗಳಿಗೆ ಕೇಂದ್ರದ ಅನುಮತಿ | ಡಕೋಟಾ ಬಸ್ಗಳು ಶೀಘ್ರವೇ ಗುಜರಿಗೆ.

ಬೆಂಗಳೂರು: ಬೆಂಗಳೂರು ನಗರ ಬಿಎಂಟಿಸಿ ಪ್ರಯಾಣಿಕರಿಗೆ ಬಹು ನಿರೀಕ್ಷಿತ ಗುಡ್ ನ್ಯೂಸ್ ಬಂದಿದೆ. ಅಪಘಾತಗಳಿಂದ ಸಂಕಟದಲ್ಲಿ ಸಿಲುಕಿರುವ ಬಿಎಂಟಿಸಿಗೆ 4500 ಹೊಸ ಎಲೆಕ್ಟ್ರಿಕ್ ಬಸ್ಸುಗಳ ಅನುಮತಿಗೆ ಕೇಂದ್ರ…

ನಡು ರಸ್ತೆಯಲ್ಲಿ ಹೊಂಡ! ನಂಜಪ್ಪ ಸರ್ಕಲ್‌ನಲ್ಲಿ ಹೂತ ವಾಹನ |

ಬೆಂಗಳೂರು: ಇದು ಬೆಂಗಳೂರಿನ ಸ್ಥಿತಿ! ನಂಜಪ್ಪ ಸರ್ಕಲ್ ಬಳಿ ನಡು ರಸ್ತೆಯಲ್ಲೇ ಒಂದು ಪಿಕಪ್ ವಾಹನ ಹೊಂಡದಲ್ಲಿ ಹೂತು ಹೋಗಿರುವ ಘಟನೆ ಸಾರ್ವಜನಿಕರ ಕೋಪಕ್ಕೆ ಕಾರಣವಾಗಿದೆ. ವಾಹನliterally…

ಬ್ಯಾಲೆಟ್ ವಿರುದ್ಧ EVM: ಸಿಎಂಗೆ ಬೊಮ್ಮಾಯಿ-ವಿಜಯೇಂದ್ರರಿಂದ ರಾಜೀನಾಮೆ ಸವಾಲು!

ಬೆಂಗಳೂರು: ಇವಿಎಂ ಯಂತ್ರಗಳ ಮೇಲೆ ನಂಬಿಕೆ ಇಲ್ಲ ಎಂಬ ಕಾಂಗ್ರೆಸ್ ನಿಲುವಿಗೆ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸ್ಥಳೀಯ ಸಂಸ್ಥೆಗಳ…

ಹಿರಿಯ ನಾಗರಿಕರಿಗೆ ಶೇ. 8.5ರವರೆಗೆ FDಬಡ್ಡಿ – ವಿವಿಧ ಬ್ಯಾಂಕುಗಳ ಇತ್ತೀಚಿನ ದರಗಳ ಲಿಸ್ಟ್.

ಬೆಂಗಳೂರು: ಫಿಕ್ಸೆಡ್ ಡೆಪಾಸಿಟ್ (FD) ಈಗಲೂ ಭಾರತದಲ್ಲಿ ಜನಪ್ರಿಯ ಹೂಡಿಕೆ ಆಯ್ಕೆಯಾಗಿದೆ. ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲ್ಪಡುವ ಎಫ್ಡಿಗೆ ವಾಣಿಜ್ಯ, ಸ್ಮಾಲ್ ಫೈನಾನ್ಸ್ ಮತ್ತು ಸಹಕಾರಿ ಬ್ಯಾಂಕುಗಳು…

ಭೋವಿ ನಿಗಮದಲ್ಲಿ ಭ್ರಷ್ಟಾಚಾರ ಸ್ಫೋಟ: ಅಧ್ಯಕ್ಷ ಎಸ್. ರವಿಕುಮಾರ್ ರಾಜೀನಾಮೆ.

ಬೆಂಗಳೂರು: ಭ್ರಷ್ಟಾಚಾರ ಆರೋಪಗಳಿಂದ ಸುತ್ತುವರಿಯಲ್ಪಟ್ಟಿದ್ದ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ಕೊನೆಗೂ ರಾಜೀನಾಮೆ ನೀಡಿದ್ದಾರೆ. ಶುಕ್ರವಾರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ…