ತುಮಕೂರು || ಆಸ್ತಿ ವಿವಾದ : ತಂದೆಯನ್ನೇ ಮಚ್ಚಿನಿಂದ ಕೊಚ್ಚಿದ ಮಗ | Son Killed his Father

ತುಮಕೂರು: ಅಸ್ತಿ ವಿವಾದ ಹಿನ್ನೆಲೆಯಲ್ಲಿ ಮಚ್ಚಿನಿಂದ ಹೊಡೆದು ಮಗನೇ ತಂದೆಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಆಲಪನಹಳ್ಳಿ ಗ್ರಾಮದಲ್ಲಿ ನಡೆದಿದೆ. ವೆಂಕಟಪ್ಪ (75)…

ತುಮಕೂರು || ಕುಖ್ಯಾತ ಕಳ್ಳನನ್ನ ಸಿನಿಮೀಯ ರೀತಿಯಲ್ಲಿ ಹಿಡಿದ ಪೊಲೀಸರು : ಇದಕ್ಕೆ ಪೊಲೀಸರ ಪ್ಲ್ಯಾನ್ ಹೇಗಿತ್ತು ಗೊತ್ತಾ..? ಇಂಚಿಂಚು ಮಾಹಿತಿ ಇಲ್ಲಿದೆ

ಕಳ್ಳನನ್ನು ಬೆನ್ನಟ್ಟಿ‌ ಹಿಡಿದ ಸಾಹಸಿ‌ ಕಾನ್ಸ್ಟೇಬಲ್ ಗೆ ಪ್ರಶಂಶನಾ ಪತ್ರ ತುಮಕೂರು : ಸಿನಿಮಾ ಶೈಲಿಯಲ್ಲಿ 32 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕಳ್ಳನನ್ನು ಹಿಡಿದ ಪೊಲೀಸ್ ಕಾನ್ಸ್ಟೇಬಲ್ ದೊಡ್ಡಲಿಂಗಯ್ಯಗೆ…

ತುಮಕೂರು || 32 ಪ್ರಕರಣಗಳ ಖತರ್ನಾಕ್​ ಕಳ್ಳ ಅರೆಸ್ಟ್ ​: ಸಾಹಸ ತೋರಿದ ಕಾನ್ಸ್​ಟೇಬಲ್​ಗೆ ಮೆಚ್ಚುಗೆ

ತುಮಕೂರು:  ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಸೇರಿದಂತೆ 32 ಪ್ರಕರಣದಲ್ಲಿ ಭಾಗಿಯಾಗಿದ್ದ ಖತರ್ನಾಕ್​ ಖದೀಮನನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಜೇಶ್ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ.…

ತುಮಕೂರಿನ ಉಂಡೇ ಕೊಬ್ಬರಿ ರೈತರ ಖಾತೆಗೆ 346.50 ಕೋಟಿ ರೂ. ಪಾವತಿ: ಕೇಂದ್ರ ಸಚಿವ ಸೋಮಣ್ಣ

ಬೆಂಗಳೂರು: 2024 ನೇ ಸಾಲಿನಲ್ಲಿ ತುಮಕೂರು ಜಿಲ್ಲೆಯಲ್ಲಿ ರೈತರಿಂದ ಖರೀದಿಸ್ಪಲಟ್ಟ ಉಂಡೇ ಕೊಬ್ಬರಿಗೆ ಸಂಬಂಧಪಟ್ಟ 346.50 ಕೋಟಿ ರೂ. ಮೊತ್ತವನ್ನು ರೈತರ ಖಾತೆಗೆ ಪಾವತಿಸಲಾಗಿದೆ ಎಂದು ಕೇಂದ್ರ ರೈಲ್ವೆ…

ತುಮಕೂರು: ಗೌರವ ಡಾಕ್ಟರೇಟ್ ಪದವಿ ನಿರಾಕರಿಸಿದ ಕಿಚ್ಚ ಸುದೀಪ್

ತುಮಕೂರು: ಈ ಬಾರಿಯ ತುಮಕೂರು ವಿಶ್ವವಿದ್ಯಾಲಯದ 17ನೇ ಘಟಿಕೋತ್ಸವದಲ್ಲಿ ನಟ ಕಿಚ್ಚ ಸುದೀಪ್​ಗೆ ಡಾಕ್ಟರೇಟ್ ನೀಡಲು ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಈ ಗೌರವವನ್ನು ಸುದೀಪ್​ ಅವರು ನಿರಾಕರಿಸಿದ್ದಾರೆ ಎಂದು…

ತುಮಕೂರು || ಮಕ್ಕಳ ಕಿಡ್ನಾಪ್ ಯತ್ನ : ದೃಶ್ಯ ಸಿಸಿಟಿವಿಯಲ್ಲಿ ಸೆರೆ

ತುಮಕೂರು :- ಮಕ್ಕಳ ಮಾರಾಟ ಜಾಲವನ್ನು ಪೊಲೀಸರು ಇತ್ತೀಚೆಗೆ ಭೇದಿಸಿದ್ದು, ಈ ಪ್ರಕರಣ ಮಾಸು ಮುನ್ನವೇ ಮಕ್ಕಳ ಕಳ್ಳತನದ ಯತ್ನ ನಡೆದಿರೋದು ಜನರನ್ನು ಬೆಚ್ಚಿಬೀಳಿಸಿದೆ. ನಗರದ ಹೊರವಲಯದ…

ತುಮಕೂರು || ನಿಧಿಗಾಗಿ ಶೋಧ ಶಂಕೆ: ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

ತುಮಕೂರು :- ನಿಧಿಗಾಗಿ ಶ್ರೀ ಆಂಜನೇಯ ಸ್ವಾಮಿ ಕೆತ್ತನೆಯಿರುವ ಬಂಡೆಯನ್ನೇ ಕೊರೆದಿರುವ ಘಟನೆ ತುಮಕೂರು ತಾಲೂಕಿನ ವಡ್ಢರಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ತುಮಕೂರಿನ ಬೆಳಗುಂಬ ಸನಿಹದ ವಡ್ಡರಹಳ್ಳಿ…

ತುಮಕೂರು || ಅಂಧರಿಗೆ ದೃಷ್ಟಿ ನೀಡುವ ಮಹತ್ವದ ಯೋಜನೆಗೆ ಗ್ರಹಣ

ತುಮಕೂರು:- ಕಲ್ಪತರು ನಾಡು ತುಮಕೂರು ಜಿಲ್ಲಾಸ್ಪತ್ರೆಯಲ್ಲಿಯೇ ಅಂಧರಿಗೆ ದೃಷ್ಟಿ ಭಾಗ್ಯ ನೀಡುವ ಮಹತ್ವದ ಐ ಬ್ಯಾಂಕ್ ಹಾಗೂ ನೇತ್ರಕಸಿ ಘಟಕದ ಆರಂಭಕ್ಕೆ ಗ್ರಹಣ ಹಿಡಿದಿದೆ. ಹೌದು, ನೇತ್ರದಾನ…

ತುಮಕೂರು-ಬೆಂಗಳೂರು ರೈಲಿಗೆ ಜನ್ಮದಿನ ಸಂಭ್ರಮ

ತುಮಕೂರು: ತುಮಕೂರು- ಬೆಂಗಳೂರು ರೈಲಿಗೆ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಪ್ರತಿನಿತ್ಯ ತುಮಕೂರಿನಿಂದ ಬೆಂಗಳೂರು ನಗರಕ್ಕೆ ಸಂಚರಿಸುವ ರೈಲು 10ನೇ ವರ್ಷ ಪೂರೈಸಿದ ಹಿನ್ನೆಲೆ ರೈಲ್ವೆ ಪ್ರಯಾಣಿಕರ ವೇದಿಕೆ ವತಿಯಿಂದ ವಿಶೇಷವಾಗಿ ರೈಲಿನ…

ತುಮಕೂರು || ಜಿಲ್ಲಾ ವಾರ್ತಾಧಿಕಾರಿಯಾದ ಆರ್.ಮಮತ ಇನ್ನಿಲ್ಲ

ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಎಂ ಆರ್ ಮಮತ ಅವರು ಇಂದು ದೈವಾಧೀನರಾಗಿದ್ದಾರೆ. ಮಮತಾರವರು ಪ್ರಸಕ್ತ ತುಮಕೂರು ಜಿಲ್ಲಾ ವಾರ್ತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಪತಿ‌…