‘ಲವ್ ಮಾಕ್ಟೇಲ್ 3’ ಚಿತ್ರಕ್ಕೆ ಶೂಟಿಂಗ್ ಶುರು ಮಾಡಿದ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್. ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶಿಸಿದ್ದ ‘ಲವ್ ಮಾಕ್ಟೇಲ್’ ಹಾಗೂ ‘ಲವ್ ಮಾಕ್ಟೇಲ್ 2’ ಚಿತ್ರಗಳು ಯಶಸ್ಸು ಕಂಡಿದ್ದವು.

ಈಗ ಈ ಚಿತ್ರಕ್ಕೆ ಮೂರನೇ ಭಾಗ ಬರುತ್ತಿದೆ. ಇತ್ತೀಚೆಗೆ ಸಿನಿಮಾಗಳ ಪಾತ್ರಗಳ ಆಯ್ಕೆ ನಡೆದಿತ್ತು. ಈಗ ಸಿನಿಮಾಗೆ ಶೂಟಿಂಗ್ ಶುರುವಾಗಿದೆ. ಈ ಬಗ್ಗೆ ಅವರು ಸೋಶಿಯಲ್ ಮಿಡಿಯಾ ಮೂಲಕ ಡಾರ್ಲಿಮಗ್ ಕೃಷ್ಣ ಮಾಹಿತಿ ನೀಡಿದ್ದಾರೆ ಅನ್ನೋದು ವಿಶೇಷ.