ಚಿತ್ರದುರ್ಗದ ರೇಣುಕಾ ಸ್ವಾಮಿ ಪ್ರಕರಣದಲ್ಲಿ ಜೈಲುವಾಸದಲ್ಲಿರುವ ನಟ ದರ್ಶನ್ ಗೆ ಆರೋಗ್ಯ ಕೈ ಕೊಟ್ಟಿದೆ. ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್ ನಾಲ್ಕು ಹೆಜ್ಜೆ ನಡೆಯಲು ಕಷ್ಟಪಡುತ್ತಿದ್ದಾರೆ. ತೀವ್ರ ಬೆನ್ನು ನೋವಿನಿಂದ ದರ್ಶನವರು ಬಳಲುತ್ತಿದ್ದು ವೀಕ್ಷಕರ ಕೊಠಡಿ ಇಂದ ತಮ್ಮ ಸೆಲ್ ಗೆ ವಾಪಸ್ ತೆರಳುವಾಗ ದರ್ಶನ್ ಅವರು ನಡೆಯಲು ಸಾಧ್ಯವಾಗದೆ ಕಷ್ಟಪಟ್ಟಿದ್ದಾರೆ ಎನ್ನಲಾಗಿದೆ ಬ್ಯಾಗ್ ಹಿಡಿದುಕೊಂಡು ನಡೆಯುವಾಗ ಎರಡು ಬಾರಿ ಅವರು ನಿಂತಲ್ಲೇ ನಿಂತಿದ್ದಾರೆ ಬೆನ್ನು ನೋವಿನಿಂದ ದರ್ಶನ್ ಒದ್ದಾಡುತ್ತಿದ್ದಾರೆ ಅವರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯ ಇದೆ ಈಗಾಗಲೇ ಎಂಆರ್ಐ ಸ್ಕ್ಯಾನಿಂಗ್ ಮಾಡಲಾಗಿದೆ ಜಾಮೀನು ಸಿಗಬಹುದು ಎಂದು ನಿರೀಕ್ಷಿಸಿದ್ದ ದರ್ಶನ ಅವರಿಗೆ ಮತ್ತೊಂದು ಕಡೆ ನಿರಾಸೆಯಾಗಿದೆ.
ದರ್ಶನ್ ಗೆ ನಡೆಯೋದಕ್ಕೂ ಸಹ ಆಗುತ್ತಿಲ್ಲ?
