ಬೆಂಗಳೂರು: ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರಿಂದು ಅರಣ್ಯ ಭವನದಲ್ಲಿ ನಡೆದ ಮೈಫಾರೆಸ್ಟ್ ವೈಜ್ಞಾನಿಕ ನಿಯತಕಾಲಿಕದ ವಜ್ರಮಹೋತ್ಸವ ವಿಶೇಷ ಸಂಚಿಕೆಯನ್ನು ಬಿಡುಗಡೆ ಸಮಾರಂಭ.
ಸಮಾರಂಭದಲ್ಲಿ ನಿವೃತ್ತ ಹಿರಿಯ ಅರಣ್ಯಾಧಿಕಾರಿಗಳಾದ ಎಂ.ಕೆ. ಅಪ್ಪಯ್ಯ, ಜಿ.ವಿ. ಸುಗುರ್, ಎಸ್. ಪಾಲಣ್ಣ, ಪರಮೇಶ್ವರಪ್ಪ, ಯಲ್ಲಪ್ಪರೆಡ್ಡಿ, ಬಿ.ಕೆ. ಸಿಂಗ್, ಎ.ಕೆ ವರ್ಮ, ಡಾ. ಎಂ.ಎಚ್. ಸ್ವಾಮಿನಾಥನ್, ದೀಪಕ್ ಶರ್ಮ, ರವಿ ರಾಲ್ಫ್, ಅಜಯ್ ಮಿಶ್ರಾ, ಸಂಜಯ್ ಮೋಹನ್, ಡಾ. ಯು.ವಿ. ಸಿಂಗ್ ಮತ್ತು ಬಿ.ಎಂ.ಟಿ ರಾಜೀವ್ ಅವರನ್ನು ಸನ್ಮಾಸಿದರು.