ಇಂದಿನ ನಿಮ್ಮ ಭವಿಷ್ಯ ಹೇಗಿದೆ ಗೊತ್ತಾ..? ಸಾಲ ಬಾಧೆಯ ಆಲೋಚನೆಗಳಿಂದ ಮಾನಸಿಕ ಕಿರಿಕಿರಿ..! ಸ್ನೇಹಿತರಿಂದ ಮೋಸ ಸಾಧ್ಯತೆ..!

ಇಂದಿನ ನಿಮ್ಮ ಭವಿಷ್ಯ ಹೇಗಿದೆ ಗೊತ್ತಾ..? ವ್ಯವಹಾರದಲ್ಲಿ ಅಧಿಕ ನಷ್ಟ..! ಈ ರಾಶಿವರಿಗೆ ಚಿನ್ನ -ಬೆಳ್ಳಿ ಆಭರಣದ ಭಾಗ್ಯ ..!

ದಿನಾಂಕ : 30.09.2024

ವಾರ: ಸೋಮವಾರ

ನಕ್ಷತ್ರ : ಮಖ

ತಿಥಿ : ತ್ರಯೋದಶಿ

ಇಂದಿನ ವಿಶೇಷ : ಸೋಮ ಪ್ರಯೋದೋಷ 

ಅದೃಷ್ಟ ಸಂಖ್ಯೆ : 3

ಇಂದಿನ ನಿಮ್ಮ ಭವಿಷ್ಯ ವಾಣಿ

ಮೇಷ: ಸ್ಥಿರಾಸ್ತಿಯಿಂದ ಲಾಭ. ಉದ್ಯೋಗದಲ್ಲಿ ಬಡ್ತಿ, ವೇತನ ಹೆಚ್ಚಳ. ಸಹೋದರಿಯಿಂದ ಶತ್ರುಗಳು ಜಾಸ್ತಿ. ಸಾಲದ ಸುಳಿಗೆ ಸಿಲುಕುವಿರಿ.

ವೃಷಭ: ನೆರೆಹೊರೆಯವರಿಂದ ಅವಮಾನವಾಗಬಹುದು. ಉದ್ಯೋಗದಲ್ಲಿ ಒತ್ತಡ ನಿವಾರಣೆ. ಮನಸ್ಸಿನಲ್ಲಿ ಆತಂಕ-ಗಾಬರಿ ಕಾಡುವುದು. ಶ

ಮಿಥುನ: ತಂದೆಯ ಕಡೆಯಿಂದ ಅನುಕೂಲ. ಪಿತ್ರಾರ್ಜಿತ ಆಸ್ತಿಯಲ್ಲಿ ಗೊಂದಲ. ಕೋರ್ಟ್ ಕೇಸ್‌ಗಳಲ್ಲಿ ಜಯ. ಆರೋಗ್ಯ ವ್ಯತ್ಯಾಸ.

ಕಟಕ: ವ್ಯಾಪಾರ-ವ್ಯವಹಾರದಲ್ಲಿ ಸಾಧಾರಣ. ಸರ್ಕಾರಿ ಅಧಿಕಾರಿಗಳಿಂದ ನೋಟಿಸ್. ಕಾರ್ಯಗಳಲ್ಲಿ ನಿಧಾನಗತಿ. ಅನಗತ್ಯ ತಿರುಗಾಟ.

ಸಿಂಹ: ಸ್ನೇಹಿತರಿಂದ ಮೋಸ ಸಾಧ್ಯತೆ. ಆಹಾರ ವ್ಯತ್ಯಾಸದಿಂದ ಅನಾರೋಗ್ಯ. ದಾಂಪತ್ಯದಲ್ಲಿ ಸಮಾಧಾನ. ಆತ್ಮಗೌರವ ಕಾಪಾಡಿ.

ಕನ್ಯಾ: ಮಿತ್ರರಿಂದ ಅಧಿಕ ಬಡ್ಡಿಗೆ ಸಾಲ ಕೇಳುವಿರಿ. ಕಾರ್ಯಗಳಲ್ಲಿ ಸೇವಕರ ಕೊರತೆ. ಉದ್ಯೋಗದಲ್ಲಿನ ಸಮಸ್ಯೆ ಬಗೆಹರಿಯುವುದು.

ತುಲಾ: ಉದ್ಯೋಗ ನಿಮಿತ್ತ ಪ್ರಯಾಣ. ಭವಿಷ್ಯದ ಚಿಂತನೆಯಿAದ ನಿದ್ರಾಭಂಗ. ಮಾಟ-ಮಂತ್ರ ತಂತ್ರಗಳಿAದ ಮೋಸ ಹೋದೀರಿ.

ವೃಶ್ಚಿಕ: ಮಾನಸಿಕ ವ್ಯಥೆ. ಸಹೋದರನಿಂದ ಉದ್ಯೋಗ ಲಾಭ. ಚೀಟಿ ವ್ಯವಹಾರಸ್ಥರಿಗೆ ಲಾಭ. ಹೊಸ ವಸ್ತು ಖರೀದಿ ಮಾಡುವಿರಿ.

ಧನಸ್ಸು: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ. ಮಿತ್ರರೊಂದಿಗೆ ಅನಗತ್ಯ ವಾದ ಬೇಡ. ದೂರ ಪ್ರಯಾಣ. ಉದ್ಯೋಗ ಬದಲಾವಣೆ ಸದ್ಯ ಬೇಡ.

ಮಕರ: ಅನಗತ್ಯ ಮಾತುಗಳಿಂದ ಬೇಸರ. ಸ್ನೇಹಿತರಲ್ಲಿ ಮಾತುಕತೆ. ಸ್ಥಿರಾಸ್ತಿ ವಿಚಾರವಾಗಿ ತಗಾದೆ. ಕೋರ್ಟಿಗೆ ಹೋಗಲು ಚಿಂತನೆ.

ಕುAಭ: ಆರೋಗ್ಯ ಸಮಸ್ಯೆ. ಅನುಮಾನಗಳಿಂದ ವಿರಸ. ಉದ್ಯೋಗದಲ್ಲಿ ಸಾಧಾರಣ. ಉದ್ಯೋಗ ಬದಲಾಯಿಸುವ ಯೋಚನೆ.

ಮೀನ: ಮಕ್ಕಳಿಗಾಗಿ ಅಧಿಕ ಖರ್ಚು ಮಾಡುವಿರಿ. ಸಾಲ ಬಾಧೆಯ ಆಲೋಚನೆಗಳಿಂದ ಮಾನಸಿಕ ಕಿರಿಕಿರಿ. ಆರೋಗ್ಯದಲ್ಲಿ ವ್ಯತ್ಯಾಸ.

Leave a Reply

Your email address will not be published. Required fields are marked *