ಇಂದಿನ ನಿಮ್ಮ ಭವಿಷ್ಯ ಹೇಗಿದೆ ಗೊತ್ತಾ..? ಈ ರಾಶಿಯವರ ಭವಿಷ್ಯವಿಂದು ವಿಚಿತ್ರ..! ದಾಂಪತ್ಯದಲ್ಲಿ ವಿವಾದ..! ವೈದ್ಯರಿಗೆ ರೋಗಿಗಳೊಂದಿಗೆ ಘರ್ಷಣೆ..!

ಇಂದಿನ ನಿಮ್ಮ ಭವಿಷ್ಯ ಹೇಗಿದೆ ಗೊತ್ತಾ..? ಈ ರಾಶಿಯವರ ಭವಿಷ್ಯವಿಂದು ವಿಚಿತ್ರ..! ದಾಂಪತ್ಯದಲ್ಲಿ ವಿವಾದ..! ವೈದ್ಯರಿಗೆ ರೋಗಿಗಳೊಂದಿಗೆ ಘರ್ಷಣೆ..!

ದಿನಾಂಕ : 23.09.2024

ವಾರ: ಸೋಮವಾರ

ನಕ್ಷತ್ರ : ರೋಹಿಣಿ

ತಿಥಿ : ಷಷ್ಠಿ

ಇಂದಿನ ವಿಶೇಷ : ಸೋಮ ಷಷ್ಠಿ

ಅದೃಷ್ಟ ಸಂಖ್ಯೆ : 9

ಇಂದಿನ ನಿಮ್ಮ ಭವಿಷ್ಯ ವಾಣಿ

ಮೇಷ: ದಾಂಪತ್ಯದಲ್ಲಿ ವಿವಾದ. ವೈದ್ಯರಿಗೆ ರೋಗಿಗಳೊಂದಿಗೆ ಘರ್ಷಣೆ. ವ್ಯಾಪಾರದಲ್ಲಿ ಲಾಭದ ದಿನ. ಶೈಕ್ಷಣಿಕ ಕ್ಷೇತ್ರದವರಿಗೆ ಪ್ರಗತಿ. ವೃಷಭ: ಬಟ್ಟೆವ್ಯಾಪಾರಿಗಳಿಗೆ ನಷ್ಟ. ರಾಜಕೀಯ ಕ್ಷೇತ್ರದ ಮಹಿಳೆಯರಿಗೆ ವಿಶೇಷ ಸ್ಥಾನಮಾನ. ವ್ಯಾಪಾರದ ವ್ಯಾಪ್ತಿಯ ವಿಸ್ತರಣೆ.

ಮಿಥುನ: ಹಣ್ಣಿನ ಮಾರಾಟ, ವಾಹನ ವ್ಯಾಪಾರ, ಆನ್‌ಲೈನ್ ವ್ಯವಹಾರದಲ್ಲಿ ಲಾಭ ಬರಲಿದೆ. ಬಹುತೇಕ ಶುಭವನ್ನೇ ತರುವ ದಿನ.

ಕಟಕ: ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲವಿಲ್ಲ. ಮಗನ ಮದುವೆ ಕುರಿತು ಮಾತುಕತೆ. ಹೃದಯದ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ.

ಸಿಂಹ: ಹೊಸ ಉದ್ಯಮ ಆರಂಭಿಸುವ ಯೋಚನೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಜಯ ಸಾಧಿಸುವಿರಿ. ಕಾನೂನು ವಿದ್ಯಾರ್ಥಿಗಳಿಗೆ ಯಶ.

ಕನ್ಯಾ: ಆತ್ಮಸ್ಥೆರ್ಯದ ಕೊರತೆ. ಮಹಿಳೆಯರಿಗೆ ಆದಾಯಕ್ಕಿಂತ ಖರ್ಚು ಹೆಚ್ಚು. ಸಮಾಜ ಸೇವಕರಿಗೆ ಉನ್ನತ ವ್ಯಕ್ತಿಗಳ ಪರಿಚಯ.

ತುಲಾ: ಕೋರ್ಟ್ ವ್ಯವಹಾರದ ಆರಂಭದಲ್ಲಿ ತೊಂದರೆ, ನಂತರ ಜಯ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಭ. ತಾಂತ್ರಿಕ ತಜ್ಞರಿಗೆ ಲಾಭ.

ವೃಶ್ಚಿಕ: ಕಸೂತಿ ವ್ಯಾಪಾರಸ್ಥರಿಗೆ ಶುಭ. ಧಾರ್ಮಿಕ ವಿಷಯ ಗಳಲ್ಲಿ ಅನವಶ್ಯಕ ಚರ್ಚೆ ಬೇಡ. ಸಹನೆಯನ್ನು ಕಾಪಾಡಿಕೊಳ್ಳುವುದು ಅಗತ್ಯ.

ಧನಸ್ಸು: ನ್ಯಾಯವಾದಿಗಳಿಗೆ ಶುಭ. ಮಕ್ಕಳಿಂದ ಸಂತೋಷ. ಬಂಧುಗಳೊಡನೆ ಆತ್ಮೀಯತೆ. ರೆಸ್ಟೋರೆಂಟ್ ವ್ಯಾಪಾರದಲ್ಲಿ ಸಮಸ್ಯೆ.

ಮಕರ: ದಿನಸಿ ವ್ಯಾಪಾರದಲ್ಲಿ ಹಿನ್ನಡೆ. ಭೂವ್ಯವಹಾರದಲ್ಲಿ ಅಶುಭ ಫಲ. ಸೇವಾವೃತ್ತಿಯಲ್ಲಿ ತೊಡಗಿಕೊಂಡು ನೆಮ್ಮದಿ ಪಡೆಯುವಿರಿ.

ಕುಂಭ: ಹಣಕ್ಕೆ ತೊಂದರೆ ಸಾಧ್ಯತೆ. ಉನ್ನತ ವಿದ್ಯಾಭ್ಯಾಸದ ವಿದ್ಯಾರ್ಥಿಗಳು ಶ್ರಮ ವಹಿಸಬೇಕಾಗುತ್ತದೆ. ಸ್ವಂತ ವ್ಯಾಪಾರದಲ್ಲಿ ಲಾಭ. ಮೀನ: ಅಮೂಲ್ಯವಸ್ತುಗಳ ಬಗ್ಗೆ ಎಚ್ಚರ. ಕ್ರಿಯಾಶೀಲತೆ ಯಿಂದ ತೃಪ್ತಿ. ಕೆಲಸ ಪೂರ್ಣಗೊಳ್ಳಲಿವೆ. ಆಭರಣ ಖರೀದಿಯಲ್ಲಿ ಜಾಗೃತೆ.

Leave a Reply

Your email address will not be published. Required fields are marked *