ಮೃತಪಟ್ಟವರಿಗೆ ಹೆಗಲು ಕೊಟ್ಟರೆ ಏನಾಗುತ್ತೆ ಗೊತ್ತಾ?

ಮೃತಪಟ್ಟವರಿಗೆ ಹೆಗಲು ಕೊಟ್ಟರೆ ಏನಾಗುತ್ತೆ ಗೊತ್ತಾ?

ನಮಸ್ಕಾರ ವಿಕ್ಷಕರೇ, ನೀವೆಲ್ಲರು ಈ ಒಂದು ಪುಸ್ತಕದ ಹೆಸರನ್ನ ಕೇಳೇ ಇರ್ತಿರ, ಅದೇ ಗರುಡ ಪುರಾಣ. ಆದ್ರೆ ಈ ಗರುಡ ಪುರಾಣ ಅನ್ನೊ ಪುಸ್ತಕದಲ್ಲಿ ಯಾವುದರ ಬಗ್ಗೆ ಮಾಹಿತಿ ಇದೆ ಅನ್ನೊದು ನಿಮಗೆ ಗೊತ್ತಿದಿಯಾ? ನಾನ್ ತಿಳಿಸಿಕೊಡ್ತಿನಿ ಹಾಗೇ ಗರುಡ ಪುರಾಣದಲ್ಲಿರೋ ಒಂದು ಇಂಟರೆಸ್ಟಿಗ್ ಫ್ಯಕ್ಟ್ ಬಗ್ಗೆ ನು ತಿಳಿಸಿಕೊಡ್ತಿನಿ. ಅದುಕ್ಕು ಮುಂಚೆ ನಮ್ ಪೇಜ್ ನಾ ಫಾಲೋ ಮಾಡೊದನ್ನ ಮರಿಬೇಡಿ. ಗರುಡ ಪುರಾಣ ವ್ಯಾಸ ಮಹಾಋಷಿ ಬರೆದಿರುಂತಹ ಒಂದು ಪವಿತ್ರ ಹಿಂದೂ ಗ್ರಂಥವಾಗಿದೆ. ಇದು ವ್ಯಕ್ತಿಯ ಹುಟ್ಟಿನಿಂದ ಸಾವಿನವರೆಗೆ ಮತ್ತು ಅದರಾಚೆಗಿನ ಜೀವನದ ಜೋತೆಗೆ ಅವರ ಕ್ರಿಯೆಗಳ ಪರಿಣಾಮಗಳನ್ನು ವಿವರಿಸುತ್ತದೆ. ಗರುಡ ಪುರಾಣದ ಪ್ರಕಾರ ಮ್ರುತಪಟ್ಟ ವ್ಯಕ್ತಿಗೆ ಹಗಲು ಕೋಡೊದ್ರಿಂದ ಎನೆಲ್ಲ ಆಗುತ್ತೆ ಗೊತ್ತಾ? ನೀವು ಹಿಂದೆ ಮಾಡಿರುವಂತಹ ಪಾಪ ಕರ್ಮಗಳು ಕ್ಷಮಿಸಲಾಗುತ್ತೆ. ಮತ್ತು ಮುಂದೆ ಮಾಡುವಂತಹ ಪುಣ್ಯ ಕೆಲಸಗಳಿಗೆ ಒಳ್ಳೆ ಫಲ ಸಿಗುತ್ತೆ. ಯಾರು ಹೆಗಲು ಕೊಡುತ್ತಾರೆ ಆ ವ್ಯಕ್ತಿಯ ಎಲ್ಲ ಪಾಪ ಕರ್ಮಗಳನ್ನ ಮೃತ ವ್ಯಕ್ತಿ ಹೊತ್ತುಕೊಂಡು ಹೊಗುತ್ತಾನೆ ಜೋತೆಗೆ ಸತ್ತ ದೇಹಕ್ಕೆ ಹೆಗಲು ಕೊಟ್ಟು ನಡಿಯುವಂತಹ ಒಂದೊಂದು ಹೆಜ್ಜೆಯು ಒಂದು ಯಜ್ಞಕ್ಕೆ ಸಮ ಅನ್ನೊ ನಂಬಿಕೆ ಇದೆ.

Leave a Reply

Your email address will not be published. Required fields are marked *