ಸಿನಿಮಾ ಹೀರೋಗಳು ಎಂದರೆ ತಾವು ತಿನ್ನುವಂತಹ ಆಹಾರದಲ್ಲಿ ಒಂದಷ್ಟು ಬೌಂಡರಿಯನ್ನು ಹಾಕಿಕೊಂಡಿರುತ್ತಾರೆ. ಟಾಲಿವುಡ್ ಸೀನಿಯರ್ ಹೀರೋಗಳಲ್ಲಿ ನಾಗಾರ್ಜುನ ಕೂಡ ಒಬ್ಬರು. ಅಕ್ಕಿನೇನಿ ಪರಂಪರೆಯನ್ನು ಮುಂದುವರಿಸಿಕೊಂಡು ಚಿತ್ರರಂಗದಲ್ಲಿ ತಾರೆಯಾಗಿ ಮಿಂಚಿದ್ದರು ನಾಗಾರ್ಜುನ. ನಾಗಾರ್ಜುನ್ ತಮ್ಮ ಆಹಾರ ಪದ್ಧತಿಗೆ ಸಂಬಂಧಿಸಿದ ಒಂದು ಸುದ್ದಿ ವೈರಲಾಗುತ್ತಿದೆ ರಾತ್ರಿ ಎಂದಿಗೂ ಮಿಸ್ ಮಾಡದೆ ತಿನ್ನುವ ಒಂದು ಆಹಾರದ ಬಗ್ಗೆ ಸ್ವತಹ ನಾಗಾರ್ಜುನ ಅವರೇ ಹಂಚಿಕೊಂಡಿದ್ದಾರೆ ಹೌದು ನಾಗಾರ್ಜುನ ರಾತ್ರಿ ಮಿಸ್ ಮಾಡದೆ ಐಸ್ ಕ್ರೀಮನ್ನು ತಿನ್ನುತ್ತಾರೆ ಅದನ್ನು ತಿನ್ನದೇ ಅವರು ನಿದ್ದೆಯೇ ಮಾಡುವುದಿಲ್ಲವಂತೆ. ಈ ವಿಷಯವನ್ನು ಸ್ವತಃ ಅವರೇ ಸಂದರ್ಶನ ಒಂದರಲ್ಲಿ ಬಹಿರಂಗಪಡಿಸಿದ್ದಾರೆ. ಸದ್ಯ ನಾಗಾರ್ಜುನ್ 65 ವರ್ಷ ವಯಸ್ಸಿನಲ್ಲೂ ಚುರುಕಾಗಿ ಮುಂದುವರೆದಿದ್ದಾರೆ ಅದೇ ಫಿಟ್ನೆಸ್ ನೊಂದಿಗೆ ಸಿನಿಮಾರಂಗದಲ್ಲಿ ಮಿಂಚುತ್ತಿದ್ದಾರೆ.
ಇದು ತಿನ್ನಲಿಲ್ಲ ಎಂದರೆ ನಾಗಾರ್ಜುನಾಗೆ ನಿದ್ದೆ ಬರಲ್ವಂತೆ?
