ಜಮೀರ್ ಹಿಂದೂಗಳನ್ನ ನೊಣಗಳಂತೆ ಹೊಸಕಿ ಹಾಕ್ತೀನಿ ಅಂತಾನೆ

ಜಮೀರ್ ಹಿಂದೂಗಳನ್ನ ನೊಣಗಳಂತೆ ಹೊಸಕಿ ಹಾಕ್ತೀನಿ ಅಂತಾನೆ

ಬೆಂಗಳೂರು : ಜಮೀರ್ ಹಿಂದೂಗಳನ್ನ ನೊಣಗಳಂತೆ ಹೊಸಕಿ ಹಾಕ್ತೀನಿ ಅಂತಾನೆ ಆದರೂ ಹಿಂದೂಗಳು ಸುಮ್ನಿದ್ದಾರೆ. ಹಿಂದೂಗಳು ಇಂಥ ಕಾಂಗ್ರೆಸ್ ಜತೆಗೂ ಇದ್ದಾರೆ, ಏನೂ ಅನ್ಸಲ್ವಾ ಅವರಿಗೆ..? ಜಮೀರ್ ವಂಶವೃಕ್ಷ ತೆಗೆಯಲಿ, ಅವರೇನು ಇಲ್ಲಿಯವರಲ್ಲ. ಚಾಮುಂಡಿ ಬೆಟ್ಟ, ಹಿಮಾಲಯ, ಹಾಸನಾಂಬೆ ಎಲ್ಲವೂ ನಾಳೆ ನಮ್ದು ಅಂತಾರೆ ಹಿಂದೂಗಳಲ್ಲಿ ಒಗ್ಗಟ್ಟಿನ ಕೊರತೆ ಇದೆ ಎಂದು ಜಮೀರ್ ಅಹಮದ್ ವಿರುದ್ಧ ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

ಹಿಂದೂಗಳು ಅಲ್ಪಸಂಖ್ಯಾತರಾದರೆ ಬಿಜೆಪಿ, ಕಾಂಗ್ರೆಸ್, ದಳ ಇರಲ್ಲ, ಆಗ ಜಮಾತೆ ಇಸ್ಲಾಮಿ, ಐಸಿಸ್ ಪಕ್ಷಗಳಿರ್ತವೆ. ಈಗಲೇ ಹಿಂದೂಗಳು ಎಚ್ಚೆತ್ತುಕೊಳ್ಳಬೇಕು. ಜಮೀರ್ ನಿಮ್ಮ ಕೂಲಿಂಗ್ ಗ್ಲಾಸ್ ಪಕ್ಕಕ್ಕಿಟ್ಟು ನೋಡಿ ವಕ್ಫ್ ಬೋರ್ಡ್ ನವ್ರೇ, ನಿಮ್ಮ ನಾಯಕರೇ ನೂರಾರು ಎಕರೆ ನುಂಗಿದ್ದಾರೆ. ಮೊದಲು ಅದನ್ನು ವಶಪಡಿಸಿಕೊಳ್ಳಿ ಎಂದು ತಿರುಗೇಟು ಕೊಟ್ಟಿದ್ದಾರೆ.

ನೀವು ಗ್ಲಾಸ್ ಪಕ್ಕಕ್ಕಿಟ್ಟು ನೋಡಿ, ಜಮೀರ್ ಮಲಗಿದ್ದಾಗಲೂ ಕೂಲಿಂಗ್ ಗ್ಲಾಸ್ ಹಾಕ್ಕೋತಾರಂತೆ, ಕನಸಲ್ಲಿ ಓಡಾಡಬೇಕಲ್ಲ ಅದಕ್ಕೆ ಎಂದು ಲೇವಡಿ ಮಾಡಿದ್ದಾರೆ ಎಸ್ ಆರ್ ವಿಶ್ವನಾಥ್.

Leave a Reply

Your email address will not be published. Required fields are marked *