ಇಂದಿನ ನಿಮ್ಮ ಜಾತಕ ತಿಳಿದುಕೊಳ್ಳಿ ..? ಪ್ರಯತ್ನಗಳು ಫಲ ನೀಡುವ ಸಾಧ್ಯತೆಗಳಿವೆ..! ಪ್ರಮುಖ ನಿರ್ಧಾರ ಕೈಗೊಳ್ಳಲು ಉತ್ತಮ ಸಮಯ !

ಇಂದಿನ ನಿಮ್ಮ ಜಾತಕ ತಿಳಿದುಕೊಳ್ಳಿ ..? ಈ ರಾಶಿಯವರಿಗಿಂದು ಸಂಘರ್ಷ ಕಟ್ಟಿಟ್ಟ ಬುತ್ತಿ..! ಇವರ ಮನೆಗಿಂದು ಅಥಿತಿಗಳ ಆಗಮನ..!

ಮಕ್ಕಳ ಪ್ರತಿಭೆಗೆ ಸೂಕ್ತ ಮನ್ನಣೆ..!

ದಿನಾಂಕ : 18.೦9.2024

ವಾರ: ಬುಧವಾರ

ನಕ್ಷತ್ರ : ಪೂಭಾ

ಇಂದಿನ ವಿಶೇಷ : ಮಹಾಲಯ ಪಕ್ಷಾರಂಭ

ಅದೃಷ್ಟ ಸಂಖ್ಯೆ : 5

ಇಂದಿನ ನಿಮ್ಮ ಜಾತಕ

ಶಾಲಿವಾಹನ ಶಕೆ 1946, ಕಲಿ ಯುಗ 5125, ವಿಕ್ರಮ ಸಂವತ್ಸರ 2080, ಪ್ರವಿಷ್ಟ / ಗತಿ ೩ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಭಾದ್ರಪದ ಮಾಸ, ಬುಧವಾರ, ಬೆಂಗಳೂರಿನಲ್ಲಿ ಸೂರ್ಯೋದಯ: ಬೆಳಿಗ್ಗೆ ೦6:೦9, ಸೂರ್ಯಾಸ್ತ: ಸಂಜೆ ೦6:19, ಚಂದ್ರೋದಯ ಸಂಜೆ ೦6:37, ಚಂದ್ರಾಸ್ತ ಹಗಲಿನ ಅವಧಿ 12:12, ತಿಥಿ: ಬೆಳಿಗ್ಗೆ ೦8:೦6 ರ ವರೆಗೆ ಹುಣ್ಣಿಮೆ. ನಂತರ ಕೃಷ್ಣ ಪಕ್ಷದ ಪಾಡ್ಯ ಆರಂಭ.

ಮೇಷ: ಕಚೇರಿ ಕೆಲಸವನ್ನು ಮನಃಪೂರ್ವಕವಾಗಿ ಮಾಡಿ. ಅನ್ಯರಿಗೆ ಉಪಕಾರ ಮಾಡುವಿರಿ.

ವೃಷಭ: ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುವ ನೀವು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ.

ಮಿಥುನ: ಬಂಧುಗಳನ್ನು ವಿನಾಕಾರಣ ದ್ವೇಷಿಸುವಿರಿ. ಇಂದಿನ ದಿನ ಗಣಪತಿ ಆರಾಧನೆ ಮಾಡಿ.

ಕಟಕ: ಶತ್ರುಗಳನ್ನು ಜಯಿಸುವಿರಿ. ನಿಮ್ಮ ಪ್ರತಿಭೆಗೆ ಸೂಕ್ತ ಮನ್ನಣೆ ಸಿಗಲಿದೆ.

ಸಿಂಹ: ಉನ್ನತ ಅಧಿಕಾರಿ ಭೇಟಿಗಾಗಿ ದಿನವಿಡೀ ಓಡಾಡಬೇಕಾದ ಪರಿಸ್ಥಿತಿ ಎದುರಾಗುವುದು.

ಕನ್ಯಾ: ಶ್ರಮ ಹೆಚ್ಚಿದ್ದರೂ ದುಡಿಮೆ ಲಾಭದಾಯಕ ವಾಗಿರುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.

ತುಲಾ: ಗಣ್ಯ ವ್ಯಕ್ತಿಗಳನ್ನು ಸಂಪರ್ಕಿಸುವಿರಿ. ತಾಯಿಯ ಆರೋಗ್ಯದಲ್ಲಿ ಚೇತರಿಕೆ.

ವೃಶ್ಚಿಕ: ಯಾರದ್ದೊ ಮಾತು ಕೇಳಿ ನಿಮ್ಮ ಅಮೂಲ್ಯ ಸಮಯ ಹಾಳುಮಾಡಿಕೊಳ್ಳದಿರಿ.

ಧನುಸ್ಸು: ಸಮಾಧಾನದಿಂದ ಕಾರ್ಯನಿರ್ವಹಿಸಿದರೆ ಜಯ ಕಟ್ಟಿಟ್ಟ ಬುತ್ತಿ ಎಂಬ ಅರಿವು ಇರಲಿ.

ಮಕರ: ಕಣ್ಣಿನ ದೃಷ್ಟಿಯಲ್ಲಿ ಬದಲಾವಣೆ ಯಾಗುವುದರಿಂದ ವೈದ್ಯರನ್ನು ಭೇಟಿ ಮಾಡಿ.

ಕುಂಭ: ನಕಾರಾತ್ಮಕವಾಗಿ ಮಾತನಾಡುವ ಜನರಿಂದ ದೂರವಿರುವುದು ಬಹಳ ಒಳ್ಳೆಯದು.

ಮೀನ: ಪ್ರಯತ್ನಗಳು ಫಲ ನೀಡುವ ಸಾಧ್ಯತೆಗಳಿವೆ. ಪ್ರಮುಖ ನಿರ್ಧಾರ ಕೈಗೊಳ್ಳಲು ಉತ್ತಮ ಸಮಯ.

Leave a Reply

Your email address will not be published. Required fields are marked *