ಮಿಡಿಗೇಶಿ || ಮಿಡಿಗೇಶಿ ಗ್ರಾಮದಲ್ಲಿ ಕರಡಿ ಪ್ರತ್ಯಕ್ಷ..!

ಮಿಡಿಗೇಶಿ || ಇದ್ದೂ ಇಲ್ಲದಂತಾದ ಸಾರ್ವಜನಿಕ ಶೌಚಾಲಯ..!

ಮಿಡಿಗೇಶಿ : ಗ್ರಾಮದ ಬೆಟ್ಟದ ತಪ್ಪಲಿನಲ್ಲಿರುವ ಮುಜರಾಯಿ ಇಲಾಖೆಯ ಲಕ್ಷ್ಮಿ  ವೆಂಕಟರವಣ ಸ್ವಾಮಿ ದೇವಸ್ಥಾನ ಹಾಗೂ ಬಾಬಯ್ಯ ದೇವಸ್ಥಾನಗಳ ಅಕ್ಕಪಕ್ಕದಲ್ಲಿಯೆ ವಾಸದ ಮನೆಗಳಿವೆ. ಇವುಗಳ ಸಮೀಪವೆ ಡಿ.೧೦ ರಂದು ಮುಂಜಾನೆ ೫ ಘಂಟೆ ಸುಮಾರಿಗೆ ನೀರಿನ ಟ್ಯಾಂಕ್ ಬಳಿ ಕರಡಿ ಕಾಣಿಸಿಕೊಂಡಿದೆ. 

 ಮುಂಜಾನೆ ಕತ್ತಲಿರುವಾಗಲೆ ಅದಾಗ ತಾನೆ ನಿದ್ದೆಯಿಂದ ಎದ್ದಿದ್ದ ಕೆಲ ಜನಸಾಮಾನ್ಯರು ಕರಡಿ ದರ್ಶನ ಮಾಡಿ ಗಾಬರಿಯಿಂದ ದಿಗ್ಬ್ರಾಂತರಾಗಿದ್ದಾರೆ.  ಸಂಬಂಧಿಸಿದ ಅರಣ್ಯ ಇಲಾಖೆಯವರು ಈ ಭಾಗದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುವ ಕರಡಿಗಳನ್ನು ಹಿಡಿದು, ಜನತೆಯ ಪ್ರಾಣ ಉಳಿಸುವಂತೆ ಗ್ರಾಮದ ಜನತೆ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *