ಸಾಮಾನ್ಯವಾಗಿ ಗ್ರಹಗಳು ರಾಶಿಗಳನ್ನು ಬದಲಾಯಿಸುತ್ತದೆ . ರಾಶಿಯನ್ನು ಬದಲಿಸುವಾಗ ಗ್ರಹಗಳ ಪರಿಣಾಮ ರಾಶಿಗಳ ಮೇಲೆ ಕೆಟ್ಟದಾಗಿರಬಹುದು ಅಥವಾ ಒಳ್ಳೆಯದಾಗಿರಬಹುದು ವಿಶೇಷವಾಗಿ ಶನಿಗ್ರಹದ ಸಂಚಾರವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ ಆದರೆ ಕೆಲವೊಮ್ಮೆ ಶನಿದೇವ ರಾಶಿಗಳಿಗೆ ಉತ್ತಮ ಫಲ ನೀಡುತ್ತಾನೆ. ದೀಪಾವಳಿಯ ದಿನದಂದು 30 ವರ್ಷಗಳ ನಂತರ ಶನಿಯು ಕುಂಭ ರಾಶಿಯಲ್ಲಿ ಶಶ ರಾಜಯೋಗವನ್ನು ಸೃಷ್ಟಿಸಲಿದೆ ಇದರಿಂದ ಅನೇಕ ರಾಶಿಗಳಿಗೆ ಶುಭ ತರಲಿದೆ ಮಿಥುನ ರಾಶಿಯವರಿಗೆ ಮಂಗಳಕರ ಫಲ ನೀಡಲಿದೆ ಕನ್ಯಾ ರಾಶಿಯವರಿಗೆ ದೀಪಾವಳಿಗೆ ಸಾಕಷ್ಟು ಶುಭಫಲವನ್ನು ನೀಡಲಿದೆ ಕುಂಭ ರಾಶಿಯವರಿಗೆ ದೀಪಾವಳಿಯ ದಿನ ಉತ್ತಮವಾಗಿರುತ್ತದೆ ಈ ಸಮಯದಲ್ಲಿ ಮನೆಯಲ್ಲಿ ಹಬ್ಬದ ಕಳೆ ಹೆಚ್ಚಾಗಲಿದೆ ಹೂಡಿಕೆಯಿಂದ ಲಾಭ ಸಿಗಲಿದೆ. ಹೀಗೆ ಈ ಮೂರು ರಾಶಿಯವರಿಗೆ ಶಶ ರಾಜಯೋಗದ ಪ್ರಾಪ್ತಿ ಲಭ್ಯವಾಗಲಿದೆ.
ದೀಪಾವಳಿ ದಿನದಂದು ಈ ರಾಶಿಗೆ ಹಣದಿಂದ ಹಬ್ಬ.
