ತಾಯಿ ಮತ್ತು ಶಿಶುಗಳ ಆರೋಗ್ಯವನ್ನು ಸುಧಾರಿಸಲು ಸರಿಯಾದ ಆಹಾರ ಮತ್ತು ಆರೋಗ್ಯಪರ್ಣವ ಜೀವನಶೈಲಿ ಅತ್ಯವಶ್ಯಕ.                                                                                             

ತಾಯಿ ಮತ್ತು ಶಿಶುಗಳ ಆರೋಗ್ಯವನ್ನು ಸುಧಾರಿಸಲು ಸರಿಯಾದ ಆಹಾರ ಮತ್ತು ಆರೋಗ್ಯಪರ್ಣವ ಜೀವನಶೈಲಿ ಅತ್ಯವಶ್ಯಕ.                                                                                             

ವಿಶ್ವ ಆರೋಗ್ಯ ದಿನ 2025ನ್ನು ವಿಶ್ವ ಆರೋಗ್ಯ ಸಂಸ್ಥೆ ಈ ಬಾರಿ ಮಹಿಳೆಯರು ಹಾಗೂ ಶಿಶುಗಳ ಆರೋಗ್ಯ ಎಂಬ ಮಹತ್ವದ ವಿಷಯದೊಂದಿಗೆ ಆಚರಿಸುತ್ತಿದೆ. “ಆರೋಗ್ಯಕರ ಆರಂಭಗಳು, ಭರವಸೆಯ ಭವಿಷ್ಯಗಳು” ಎಂಬ ಥೀಮ್ ಅನ್ನು ಈ ರ್ಷಯ ಆಯ್ಕೆ ಮಾಡಲಾಗಿದೆ. ಮಹಿಳೆಯರ ಆರೋಗ್ಯದ ಕುರಿತು ಜಗತ್ತಿನ ಎಲ್ಲಾ ರಾಷ್ಟ್ರಗಳು ಹೆಚ್ಚು ಕಾಳಜಿ ವಹಿಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದೆ.

ತಾಯಿ ಹಾಗೂ ಶಿಶುಗಳ ಸಾವು ಹೆಚ್ಚುತ್ತಿರುವ ಹಿನ್ನೆಲೆ:

ಜಗತ್ತಿನ ಹಲವು ದೇಶಗಳಲ್ಲಿ, ಹಾಗೆಯೇ ಭಾರತದಲ್ಲಿ, ರ್ಭಿ ಣಿಯರ ಹಾಗೂ ನವಜಾತ ಶಿಶುಗಳ ಸಾವಿನ ಪ್ರಮಾಣ ಹೆಚ್ಚುತ್ತಿದೆ. ರ್ನಾ ಟಕದಲ್ಲೂ ಈ ಸಮಸ್ಯೆ ಗಂಭೀರವಾಗಿದೆ. ಈ ಹಿನ್ನಲೆಯಲ್ಲಿ ಕೆಲವು ಪ್ರಮುಖ ಸೂಚಿಗಳನ್ನು ನೀಡಿದ್ದು, ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಆಹಾರ ಸಂಬಂಧಿತ ಸೂಚಿ:

1. ಸ್ಥಿರ ಆಹಾರ ಸೇವನೆ:

ಪ್ರತಿದಿನ ನರ್ದಿಹಷ್ಟ ಪ್ರಮಾಣದ ಆಹಾರವನ್ನು ಸಮಬಾಳಿತವಾಗಿ ಸೇವನೆ ಮಾಡಬೇಕು. ಹೆಚ್ಚಿದ ಅಥವಾ ಕಡಿಮೆಯಾದ ಆಹಾರ ಜರ್ಣಿಕ್ರಿಯೆಯಲ್ಲಿ ಅಡ್ಡಿಪಡಿಸಬಹುದು.

ಧಾನ್ಯಗಳು, ದ್ವಿದಳ ಧಾನ್ಯಗಳು, ಹಣ್ಣುಗಳು, ತರಕಾರಿಗಳನ್ನು ಒಳಗೊಂಡ ಆಹಾರ ಸೇವನೆ ಮಾಡಬೇಕು.

ಇದು ಮಲಬದ್ಧತೆಯನ್ನು ತಡೆಯಲು ಸಹಕಾರಿಯಾಗುತ್ತದೆ.

2. ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಆಹಾರ:

ಮೊಟ್ಟೆ, ಡೈರಿ ಉತ್ಪನ್ನಗಳು, ಬೀನ್ಸ್ ಮುಂತಾದವು ಪ್ರೋಟೀನ್ ಹಾಗೂ ಕ್ಯಾಲ್ಸಿಯಂ ನಿಂದ ಸಮೃದ್ಧವಾಗಿವೆ.

ಇವು ತಾಯಿಯ ಮೂಳೆ ಆರೋಗ್ಯ ಹಾಗೂ ಶಿಶುವಿನ ಬೆಳವಣಿಗೆಗೆ ಸಹಾಯಮಾಡುತ್ತವೆ.

3. ಹೆಚ್ಚು ನೀರು ಕುಡಿಯಿರಿ:

ಪ್ರತಿದಿನ 十-12 ಗ್ಲಾಸ್ ನೀರು ಕುಡಿಯುವುದು ಉತ್ತಮ.

ಇದು ದೇಹದ ವಿಷಾಂಶಗಳನ್ನು ಹೊರಹಾಕಿ, ಮೂತ್ರನಾಳದ ಸೋಂಕು ತಡೆಯುತ್ತದೆ.

4. ಜಂಕ್ ಫುಡ್ ನಿಷೇಧ:

ಬದನೆಕಾಯಿ, ಎಣ್ಣೆಯುಕ್ತ ತಿನಿಸುಗಳು, ಹೆಚ್ಚು ಸಕ್ಕರೆ ಅಥವಾ ಉಪ್ಪು ಹೊಂದಿರುವ ಆಹಾರಗಳನ್ನು ದೂರವಿಡಬೇಕು.

ಇವು ತೂಕ ಹೆಚ್ಚಾಗಲು ಹಾಗೂ ಪಿತ್ತದ ತೊಂದರೆಗಳಿಗೆ ಕಾರಣವಾಗಬಹುದು.

5. ಆಲ್ಕೋಹಾಲ್ ಮತ್ತು ಕೆಫೀನ್ ನಿಷೇಧ:

ಮದ್ಯಪಾನ ಅಥವಾ ಮದ್ಯ ಆಧಾರಿತ ಆಹಾರಗಳ ಸೇವನೆ ತಪ್ಪಿಸಿ.

ಇದರ ಬದಲು ಮಜ್ಜಿಗೆ ಅಥವಾ ತಂಗಿನ ನೀರನ್ನು ಸೇವನೆ ಮಾಡಿ.

6. ದೇಹದ ಪ್ರತಿಕ್ರಿಯೆ ಗಮನಿಸಿ:

ಯಾವುದೇ ಆಹಾರದ ಸೇವನೆಯ ನಂತರ ಅರ್ಜಿಿ ಅಥವಾ ಅಸ್ವಸ್ಥತೆ ಉಂಟಾದರೆ ತಕ್ಷಣ ವೈದ್ಯರನ್ನು ಸಂರ್ಕಿಾಸಬೇಕು.

Leave a Reply

Your email address will not be published. Required fields are marked *