ನಟ ದರ್ಶನ್ ಅವರು ದೇವರ ಬಗ್ಗೆ ಅಪಾರ ಭಕ್ತಿ ಹೊಂದಿದ್ದಾರೆ. ಇಂದು ಅವರು ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಕೋರ್ಟ್ಗೆ ಹಾಜರಿ ಹಾಕಬೇಕಿದೆ. ಮನೆಯಿಂದ ಹೊರಡುವುದಕ್ಕೂ ಮೊದಲು ಅವರು ತುಳಸಿ ಗಿಡಕ್ಕೆ ನೀರನ್ನು ಹಾಕಿ, ಮೇಲಕ್ಕೆ ನೋಡಿ ನಮಸ್ಕರಿಸಿದರು.

ಇದು ದೇವರ ಮೇಲೆ ಅವರಿಗೆ ಇರೋ ಭಕ್ತಿಯನ್ನು ತೋರಿಸುತ್ತದೆ. ‘ಡೆವಿಲ್’ ಶೂಟ್ಗಾಗಿ ದರ್ಶನ್ ವಿದೇಶಕ್ಕೆ ತೆರಳಲಿದ್ದಾರೆ. ಅದಕ್ಕೂ ಮೊದಲು ಅವರು ಕೋರ್ಟ್ನಿಂದ ಅನುಮತಿ ಕೂಡ ಪಡೆದಿದ್ದಾರೆ.