“ಓಣಂ ಬಂಪರ್ ಸೇಲ್: ಕೇವಲ 10 ದಿನದಲ್ಲಿ ಕೇರಳದಲ್ಲಿ ₹826 ಕೋಟಿ ಮದ್ಯ ಮಾರಾಟ!”.

ತಿರುವನಂತಪುರಂ: ಓಣಂ ಹಬ್ಬದ ಸಡಗರದಲ್ಲಿ ಕೇರಳ ರಾಜ್ಯ ಪಾನೀಯ ನಿಗಮ (BEVCO) ಮದ್ಯ ಮಾರಾಟದಲ್ಲಿ ಹೊಸ ದಾಖಲೆ ಬರೆದಿದೆ. ಕೇವಲ 10 ದಿನಗಳಲ್ಲಿ ₹826.38 ಕೋಟಿ ಮೌಲ್ಯದ…